Your Cart

Need help? Call +91 9535015489

📖 Print books shipping available only in India. ✈ Flat rate shipping

ಮಂಡಿಕೀಲಿನ ಸ್ವಾಸ್ಥ್ಯ ಯೋಗದ ಹಾದಿ

S.N Omkar
$1.52

Product details

Category

Science

Author

S.N Omkar

Publisher

Nava Karnataka

Book Format

Ebook

Pages

372

Language

Kannada

Year Published

2021

ಪುಸ್ತಕದಲ್ಲಿರುವ ವಿಸ್ಮೃತ ಹಾಗೂ ಸಮಗ್ರ ಮಾಹಿತಿಯು  ಹಲವು ಕುತೂಹಲ ಮತ್ತು ವಿಸ್ಮಯವನ್ನು ಉಂಟುಮಾಡುವಂತದ್ದು. ಡಾ. ಓಂಕಾರ್ ಅವರ ಶ್ರದ್ಧೆ, ಪರಿಶ್ರಮ ಹಾಗೂ ಸಂಶೋಧನೆ ಈ ಪುಸ್ತಕದಲ್ಲಿ ಸ್ಪಷ್ಟವಾಗುತ್ತದೆ.  ಮಂಡಿನೋವಿನಿಂದ  ಬಳಲುತ್ತಿರುವವರಿಗಷ್ಟೇ ಅಲ್ಲದೇ ಉತ್ತಮ ಜೀವನ ಶೈಲಿ ಇಚ್ಛಿಸುವವರೆಲ್ಲರಿಗೂ ಈ ಪುಸ್ತಕವು ಉತ್ತಮ ಕೈಪಿಡಿಯಾಗಿದೆ.

ಡಾ. ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.