Your Cart

Need help? Call +91 9535015489

📖 Print books shipping available only in India. ✈ Flat rate shipping

ಮಾತು ಹೇಗಿದ್ದರೆ ಚೆನ್ನ ?

Girimane Shyamarao
$0.87

Product details

Category

Short stories

Author

Girimane Shyamarao

Publisher

Girimane prakashana

Language

Kannada

Book Format

Ebook

Year Published

2016

ಮಾತು ಹೇಗಿದ್ದರೆ ಚೆನ್ನ ?
(ವ್ಯಕ್ತಿತ್ವ ವಿಕಸನ)
ಮಾತಿನಿಂದ ಏನೆಲ್ಲಾ ಸಾಧ್ಯ? ಎಂಬ ಪ್ರಶ್ನೆಗೆ `ಮಾತಿನಿಂದ ಎಲ್ಲವೂ ಸಾಧ್ಯ’ ಎನ್ನುವುದೊಂದೇ ಉತ್ತರ. ಮಾತನ್ನು ಬರೀ ಆಡಲು ಕಳಿತರೆ ಸಾಲದು. ಹೇಗೆ? ಎಲ್ಲಿ? ಎಷ್ಟು ಆಡಬೇಕು? ಹೇಗೆ ಆಡಬಾರದು? ಯಾಕೆ ಆಡಬಾರದು? ಎನ್ನುವುದನ್ನೂ ತಿಳಿದಿರಬೇಕು. ಮಾತಿನ ಬಗ್ಗೆ ಎಲ್ಲವೂ ಈ ಪುಸ್ತಕದಲ್ಲಿ ಇದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಕನಿಷ್ಟ ಇಷ್ಟನ್ನಾದರೂ ತಿಳಿದಿದ್ದರೆ ಒಂದಿಷ್ಟು ವ್ಯಕ್ತಿತ್ವ ವಿಕಸನ ಸಾಧ್ಯ. ಬರೆದಷ್ಟು ಸುಲಭವಲ್ಲ ಅಳವಡಿಸಿಕೊಳ್ಳುವುದು. ಆದರೆ ಮಾತಿನ ಒಳ ಹೊರಗು ಅರ್ಥವಾದಾಗ ಇತರರ ದೋಷಗಳ ಜೊತೆಗೆ ನಮ್ಮ ದೋಷಗಳ ಪರಿಚಯವೂ ಆಗಿ ನಮ್ಮ ವ್ಯಕ್ತಿತ್ವ ವಿಕಸನವಾಗಬಹುದು. ಮಾತಿನ ಕಲೆ ಅರಿತವರಿಗೂ ಎಲ್ಲವನ್ನೂ ಮೀರಿ ಮಾತೇ ಕೆಲವೊಮ್ಮೆ ದಾರಿ ತಪ್ಪಿಸುವುದಿದೆ. ಅದು ಮಾತಾಡುವ ಮನುಷ್ಯರಿಗೆ ಸಹಜ.