ಗಲ್ಲುಗಂಬದ ಆತಂಕದಲ್ಲಿ – ಭಾಗ ೨ ( Audiobook )

D.V. Guruprasad
$0.69

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು
ಅಪರಾಜಿತ ಬಂಗಾಳದ ನಿರ್ಭಯಾ – ಭಾಗ ೧ (Duration: 20.12 minutes)
ಅಪರಾಜಿತ ಬಂಗಾಳದ ನಿರ್ಭಯಾ – ಭಾಗ ೨ (Duration: 19.53 minutes)
ಮದ್ರಾಸಿನ ಕುಖ್ಯಾತ ಡಾನ್ ಆಟೋ ಶಂಕರ್ (Duration: 29.35 minutes)

  • Book Format: Audiobook
  • Author: D.V. Guruprasad
  • Narrator: Amulya S, Nagaraj Vashishta

ಮದ್ರಾಸಿನ ಕುಖ್ಯಾತ ಡಾನ್ ಆಟೋ ಶಂಕರ್ , ಅಪರಾಜಿತ ಬಂಗಾಳದ ನಿರ್ಭಯಾ

ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಇ ಪುಸ್ತಕದ ಆಯ್ದ ಕಥೆಗಳಾದ ಮದ್ರಾಸಿನ ಕುಖ್ಯಾತ ಡಾನ್ ಆಟೋ ಶಂಕರ್ , ಅಪರಾಜಿತ, ಬಂಗಾಳದ ನಿರ್ಭಯಾ ಅವರ ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿದೆ.

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು
ಅಪರಾಜಿತ ಬಂಗಾಳದ ನಿರ್ಭಯಾ (Duration: 40 minutes)
ಮದ್ರಾಸಿನ ಕುಖ್ಯಾತ ಡಾನ್ ಆಟೋ ಶಂಕರ್ (Duration: 30 minutes)

ಮೊದಲನೆಯ ಕಥೆಯಲ್ಲಿ ಸಿನಿಮಾ ಸೇರುವ ಹುಚ್ಚು ಗೌರಿಶಂಕರ ಎಂಬ ೩೩ವರ್ಷದ ಬಡ ಕುಟುಂಬದ ಯುವಕನನ್ನು ಕಂಗೇಯನಲ್ಲೂರಿನಿಂದ ಮದರಾಸಿಗೆ ಕರೆತರುತ್ತದೆ.
ಭೂಗತ ಜಗತ್ತಿನ ಪರಿಚಯದಿಂದ ಕುಖ್ಯಾತ ಡಾನ್ ಆದ ಅವನು ಪ್ರಭಾವಿ ಜನಗಳ ಸಹವಾಸದಿಂದ ಸಹಕಾರದಿಂದ ಸಂಪೂರ್ಣ ಕೊಲೆಗಡುಕನಾಗಿ ನೇಣುಗಂಬಕ್ಕೇರಿದಂಥ ಕಥೆಯಾಗಿದೆ.
ಎರಡನೆಯ ಕಥೆಯಲ್ಲಿ ಬಂಗಾಳದ ಕಾಮದುನಿ ಗ್ರಾಮದ ಹುಡುಗಿಯನ್ನು ಚುಡಾಯಿಸಿದಕ್ಕೆ ಅವಳು ಪ್ರತ್ಯುತ್ತರ ಕೊಟ್ಟು ಎಚ್ಚರಿಕೆ ಕೊಟ್ಟದ್ದಕ್ಕೆ ಅವಳನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲ್ಲುವ ಕ್ರೂರ ಮನಸ್ಥಿಯ ಹಂತಕರ ಕಥೆಯಾಗಿದೆ.

Reviews

There are no reviews yet.

Only logged in customers who have purchased this product may leave a review.