
ಸಾಧನೆ
Ganesh .P. Nadoora$0.91 $0.82
Product details
Category | History |
---|---|
Author | Ganesh .P. Nadoora |
Publisher | Nava Karnataka |
Book Format | Printbook |
Pages | 120 |
Language | Kannada |
Year Published | 2021 |
ಸಾಧನೆ
‘ವಾಸ್ತವ’ ಮಾದರಿಯ ಈ ಕಥಾಗುಚ್ಚ ಏಳು ಕಥೆಗಳನ್ನು ಹೊಂದಿದ್ದು, ಬೆಳೆಯುತ್ತಿರುವ ಓದನ್ನು ರೂಢಿಸಿಕೊಂಡ ಹದಿದರೆಯಕ್ಕೆ ಕಾಲಿಡುತ್ತಿರುವ, ಸುತ್ತಲಿನ ವಾತಾವರಣವನ್ನು ಕುತೂಹಲದಿಂದ ವೀಕ್ಷಿಸುತ್ತ ಒಳಗೊಳಗೇ ಲೆಕ್ಕ ಹಾಕತೊಡಗುವ ವಯಸ್ಸಿನ ಮಕ್ಕಳಿಗೆ ಈ ಕತೆಗಳು ಒಳ್ಳೇ ಓದು ಕೊಡುತ್ತದೆ, ಮಕ್ಕಳ ಮನಸ್ಸಿನ ಚಂಚಲತೆ, ಲೋಕ ಕುತೂಹಲ, ಭಾವನೆಗಳು, ಬಯಕೆಗಳು, ನೋವು-ನಲಿವುಗಳು, ಹಿರಿಯರ ನಡೆ-ನುಡಿಗಳು ಅವರಲ್ಲಿ ಮೂಡಿಸುವ ಗೊಂದಲಗಳು. ಮಕ್ಕಳ ಮನಸ್ಸಿಗೆ ತಲುಪುವಂತಹ ಸರಳ ಹಾಗೂ ಕುತೂಹಲಕಾರಿ ಶೈಲಿಯಲ್ಲಿ ಮೂಡಿ ಬಂದಿದೆ.
Customers also liked...
-
Nagesh Kumar C S
$1.93$1.16 -
K.V. Savitramma
$8.00 -
M.S. Sriram
$8.00 -
Umesh Desai
$1.45$0.87 -
Giraddi Govindaraj
$7.86$4.72 -
Kaveri S. S
$0.79$0.47