
ಅದ್ಭುತ ಜೀವಾವಾಸ ಅಂಡಮಾನ್
Sumangala Mummigatti. S$1.45 $1.31
Product details
Category | Travelogue |
---|---|
Author | Sumangala Mummigatti. S |
Publisher | Nava Karnataka |
Book Format | Ebook |
Pages | 144 |
Language | Kannada |
Year Published | 2021 |
ಅದ್ಭುತ ಜೀವಾವಾಸ ಅಂಡಮಾನ್
‘ಜೀವ’ ಸದಾ ಚೈತನ್ಯ ತುಂಬುವ ಅಂಶ. ನೈಸರ್ಗಿಕ ಸೌಂದರ್ಯದ ಮುಂದೆ ಮಾನವ ನಿರ್ಮಿತ ಕೃತಕ ಸೌಂದರ್ಯ ಸಾಟಿಯಾಗಲಾರದು. ಅಂತಹ ಒಂದು ಚೈತನ್ಯ ಪೂರ್ಣ ಅನುಭವ ವನ್ನು ನೀಡುವ ಅಂಡಮಾನನ್ನು ಅಣು ಅಣುವಾಗಿ ಅನುಭವಿಸಿ, ಕಣ ಕಣವಾಗಿ ಆನಂದಿಸಿ ಅನುಭವಗಳು, ಮಾನವನ ವಿಕಾಸದ ಇತಿಹಾಸದ ಪಳೆಯುಳಿಕೆಗಾಗಿ ಉಳಿದಿರುವ “ಜರವಾ” ಗಳ ಭೇಟಿ ನಿಜಕ್ಕೂ ಮುದ ನೀಡುವ ಅನುಭವಗಳು. ಅಂಡಮಾನಿಗೆ ಪ್ರವಾಸ ಹೋಗಬಯಸುವವರು ಸ್ವಲ್ಪವಾದರೂ ಅಲ್ಲಿಯ ಜೀವಾ ವಾಸಗಳನ್ನು ತಿಳಿದುಕೊಂಡು ಹೊರಟರೆ ಖಂಡಿತವಾಗಿಯೂ ಅವರ ಪ್ರವಾಸ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ಅಂತಹ ಒಂದು ಕಿರು ಪರಿಚಯವನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ.
Customers also liked...
-
Rangaswami Mokanahalli
$1.45$1.44 -
Shivanand Kalave
$2.18$1.31 -
Venkatesh Machaknur
$1.69$1.52 -
Radhakrishna S. Badti
$2.12$1.91 -
Venkatesh Machaknur
$2.06$0.99 -
Ra.Shi.
$1.03$0.62