
ಪುಣ್ಯಕ್ಷೇತ್ರ – ಯಾತ್ರಾಸಾರ
Shyamala Kulkarni$1.75 $1.05
Product details
Author | Shyamala Kulkarni |
---|---|
Publisher | VIVIDLIPI |
Book Format | Ebook |
Language | Kannada |
Pages | 200 |
Year Published | 2016 |
Category | Travelogue |
ಅನೇಕ ಪುಣ್ಯಕ್ಷೇತ್ರಗಳ ಯಾತ್ರೆಮಾಡಿ ಭಗವಂತನ ಆಶೀರ್ವಾದದಿಂದ ಪ್ರವಾಸ ಪೂರೈಸಿ ಅದರ ಅನುಭವಸಾರವನ್ನು ನಮಗೆ ಉಣಿಸಿದ್ದಾರೆ, ಹಾಗೂ ಸಾಹಿತ್ಯದ ಮೂಲಕ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. ಜೊತೆಯಲ್ಲಿ ಕ್ಷೇತ್ರಗಳ ಮಹತ್ವವನ್ನು ಸವಿಸ್ತಾರವಾಗಿ ಚಿತ್ರಿಸಿದ್ದಾರೆ. ಆಯಾ ಕ್ಷೇತ್ರಗಳಿಗೆ ಹೋಗುವ ಮಾರ್ಗ, ಅಲ್ಲಿಯ ಅನುಕೂಲತೆಗಳನ್ನೂ ತಿಳಿಸಿದ್ದಾರೆ. ಅಂದರೆ ನಾವು ಯಾರಾದರೂ ಪ್ರವಾಸ ಕೈಕೊಂಡರೆ ಎಲ್ಲಿ ಏನು ನೋಡಬೇಕು, ಯಾವ ಮಾರ್ಗದಿಂದ ಹೋಗಬೇಕು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಶ್ರೀ ವಸಂತ ಕುರ್ತಕೋಟಿ
Customers also liked...
-
Shivanand Kalave
$2.18$1.31 -
Shivanand Kalave
$2.66$1.60 -
G N Mohan
$0.60$0.36 -
G N Mohan
$0.60$0.42 -
Prasad Naik
$2.90$2.61 -
Venkatesh Machaknur
$2.06$0.99