• -40%

    ಕಣ್ಣಾ ಮುಚ್ಚೆ…. ಕಾಡೇ ಗೂಡೇ….

    0

    ಬಿ ಜಯಶ್ರೀ ಅವರಂತಹ ಶಕ್ತಿಯನ್ನು, ಸ್ವಾಭಿಮಾನಿಯನ್ನು, ಪ್ರತಿಭೆಯನ್ನು ಅಕ್ಷರಗಳಲ್ಲಿ ಬಂಧಿಸುವುದಾದರೂ ಹೇಗೆ? ನಾನು ಈ ಸವಾಲಿಗೆ ಮುಖಾಮುಖಿಯಾದಾಗಲೆಲ್ಲ ನನಗೆ ದೊಡ್ಡ ಬೆಂಬಲ ಮತ್ತು ಬೆನ್ನು ಚಪ್ಪರಿಸುವಂಥಾ ನಂಬಿಕೆಯ ಮಾತುಗಳು ಬಂದದ್ದು ಸ್ವತಃ ಜಯಶ್ರೀ ಅವರಿಂದ.

    Original price was: $3.84.Current price is: $2.31.
    Add to basket
  • -40%

    ಮೆಲುಕು

    0

    ಮೆಲುಕು
    (ಲೇಖನಗಳು)

    ಈ ಪುಸ್ತಕವನ್ನು ಗಿರೀಶ ಕಾರ್ನಾಡ   ಅವರು ಬರೆದಿದ್ದಾರೆ.

    Original price was: $2.40.Current price is: $1.44.
    Add to basket
  • -40%

    ಸ್ಮೃತಿ ಸೌರಭ

    0

    ಸ್ಮ ತಿ ಸೌರಭ
    ಚೆನ್ನವೀರ ಕಣವಿ
    ಚೆನ್ನವೀರ ಕಣವಿಯವರು ಚಿತ್ರಿಸುವ ಯಾವುದೇ ವ್ಯಕ್ತಿಚಿತ್ರದಲ್ಲಿಯೂ ಕೊಂಕು, ವ್ಯಂಗ್ಯ, ಉಡಾಫೆಗಳಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಇತ್ಯಾತ್ಮಕ ಮತ್ತು ಆದರ್ಶದ ಗುಣಗಳನ್ನು ಅವರು ಕಂಡಿದ್ದಾರೆ. ಅವರಿಂದ ನಾಡು – ನುಡಿಗೆ ಸಂದ ಸೇವೆಯನ್ನು ಸ್ಮರಿಸಿದ್ದಾರೆ. ವ್ಯಕ್ತಿಯ ಇನ್ನೊಂದು ಮುಖವಾದ ದೌರ್ಬಲ್ಯಗಳನ್ನು, ಸಣ್ಣತನಗಳನ್ನು ಅವರು ಕೆಲಮಟ್ಟಿಗೆ ಉಪೇಕ್ಷೆಯಿಂದಲೇ ಕಂಡಿದ್ದಾರೆ. ಅಂತಹ ಸಾಧಕರ ಸಾಧನೆಯ ಮುಂದೆ ಇವಷ್ಟು ದೊಡ್ಡವಲ್ಲ ಹಾಗೂ ಎತ್ತಿ ಆಡುವವುಗಳಲ್ಲವೆಂದು ಅವರು ಭಾವಿಸಿದಂತೆ ತೋರುತ್ತದೆ. ಕಣವಿಯವರು ಇಂತಹ ವ್ಯಕ್ತಿಚಿತ್ರಗಳನ್ನು ಹಾಗೂ ನವ್ಯದ ಸಂದರ್ಭದಲ್ಲಿ ಪ್ರಕಟವಾದ ವ್ಯಕ್ತಿಚಿತ್ರವನ್ನು ಒಂದು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿದರೆ ಕಣವಿಯವರ ಕಣ್ಣಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದ ಮಹತ್ವ ಮತ್ತು ಗುಣಾತ್ಮಕತೆ – ನಿರ್ವಾಜ್ಯ – ಅಜಾತಶತ್ರುತನದ ಮನೋಭಾವ ಗಮನಕ್ಕೆ ಬರುತ್ತದೆ.
    ಆಧುನಿಕತೆ ಹಾಗೂ ಪರಂಪರೆಯ ಒಂದು ಹದವಾದ ಬೆಸುಗೆಯಂತಿರುವ ಕಣವಿಯವರ ಗದ್ಯಬರವಣಿಗೆಯ ವೈಶಿಷ್ಟ್ಯಕ್ಕೆ ಪ್ರಸ್ತುತ ಕೃತಿ ಒಂದು ನಿರ್ದೇಶನದಂತಿದೆ.

    Original price was: $1.44.Current price is: $0.86.
    Add to basket
  • -40%

    ಎಲ್ಲಿಗೆ ಅನ್ನದೆ ನಡೆ…

    0

    ಎಲ್ಲಿಗೆ ಅನ್ನದೆ ನಡೆ…

    ಡಾ. ಗೋವಿಂದ ಪ್ರಹ್ಲಾದ ಭಾಗೋಜಿಯವರು ತಮ್ಮ ಅಪೇಕ್ಷೆಯಂತೆ ಜೀವನ ರೂಪಿಸಿಗೊಳ್ಳುವಲ್ಲಿ ವಿಫಲರಾಗಿ, ದೈವ ಸಾಗಿಸಿದತ್ತ ಸಾಗಿ, ಪಶುವೈದ್ಯರಾಗಿ, ತಮ್ಮ ಇಡೀ ಜೀವನವನ್ನು ಗುಜರಾತ ಪ್ರಾಂತ್ಯದಲ್ಲಿ ಕಳೆದು, ಅತ್ಯಂತ ನಿಷ್ಠೆ , ಪ್ರಾಮಾಣಿಕ ಪಶುವೈದ್ಯರಾಗಿ ಹೆಸರುಗಳಿಸಿರುವರು. ನಿವೃತ್ತಿಯ ನಂತರ ತಮ್ಮ ಆತ್ಮಕಥನ ಬರೆದಿದ್ದಾರೆ.

    Original price was: $0.96.Current price is: $0.58.
    Add to basket
  • -40%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $4.32.
    Add to basket
  • -40%

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು

    0

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು
    ಮಕ್ಕಳಿಗಾಗಿ ಕಥೆ ಬರೆಯುವುದು ಒಂದು ಕಲೆ, ಮಕ್ಕಳ ಮನಸ್ಸನ್ನು ಮುಟ್ಟುವ , ಅವರ ಕಲ್ಪನಾ ಶಕ್ತಿಯನ್ನು ತಟ್ಟುವ, ಸರಳ ಸುಂದರ ಭಾಷೆಯ ಕಥೆಗಳನ್ನು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ವಿಂಗಡಿಸಿ ಬರೆಯುವುದು ಇನ್ನೂ ಉತ್ತಮ, ಇನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ದೊಡ್ಡವರು ಇಂತಹ ಕತೆಗಳನ್ನು ಓದಿ ಹೇಳಿ , ಮುಂದೆ ಅವರಿಗೆ ಕಥೆಗಳನ್ನು ಓದುವ ಚಟ, ಆಸಕ್ತಿ ಬೆಳೆಸಬಹುದು.
    ಈಗಿನ ಮಕ್ಕಳಿಗೆ ಪ್ರಪಂಚದ ಅಗುಹೋಗುಗಳನ್ನು ತಿಳಿಯಲು ನಾನಾ ವಿಧವಾದ ಅನುಕೂಲಗಳಿವೆ. ರೇಡಿಯೋ, ದೂರದರ್ಶನ, ಇಂಟರ್ ನೆಟ್ ಗಳ ಮೂಲಕ ಅವರ ತಿಳುವಳಿಕೆ ಬಹಳಷ್ಟು ಹೆಚ್ಚುತ್ತಿದೆ. ಅವರಲ್ಲಿ ಜ್ಞಾನದಾಹ ಹೆಚ್ಚುತ್ತಿದೆ. ಇಂಟರ್ ನೆಟ್ ನಲ್ಲಿ ಬೇರೆ ಬೇರೆ ವೆಬ್ ಸೈಟುಗಳಿಗೆ ಹೋಗಿ ಅವರು ಹೊಸ ವಿಷಯಗಳನ್ನು ಸಾಹಿತ್ಯಿಕ ವಿಚಾರಗಳನ್ನು ತಿಳಿಯಬಲ್ಲರು. ಏನೇ ಆದರು ಪುಸ್ತಕ ಪ್ರಿಯತೆ, ಪುಸ್ತಕಗಳನ್ನು ಓದಿ ಮನನ ಮಾಡುವುದು ಅದೊಂದು ಆತ್ಮೀಯ ಹವ್ಯಾಸವಾಗಬೇಕು. ಮಕ್ಕಳಿಗೆ ಈ ನಿಟ್ಟಿನಲ್ಲಿ ಹೊಸ ಹೊಸ ಪುಸ್ತಕಗಳನ್ನು ಹೊರತರಲು ಪ್ರಕಾಶಕರು ಕಾರ್ಯವನ್ನು ಮಾಡಬೇಕು. ಅಂತಹ ಧ್ಯೇಯವನ್ನು ಇಟ್ಟುಕೊಂಡಿರುವ ಓಂಶಕ್ತಿ ಪ್ರಕಾಶನದ ಶ್ರೀ ವಿ. ಹೇಮಂತುಕುಮಾರ್ ರವರು ಈ ಹೊತ್ತಿಗೆಯನ್ನು ಕೃತಿ ರೂಪಕ್ಕೆ ತಂದಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿರುವೆ.

    Original price was: $1.20.Current price is: $0.72.
    Add to basket
  • -40%

    ಜಲಪಾತ

    0

    ಜಲಪಾತ
    ಕವಯತ್ರಿ ಶ್ರೀಮತಿ ಜಿ.ಆರ್. ಪರಿಮಳಾರಾವ್ ಅವರ ಜಲಪಾತದ ಭೋರ್ಗರೆತವನ್ನು ನೋಡಿದೆ. ಆ ಅಬ್ಬರದ ನಾದವನ್ನೂ ಕೇಳಿಸಿಕೊಂಡೆ! ಅಲ್ಲಿ ಅನುಭವದ ಹನೀ ಹನಿಯೂ ಶೇಖರವಾಗಿ ಹರಿಯುತ್ತಾ ಬಂದು ಮೋಹಕವಾಗಿ ತಡಸಲಾಗಿ ಅವರ್ಣನೀಯ ವಿನ್ಯಾಸ ಮೂಡಿಸಿದೆ. ಕವಿಯ ಮನೋಮಂಡಲದ ಶ್ವೇತ ಪರದೆಯ ಮೇಲೆ ವರ್ಣ ಚಿತ್ರ !
    ಸೃಜನಶೀಲತೆಯ ನೀರ್ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ. ಬರಹ ಇದೆ! ತನಿ, ನುಡಿ, ತನಿ , ಅರ್ಥ, ತನಿತನಿ ಕವಿತೆಯ ಬೀವ ಜಲ ಇದೆ!

    Original price was: $0.96.Current price is: $0.58.
    Add to basket
  • -50%

    ಸಮಾಹಿತ – ವರ್ಷ ಸಂಚಿಕೆ (೨೦೧೬)

    0

    ಸಮಾಹಿತ

    ಸಮಾಹಿತ – ವರ್ಷ ಸಂಚಿಕೆ (೨೦೧೬)
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: $1.20.Current price is: $0.60.
    Add to basket
  • -40%

    ಕೈಗೆ ಬಂದ ತುತ್ತು 

    0

    ಕೈಗೆ ಬಂದ ತುತ್ತು
    ‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
    ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.

    Original price was: $3.00.Current price is: $1.80.
    Add to basket
  • -25%

    ಕೊರವಂಜಿ-ಮಾರ್ಚ ೧೯೪೪

    0

    ಕೊರವಂಜಿ ಮಾರ್ಚ ೧೯೪೪

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ೧೯೪೪ ಮಾರ್ಚ
    ಕುಹಕಿಡಿಗಳು
    ಉರಿಗಾಳು
    ಕಷ್ಟ ವಿಚಾರಿಸುವುದು
    ವಿದುರಾತಿಥ್ಯ
    ಚಿಕ್ಕಮ್ಮನ ಚಿಕಿತ್ಸಾಕ್ರಮ
    ನಮ್ಮ ಅಪ್ಪನ ಬುದ್ಧಿಗೆ ಗ್ರಹಣ ಹಿಡಿದದ್ದು
    ನವೀನ ಗಾದೆಗಳು
    ಅನರ್ಥಕೋಶ
    ಬರಹಗಾರರಿಗೆ ಸಲಹೆಗಾರರು
    ಕನಶ್ಶಾಸ್ತ್ರ
    ದೋಸೆಯ ಬೆಳಗು
    ಹೀಗೆ ಮಾಡಬಹುದೇ
    ಉಪ್ಪು-ಹುಳಿ
    ಬಡಾಯಿ ರಂಗಣ್ಣ ಬೇಸ್ತು ಬಿದ್ದದ್ದು
    ಸಾಮಾನು ಕಟ್ಟುವಿಕೆ
    “೧೯೪೪ರ ಭೂವಿವರಣೆಯ ಉತ್ತರಗಳು”

    Original price was: $0.24.Current price is: $0.18.
    Add to basket
  • -25%

    ಕೊರವಂಜಿ-ಫೆಬ್ರವರಿ ೧೯೪೪

    0

    ಕೊರವಂಜಿ ಫೆಬ್ರವರಿ ೧೯೪೪

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ಫೆಬ್ರವರಿ ೧೯೪೪
    ಕುಹಕಿಡಿಗಳು
    ಉರಿಗಾಳು
    ಹಿಂದೀ ಪ್ರಚಾರ
    ನನ್ನ ನಾಟಕ
    ಹೆಬ್ಬಿಗುಬ್ಬಾಲೆಯಲ್ಲಿನ ವೇಷದ ಆಟ
    ವಾರ್ಷಿಕೋತ್ಸವ
    ಭವಿಷ್ಯತ್ತಿಗಾಗಿ ಉಳಿಸಿರಿ
    ಅಜಗಜ
    ನವೀನ ಗಾದೆಗಳು
    ಮಂಕು ತಿಮ್ಮನ ಕಗ್ಗ
    ಹುಟ್ಟಿಸಿದ ದೇವರು
    ಅನರ್ಥಕೊಶ
    ತಳಪಾಯ ತೆಗೆಸಿದ್ದು
    ಪಾತಮ್ಮನವರ ಬುದ್ಧಿ
    ಬೇಕಾಗಿದೆ
    ಸಮಾಜ ಋುಣ
    ಶಾನುಭೋಗರ ಮಗನು

    Original price was: $0.24.Current price is: $0.18.
    Add to basket
  • -25%

    ಕೊರವಂಜಿ ಜನವರಿ ೧೯೪೪

    0

    ಕೊರವಂಜಿ ಜನವರಿ ೧೯೪೪

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ಜನವರಿ ೧೯೪೪
    ಕುಹಕಿಡಿಗಳು
    ಉರಿಗಾಳು
    “ಲೀಲಾ ಚಿಟ್ನೀಸ್ ಮುಸುಕು”
    ಪತ್ರ ವ್ಯವಹಾರ
    ಸಿರಿ ಅಥವಾ ಆಧುನಿಕ ಹೆಣ್ಣಿನ ಹೆಬ್ಬಯಕೆ
    “ಮಣಿ, ಕಸೂತಿ ಪಟ” ಶಾಸ್ತ್ರ
    ರೈಲಿಗಾಗಿ ಓಡುವುದು
    ಕೊಂಪೆ ಅಂಗಡಿ ರೇಷಣ
    ಹಾ! ಪ್ರೇಮಿ !
    ಮಾನಾವಸಾನ
    ಸುದಾಮ ತಂತ್ರ
    ಅನರ್ಥಕೋಶ
    ಪುಟ್ಟೂರಾಯನ ಪಥ್ಯ

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಏಪ್ರಿಲ್ ೧೯೮೭

    0

    ಅಪರಂಜಿ

    ತಿಳಿನಗೆಯ ಕಾರಂಜಿ
    ಸಂಚಿಕೆ ೪
    ಸಂಪುಟ ೭
    ಏಪ್ರಿಲ್ ೧೯೮೭

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಕಿಡಿ
    ಬೆಂಗಳೂರು ಇಂದು ೧೩
    ಕ್ಲಾಸೋ ಹಾಸಃ
    “ಗೋಡೆಯ ಮೇಲಣ ಕನ್ನಡಿಯೇ…… ನೀ ಪೇಳ್”
    ಏನು ಮಾಡಲಿ?
    ಮಲತಾಯಿ
    ಜನಪ್ರಿಯ ವಿಜ್ಞಾನ – ಅಣು ಬಾಂಬ್
    “ಟ್ಯಾಕ್ಸ್ ರೇಯಿಡ್”
    ದಫೇದಾರ್ ದೇರಣ್ಣೋರು
    ಗ್ಲೋರಿಫೈಡ್ Virtues ಉ ಗೋರಿ ಕಂಡಾಗ
    ಯಾತ್ರಿಕರ ಪತ್ರ
    ಹಾರಾಟಕ್ಕೆ ವಿಮೆ?
    ಕೋಳಿ ಹುಂಜ
    ನಂ ಕ್ಲಬ್ಬಿನಲ್ಲಿ

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಡಿಸೆಂಬರ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ಚುಟುಕು
    ಬೆಂಗಳೂರು ಇಂದು -೯
    ಹೂವು-ನಾರು
    ಬೇಕಾಗಿದ್ದಾರೆ – ಸುಂದರ ತರುಣಿಯರು
    ಅಮೇರಿಕನ್ ಏಜೆಂಟ್ !
    ಮೂರು ದಶಕಗಳ ಹಿಂದೆ……..
    ‘ಸಣ್ಣ ಅನಾಹುತ’
    ದೃಷ್ಟಿ ಬೊಟ್ಟು
    ಪ್ರಶ್ನೆ-ಉತ್ತರ
    ಪ್ರಿನ್ಸಿಪಾಲರ ಗಮನಕ್ಕೆ
    ನನ್ನ ಜಿವನ ದರ್ಶನ
    ವಿಶಾಲು ಮತ್ತು ಟಿ.ವಿ.
    ನಿಮ್ಮ ಬುದ್ಧಿಗೊಂದು ಸವಾಲು

    Original price was: $0.24.Current price is: $0.18.
    Add to basket
  • -25%

    ಅಪರಂಜಿ- ನವೆಂಬರ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿಕಿಡಿ
    ನಿಮ್ಮ ಬುದ್ಧಿಗೊಂದು ಸವಾಲು
    ತೋಳ ಕುರಿಮರಿ ಕತೆ
    ಬೆಂಗಳೂರು ಇಂದು- ೮
    ಯಾತ್ರಿಕರ ಪತ್ರ
    ಕಣ್ಣೀರಿಲ್ಲದೆ ವ್ಯಾಕರಣ
    ಗುಪ್ತ ಸಮಾಲೋಚನೆ
    ಪ್ರಾಣಿ ಪ್ರಿಯರು
    “ಪ್ರಸವ ವೇದನೆ”
    ಗಣೆಶನ ಹಬ್ಬ
    ಒಡೆಯನ ಕನಸು

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಅಕ್ಟೋಬರ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ವಿನೋದನ ಮುವತೈದರ ಹುಟ್ಟು ಹಬ್ಬ
    ಚುಟುಕುಗಳು
    ದಿ|| ದಾಶರಥಿ ದೀಕ್ಷಿತರು
    ಒಂದು ನವ್ಯ ಕಥೆ
    ಬೆಂಗಳೂರು ಇಂದು-೭
    ಓ.ಟಿ. ಮಹಿಮೆ
    ‘ಬಾಳ್ವೆಗೆ ಕನ್ನಡ’
    “ವಕೀಲಿ-ವಶೀಲಿ”
    ಬಿಯರೀಕ್ಷೆ
    ಇಪ್ಪತ್ತೊಂದನೆಯ ಶತಮಾನ ಬರಲಿದೆ
    ಇಪ್ಪತ್ತೊಂದನೆಯ ಶತಮಾನ ನನ್ನ ನಿರೀಕ್ಷೆ
    ೨೧ ನೆಯ ಶತಮಾನ- ನಿರೀಕ್ಷೆ
    ೨೧-ನೇ ಶತಮಾನ-ನನ್ನ ನಿರೀಕ್ಷೆ
    ಮುಂದಿನ ಶತಮಾನದಲ್ಲಿ
    ಇಪ್ಪತ್ತೊಂದರ ಹೊಸ್ತಿಲಲ್ಲಿ
    ಕಂಪ್ಯೂಟರ್ ವೈರಸ್ ಟೆಕ್ನಾಲಜಿ

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಸಪ್ಟೆಂಬರ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ವರ್ಲ್ಡ್ ಕಪ್ ಶ್ಲೋಕ
    ಶ್ವೇತಕುಮಾರಿ ಮತ್ತು ಕುಬ್ಜ ಸಪ್ತಕ.
    ಬೆಂಗಳೂರು ಇಂದು-೬
    “ಬರ್ನಾಲಾ ಹಾಗೂ ಭಕ್ತ ಬಾಟಾಶೂ”
    ಮಾರ್ಗದರ್ಶಿ
    ಪಂಚ ಕಲ್ಯಾಣಿ
    ಕೋಳಿ ಕಾಲಿಗೆ ಗೆಜ್ಜೆ
    ಪ್ರತಿಕ್ರಿಯಾ ಮೀಮಾಂಸೆ
    Strango Encounter (of the n th kind! )
    ಪಾಠ ಓದೋಣ
    ಸಿಕ್ ಲೀವು

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಅಗಸ್ಟ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಕಿಡಿ
    ಏನನ್ಯಾಯ
    ಬೆಂಗಳೂರು ಇಂದು-೫
    ನವ್ಯ ಶಿಶುಗೀತೆಗಳು
    ರಾಮೇಶ್ವರಕ್ಕೆ ಹೋದ್ರೂ
    ನಂ ಕ್ಲಬ್ಬಿನಲ್ಲಿ
    ಕೃಷ್ಣ ಮತ್ತು ಹನುಮಂತ
    “ಹೆಲ್ಮೆಟ್ ಭ್ರಮೆ”
    ಪ್ರಶ್ನೋತ್ತರ
    ಹ್ಯಾಲೀ ಗಾದೆಗಳು
    ಇಂಗ್ಲಿಷಿಗೆ ಕುತ್ತು ಬಂದಿದೆಯೇ
    ಅಪಾರ್ಥ ಕೊಶ
    ಗೌರಿ-ಗಣೇಶ
    ಭಾವೈಕ್ಯತೆ
    ಯಾತ್ರಿಕರ ಪತ್ರ

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಮಾರ್ಚ್ ೧೯೮೭

    0

    ಅಪರಂಜಿ
    ತಿಳಿನಗೆಯ ಕಾರಂಜಿ

    ಸಂಪುಟ ೪
    ಸಂಚಿಕೆ ೬

    ಮಾರ್ಚ್ ೧೯೮೭

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಕಿಡಿ
    ಬೆಂಗಳೂರು ಇಂದು -೧೨
    ನಂ ಕ್ಲಬ್ಬಿನಲ್ಲಿ
    ಮೆದುಳು ಜ್ವರ
    ಅತಿಥಿ
    ನಂ ಕ್ಲಬ್ಬಿನಲ್ಲಿ
    ಒಂದು ಪ್ರಸಂಗ
    ಹೋದ ಪುಟ್ಟ, ಬಂದ ಪುಟ್ಟ
    ಗ್ರಾಜುಯೇಷನ್ ಡೇ
    “ಚೋಲೆ!”
    ಮೂರು ದಶಕಗಳ ಹಿಂದೆ
    ಪಾರ್ಕಲಾಂ!
    ನನ್ನ ಜೀವನ ದರ್ಶನ
    ಪುಸ್ತಕದ ಹುಳುಗಳಿಗಾಗಿ
    ನಿಮ್ಮ ಬುದ್ಧಿಗೊಂದು ಸವಾಲು

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಫೆಬ್ರುವರಿ ೧೯೮೭

    0

    ಅಪರಂಜಿ
    (ತಿಳಿನಗೆಯ ಕಾರಂಜಿ)

    ಸಂಪುಟ ೪
    ಫೆಬ್ರುವರಿ ೧೯೮೭
    ಸಂಚಿಕೆ ೫

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ
    ಅಪರಂಜಿ ಕಿಡಿ
    ಬೆಂಗಳೂರು ಇಂದು ೧೧
    ಮೂರು ದಶಕಗಳ ಹಿಂದೆ
    ಒಂದು ನವ್ಯ ಕಥೆ-೨
    ಈಗ ಎಷ್ಟೋ ವಾಸಿ
    ಯಾತ್ರಿಕರ ಪತ್ರ
    “ಸ್ಥಿತಪ್ರಜ್ಞಸ್ಯ ಕಾ ಭಾಷಾ?”
    ವಕೀಲ ವಕಾಲತ್ತು
    ರೆಯಿಲು ಟ್ರಾಕಿನ ದುರಂತ
    “ಮನಶ್ಯಾಂತಿ” – ಕ್ವಿಜ್
    ನಿಮ್ಮ ಬುದ್ಧಿಗೊಂದು ಸವಾಲು
    ಅ(ನ)ರ್ಥ ಕೋಶ

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಜುಲೈ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ಬಾಟಲಿ ಮತ್ತು ಔಷಧಿ
    ಐತ್ತಜ್ಜನ ನ್ಯೂಸ್ ಪೇಪರ್
    ಬೆಂಗಳೂರು ಇಂದು-೪
    ಪತ್ತೇದಾರ್ ಪ್ರವೀಣ್ ಬಾಬು
    ಸ್ಪೋರ್ಟ್ ಏಯಿಡ್
    ಮೇಷ್ಟರ ಮದುವೆ
    ಉತ್ತರ ಗೊತ್ತೆ?
    ಕರುಳಿನ ಕೂಗು
    ಬೇಕಾಗಿದ್ದಾರೆ – ಸುಂದರ ತರುಣರು !
    ಎತ್ತರಧಿಮ್ಮಡಿ

     

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಮೇ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ಮುಖಾಮುಖಿ-೧೦
    ಸೀರೇ ಅಂಗಡೀಲಿ
    ಬೆಂಗಳೂರು ಇಂದು-೨
    ನನ್ನವಳು
    “ಒಂದು ನೆಗಡಿಯ ಕತೆ”
    ಒಲುಮೆಯ ಕಾಣಿಕೆ
    ಭವಿಷ್ಯ ವಾಣಿ
    ನೀರು! ನೀರು!! ನೀರು!!!

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಮಾರ್ಚ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ – ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ಮುಖಾಮುಖಿ ೮
    ಮಾದರಿ ಉತ್ತರಗಳು
    Some ಭಾಷಣೆ
    ‘ಒಂದೇ ಗುರಿ?’
    ಆಗ-ಈಗ
    ಕಾಶಿ ಕಥೆಗಳು
    ‘ರಾಜೋಸ್ತವ ವರದಿ
    ಸಬ್ಸಿಡಿ ಧರ್ಮ
    ಇಂತಹ “ರನ್ಔಟ್” ಕೇಳಿದ್ದೀರಾ
    ತವರಿಗೆ ಹೋದ ಮಡದಿಗೊಂದು – ಪತ್ರ
    ಪೋನಿನಲ್ಲಿ ಪ್ರಶ್ನಾವಳಿ

    Original price was: $0.24.Current price is: $0.18.
    Add to basket
  • -25%

    ಅಪರಂಜಿ-ಎಪ್ರಿಲ್ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ನನ್ನವಳು ಮತ್ತು ಜಗಳ
    ವಿಪರ್ಯಾಸ
    ಬೀರಿನ ಮೋಹ
    ಅಥೇನಿಯಂ ಚುನಾವಣೆ
    ರಾಘಣ್ಣ ಟಿ.ವಿ.ಪ್ರೂಡ್ಯೂಸರ್
    ಗಣಪನ್ನ ಮಾಡೋ ಅಂದರೆ………………..
    ಮುಖಾಮುಖಿ-೯
    ಬೆಂಗಳೂರು –ಇಂದು
    ಜನಪ್ರಿಯ ವಿಜ್ಞಾನ- ಗುಸುತ್ವಾಕರ್ಷಣೆ
    ಅವಲಕ್ಕಿ
    ಗೀತಾ ವಾಕ್ಯಗಳು
    ಕವಿಯ ಕಾರ್ಯಾಗಾರ
    ಸಂಗೀತಗಾರರೊಡನೆ ರೇಡಿಯೋ ಸಂದರ್ಶನ

    Original price was: $0.24.Current price is: $0.18.
    Add to basket
  • -40%

    ಬೆಳೆವ ಸಿರಿ ಮೊಳಕೆಯಲ್ಲಿ

    0

    ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ. ಹಾಗೆಯೇ ಮಕ್ಕಳ ಭವಿಷ್ಯವನ್ನು ಅವರು ಬೆಳೆವ ಸಮಯದಲ್ಲೇ ಕಾಣಬಹುದು.‘ಅಜ್ಜಾ ಕಥೆ ಹೇಳು’ ಎಂದ ಮೊಮ್ಮಕ್ಕಳು ದುಂಬಾಲು ಬಿದ್ದಾಗ, ಅವರಿಂದಲೇ ಒಂದು ಕಥೆಯನ್ನು ರಚಿಸಬಹುದಲ್ಲ ಅನ್ನಿಸಿ ಪ್ರಯತ್ನಿಸಿದೆ.
    -ಹ. ಶಿ. ಭೈರನಟ್ಟಿ

    Original price was: $0.48.Current price is: $0.29.
    Add to basket
  • -25%

    ಅಪರಂಜಿ-ಫೆಬ್ರುವರಿ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಕಿಡಿ
    ನಾನು ಬಲು ಓದಿದ ಪುಸ್ತಕ
    ಯಂಕಾನಮಿ
    ‘ಪ್ರಾಣಿಕತೆ’ (ಮಕ್ಕಳಿಗಲ್ಲ)
    ನಂ ಕ್ಲಬ್ಬಿನಲ್ಲಿ
    ಮುಖಾಮುಖಿ
    ಕಛೇರಿಯಲ್ಲಿ ‘ಭಯಂಕರವಾದಿ’
    ಯಾತ್ರಿಕರ ಪತ್ರ
    ಕಾನ್ವೆಂಟ್ ಭಾಷಾ ಕೈಗನ್ನಡಿ
    ಕಮಲೇಶನ “ಪೆರೋನಿಯ”
    ಬೆಕ್ಕು

    Original price was: $0.24.Current price is: $0.18.
    Add to basket
  • -40%

    ಝೆನ್ ಹಾಯಿಕು

    0

    ಝೆನ್ ಹಾಯಿಕು
    ಬಹಿರಂಗದ ಹೊರೆತೆರೆಯನ್ನು ಸರಿಸಿ ಅಂತರಂಗದ ಮೆಟ್ಟಿಲಲ್ಲಿ ಇಳಿದು, ನನ್ನ ಹೃದಯ ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
    ಸ್ವಿಟ್ಜರ ಲ್ಯಾಂಡ್, ಐರ್ ಲ್ಯಾಂಡ್, ಜರ್ಮನಿ, ಇಟಲಿ, ವೆನೆಸ್, ಬೆಲ್ಜಿಯಂ, ಫ್ರಾನ್ಸ, ರೋಮ್ ಮುಂತಾದ ಯೂರೂಪಿನ್ ದೇಶಗಳನ್ನು, ಅಮೇರಿಕಾದ ಕೆಲವು ಭಾಗಗಳನ್ನು ನೋಡಿ ಕಿಂಚಿತ್ ಪ್ರಪಂಚ ಪರ್ಯಟನೆಯಲ್ಲಿ ಕಂಡ ಪ್ರಕೃತಿಯ ಅದ್ಭುತ ವೈಚಿತ್ರಗಳನ್ನು ನೋಡಿ, ನನ್ನ ಮನವು ಝೆನ್ ಎಳೆಯಲ್ಲಿ ಬಿಗಿದು ಮೂರು ಸಾಲಿನ, ಐದು, ತಾರು ಸಾಲಿನ ಹಾಯಿಕುಗಳನ್ನು ಪೋಣಿಸಿತು. ಈ ಭಾವನಾ ತರಂಗದಲ್ಲಿ ತೇಲಿ ನಾನು ಜೀವನ ದರ್ಶನ ಪಡೆದಿರುವೆ. ಈ ಹಾಯಿಕುಗಳ ಮಿಣುಕಿದೆ ಬೆಳಕು ನನ್ನ ಕೈಹಿಡಿದು ನಡೆಸುತ್ತಿದೆ. ನನ್ನಲ್ಲಿ ಚೈತನ್ಯ ತುಂಬಿಸಿ ಒಳ ಕಣ್ಣಿನ ದೃಷ್ಟಿಗೆ ಬೆಳಕು ನೀಡುತ್ತಿದೆ.
    -ಜಿ. ಆರ್. ಪರಿಮಳಾ ರಾವ್

    Original price was: $0.60.Current price is: $0.36.
    Add to basket
  • -40%

    ಮುತ್ತಿನ ಮಳೆ

    0

    ಮುತ್ತಿನ ಮಳೆ
    ಹನಿಗವನಗಳು
    ಶ್ರೀಮತಿ ಜಿ. ಆರ್.ಪರಿಮಳಾರಾವ್ ಅವರು ತಮ್ಮ ಹನಿಗವನಗಳಲ್ಲಿ ಎಲ್ಲಾ ಬಗೆಯ ವೈವಿಧ್ಯತೆಯನ್ನು ಮೆರೆದಿದ್ದಾರೆ. ಇವರ ಸಾಮಾಜಿ ಕಾಳಜಿ ತಮ್ಮ ಕವಿತೆಗಳಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇಂದಿನ ಸಾಮಾಜಿಕ ಬದುಕಿಗೆ ಇದು ತೀರಾ ಪ್ರಸ್ತುತವೂ ಆಗಿದೆ.
    ಬಹಿರಂಗದ ವಾಸ್ತವದ ಮಜಲಿನಿಂದ ಅಂತರಂಗದ ಆತ್ಮ ಶೋಧದ ಪ್ರಪಂಚಕ್ಕೆ ಕಾಲಿಡುತ್ತಿರುವ ಇವರ ಕಾವ್ಯ ಪ್ರಕೃತಿಯ ಮೋಡಿಯಲ್ಲಿ ಸಿಲುಕಿ ಕಲ್ಪನೆಯ ವರ್ಣಮಯ ಲೋಕದಲ್ಲಿ ವಿಹರಿಸಿ ಕೊನೆಗೆ ಒಳ ಹುಡುಕಾಟದ ಭಾರತೀಯ ಸಂಸ್ಕಾರವೇ ಇಲ್ಲಿನ ಕಾವ್ಯಭಿವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ.

    Original price was: $0.96.Current price is: $0.58.
    Add to basket
  • -40%

    ಮನೋನಂದನ

    0

    ಮನೋನಂದನ
    ಮನೋದೈಹಿಕ ಬೇನೆಗಳು ವಿಚಿತ್ರ ರೂಪಗಳನ್ನು ಪ್ರದರ್ಶಿಸುತ್ತವೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಸುಮಾರು ತ್ರಾಸು ಆಗುತ್ತದೆ. “ಇಂತಿಂತಹ ರೋಗಿ ಈ ತೆರನಾಗಿ ತನ್ನ ಕಷ್ಟ ಹೇಳಿಕೊಂಡ. ಹೀಗಿರಬಹುದು ಎಂದು ನಾನು ತರ್ಕಮಾಡಿ , ನಿರ್ಣಯಿಸಿ ಚಿಕಿತ್ಸೆ ನಡೆಸಿದ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ಅನಿರೀಕ್ಷಿತವಾಗಿ ತಿಳಿದುಬಂದ ಸಂಗತಿಯಿಂದ ಗುಣವಾಯಿತು.
    ಮನಸ್ಸಿನ ದೃಢತೆಯನ್ನೂ ಸಮಾಧಾನವನ್ನೂ ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಅಲ್ಪಸ್ವಲ್ಪವಾದರೂ ಸರಳವಾಗಿ ತಿಳಿಸೋಣ” ಎನ್ನಿಸಿತು. ಅದನ್ನು ಬರೆದು ಹೋದಾಗ, ‘ಹುಡುಗಿಗಿಂತ ಹೆರಳೇ ಭಾರ’ ಎಂದ ಹಾಗೆ, ಈ ಭಾಗವೇ ಕತೆಗಳ ಭಾಗಕ್ಕಿಂತ ಭಾರವಾಯಿತು. ಕಲಿಯಬೇಕಾದರೆ ಇನ್ನೊಬ್ಬರಿಗೆ ಕಲಿಸಬೇಕು’ ಎಂಬ ಹಿರಿಯರ ನುಡಿಯ ಸತ್ಯವು ಮನದಟ್ಟಾಯಿತು. ನನಗಾದಂತೆಯೇ ಓದುಗರಾರಿಗಾದರೂ ಸಂದೇಹ ಬಂದರೆ, ಅವರೂ ನಾನು ಓದಿದ ಆಧಾರ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಿ ಎನ್ನಿಸಿತು.

    Original price was: $1.98.Current price is: $1.19.
    Add to basket
  • -40%

    ಮಿನುಗು ದೀಪ

    0

    ಮಿನುಗು ದೀಪ
    ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ.

    Original price was: $0.42.Current price is: $0.25.
    Add to basket