‘ನವಕರ್ನಾಟಕ ಕಿರಿಯರ ಕಥಾಮಾಲೆ‘ಯಲ್ಲಿ ಪ್ರಕಟವಾಗಿರುವ ಜಾಣ ಕಥೆಗಳು, ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.

1. ಮಾವಯ್ಯನ ಉಪಾಯ
2. ವ್ಯರ್ಥವಾಗದ ಅರ್ಥ
3. ಠಕ್ಕು ವಿದ್ಯೆ
4. ದಾಮೋದರನ ಕವಿತೆ
5. ಉಪಾಯ
6. ಕಲಿತ ವಿದ್ಯೆ ಎಷ್ಟು ?
7. ದೋಣಿ ಕಟ್ಟಿಗೆ, ಬೊಗಸೆ ಅಕ್ಕಿ
8. ರೈತನ ಉಪದೇಶ
9. ಬುದ್ಧಿವಂತ ರೈತ
10. ಮಿಠಾಯಿ ಶಿಕ್ಷೆ
11. ಪುಟ್ಟನ ಪ್ರಶ್ನೆ
12. ಸ್ನೇಹಿತನ ಜಾಣತನ
13. ಜಾಣನ ಸೋಲು
14. ತಪ್ಪಿದ ಬಲಿ
15. ಒಂದು ಪೆನ್ನಿನ ಕತೆ
16. ಬಿಳುಪನ್ನು ಕಪ್ಪು ಮಾಡುವುದು
17. ಚತುರ ಹುಡುಗಿ
18. ಮಾತುಗಾರ ಮಲ್ಲಣ್ಣ
19. ಸೋತ ವ್ಯಾಪಾರಿ
20. ನಾಲ್ಕು ಬೇಡಿಕೆಗಳು
21. ಅಂಗಾಂಗಗಳ ವ್ಯಾಪಾರಿ
22. ಇಲಿ ತಂದ ಆಸ್ತಿ

 

Additional information

Book Format

Audiobook

Duration

176min

Editor

V Ramachandra Shastry

Category

Language

Kannada

Publisher

Reviews

There are no reviews yet.

Only logged in customers who have purchased this product may leave a review.