Your Cart

Need help? Call +91 9535015489

📖 Print books shipping available only in India. ✈ Flat rate shipping

ಸುನಾಮಿಯ ಸುಳಿಯಲ್ಲಿ

R K Shanubhog
$0.44

Product details

Category

Children Literature

Author

R K Shanubhog

Publisher

Manohara Granthamala

Language

Kannada

ISBN

978-81-922845-5-2

Book Format

Ebook

Year Published

2013

ಏಳು ದಿನಗಳ ವರೆಗೆ ಒಬ್ಬ ಬಾಲಕ ಸಾಗರದಲ್ಲಿಯೇ ಇರುವಂತಹ ಪರಿಸ್ಥಿತಿ ಎದುರಾದರೆ ಆತ ಎದುರಿಸಿದ ಘಟನೆಗಳು, ತೊಂದರೆಗಳು ಹೇಗಿದ್ದಿರಬಹುದು? ಅದುವರೆಗೂ ಆತನ ಮನಸ್ಸಿನಲ್ಲಿ ಸುಳಿದಾಡಿರಬಹುದಾದ ಭಾವನೆಗಳು ಹೇಗಿದ್ದಿರಬಹುದು? ಎನ್ನುವುದರ ಕಲ್ಪನೆಯ ಸೃಷ್ಟಿಯೇ ‘ಸುನಾಮಿಯ ಸುಳಿಯಲ್ಲಿ’.
ಇದು ಯಾರೊಡನೆಯೂ ಮಾಡಿದ ಸಂದರ್ಶನವಲ್ಲ. ಯಾವುದೇ ಇತರ ಕೃತಿಯ ಅನುವಾದವೂ ಅಲ್ಲ. ಸುನಾಮಿಯಲ್ಲಿ ಸಿಲುಕಿದ್ದವರ ಪರಿಸ್ಥಿತಿ ಇಲ್ಲಿನ ಕಲ್ಪನೆಗಿಂತ ವ್ಯತಿರಿಕ್ತವಾಗಿಯೂ, ವೈಪರೀತ್ಯವಾಗಿಯೂ ಇದ್ದಿರಬಹುದು. ಈ ಕಲ್ಪನೆ ಯಾವುದೇ ದೇಶದ, ಯಾವುದೇ ಬಾಲಕನಿಗೆ ಸಂಬಂಧಿಸಿರಬಹುದು. ಅದಕ್ಕೆಂದೇ ಸುನಾಮಿಯ ಸುಳಿಯಲ್ಲಿ ಸಿಕ್ಕ ಬಾಲಕನ ಹೆಸರು ಸರ್ವಮಿತ್ರ. ಈ ಬಾಲಕ ಸುನಾಮಿಯ ಸುಳಿಯಲ್ಲಿ ಸಿಲುಕಿ ಅನುಭವಿಸಿದ ಬವಣೆಗಳನ್ನು ಅವನ ಮುಖಾಂತರ ಅವನಿಂದಲೇ ತಿಳಿದುಕೊಳ್ಳೋಣ.