ಸಮಯಕ್ಕೆ ಅನ್ವಯವಾಗುವ ಒಂದು ನುಡಿಮುತ್ತು, ಒಂದಿಷ್ಟು ಮನುಷ್ಯರ ಮನಸ್ಸು ಮತ್ತು ಸ್ವಭಾವಗಳನ್ನು ತಿಳಿಯಲು ಸಹಕಾರಿಯಾಗಿ, ಬದುಕನ್ನು ಅರ್ಥಮಾಡಿಸಿ, ನಮ್ಮಲ್ಲಿ ಅದೆಷ್ಟೋ ಬದಲಾವಣೆ ತರಬಹುದು. ನಮ್ಮ ಸುಖ-ದುಃಖ, ನೋವು-ನಲಿವುಗಳಿಗೆ ಕಾರಣ ತಿಳಿಸಿಕೊಡಬಹುದು, ನಮ್ಮ ಸ್ವದೋಷ, ಸಾಮರ್ಥ್ಯ, ದೌರ್ಬಲ್ಯಗಳ ಪರಿಚಯ ನಮಗೇ ಮಾಡಿಕೊಟ್ಟ ಸಮಸ್ಯೆಗೆ ಪರಿಹಾರವನ್ನೂ ಒದಗಿಸಬಹುದು. ಅವು ಈ ಪುಸ್ತಕದಲ್ಲಿ ಎಷ್ಟಿದ್ದರೂ, ಓದುವಾಗ ಹೌದು ಎನಿಸಿದರೂ, ಉಪಯೋಗಕ್ಕೆ ಬರುವುದು ಅವರವರ ಸಮಸ್ಯೆಗಳಿಗೆ ಉತ್ತರ ನೀಡುವ ಕೆಲವು ಮಾತ್ರ. ಒಬ್ಬರಿಗೆ ಅಂತಹಾ ಹತ್ತು ನುಡಿಮುತ್ತುಗಳು ಈ ಪುಸ್ತಕದಲ್ಲಿ ಸಿಕ್ಕಿದರೂ, ಬರೆದಿದ್ದು ಸಾರ್ಥಕ.

ತಮ್ಮವ
ಗಿರಿಮನೆ ಶ್ಯಾಮರಾವ್

Additional information

Author

Publisher

Book Format

Ebook

Pages

160

Year Published

2013

Language

Kannada

Category

Reviews

There are no reviews yet.

Only logged in customers who have purchased this product may leave a review.