
ವಾದಿರಾಜರ ಹಾಡುಗಳು
$0.54
Product details
Category | Poetry |
---|---|
Editor | Kavyapremi |
Publisher | Samaja Pustakalaya |
Pages | 193 |
Year Published | 2001 |
Language | Kannada |
Book Format | Printbook |
“ಸಮಾಜ ಸುಧಾರಣಾ ಅಂಗಗಳಲ್ಲಿ ಸಾಹಿತ್ಯದ ಪಾತ್ರವೂ ಪ್ರಮುಖವಾದದ್ದು” ಸಾಹಿತ್ಯವು ಸಮಾಜದ ‘ಕನ್ನಡಿ’ ಎಂದು ಹೇಳುತ್ತಾರೆ. ಆದುದರಿಂದಲೇ. ಸಾಹಿತ್ಯದ ಮುಖಾಂತರ ಸಮಾಜ ಸುಧಾರಣೆಯಾಗಬೇಕು ಎಂಬ ಸೊಲ್ಲು ಇಂದು ಎಲ್ಲೆಡೆಗೂ ಕೇಳಿಬರುತ್ತದೆ, ವ್ಯಕ್ತಿಯ ನೋವು-ನಲಿವುಗಳ ಚಿತ್ರ, ಈ ಸಾಹಿತ್ಯದಲ್ಲಿ ಒಂದೆಡೆಗೆ ಕಂಡುಬಂದರೆ, ಮತ್ತೊಂದೆಡೆಗೆ ಸಾಹಿತಿಯು ತನ್ನ ಲೇಖನಿಯಿಂದ ಸಮಾಜದ ಲೋಪ-ದೋಷಗಳನ್ನು ಚಿತ್ರಿಸುತ್ತಾನೆ. ಇಂದಿನ ಸಮಾಜದಲ್ಲಿ ಜಾತಿಭೇದ, ಬಡವ ಸಿರಿವಂತನೆಂಬ ಭೇದಭಾವ- ಮುಂತಾದ ಚಿತ್ರಗಳನ್ನು ಸಾಹಿತಿಯು ಜಾಣ್ಮೆಯಿಂದ ಚಿತ್ರಿಸುತ್ತಾನೆ. ಈ ಚಿತ್ರಣವು ನಾಟಕ. ಕಾದಂಬರಿ. ಸಣ್ಣಕಥೆ ಇಲ್ಲವೆ ಪದ್ಮ-ರೂಪದಲ್ಲಿ ಪ್ರಕಟವಾಗುತ್ತದೆ.ಆದುದರಿಂದ ಪುನರ್ನಿರ್ಮಾಣ ಮಾಡಲು ಹೊರಟ ಇಂದಿನ ಸರಕಾರವು ಸಾಹಿತ್ಯದಿಂದಲೂ ಕೆಲವು ಅಂಶಗಳನ್ನು ಪಡೆದರೆ ಒಳಿತು. ಈ ದಿಶೆಯಲ್ಲಿ ಸುಧಾರಣೆ ಮಾಡಿದರೆ ಆದರ್ಶ ಸಮಾಜ ನಿರ್ಮಾಣದ ಗುರಿಯು ಸಾಧಿಸಬಲ್ಲದು.
Customers also liked...
-
Chetan Nagaral
$0.91$0.54 -
Chetan Nagaral
$1.21$0.73 -
Dakshayani Vishwanath Hegde
$1.21$0.73 -
Shyamala Kulkarni
$1.09$0.65 -
Deepika Chate
$1.09$0.65 -
H.S.Bhairnatti
$0.73$0.44