Your Cart

Need help? Call +91 9535015489

📖 Print books shipping available only in India. ✈ Flat rate shipping

ಬೂದು ಬಣ್ಣದ ಕಾಂಗರೂ

$0.91

Product details

Category

Stories

Editor

Pa. Sanjeeva Boolara

Publisher

Nava Karnataka

Book Format

Printbook

Pages

152

Language

Kannada

Year Published

2021

ಬೂದು ಬಣ್ಣದ ಕಾಂಗರೂ

ಅನುವಾದ: ಪಾ. ಸಂಜೀವ ಬೋಳಾರ ಇದು ವಿಶ್ವ ಕಥಾಕೋಶದ ಎಂಟನೆಯ ಸಂಪುಟ.

ಕಾಂಗರೂ, ನಾಯಿ, ಮನುಷ್ಯ- ಬದುಕಿನ ಅಂಗಳದಲ್ಲಿ ಎಷ್ಟೊಂದು ಕ್ರೌರ್ಯ!  ದುಡಿವವರು ಒಂದುಗೂಡಿದಾಗ ‘ಒಡೆಯ’ ಕಂಗಾಲ ಆ ಕೈದಿಗೆ ಐವತ್ತು ಚಾಟಿ ಏ‍ಟು… ಇಂಚರದ ಬಳಿಕ ಪಕ್ಷಿ ಸಂಕುಲ ಬೇ‍ಟೆಗಾರನ ಬಲೆಗೆ ಕುದುರೆ ಮೇಲೆ ಬಿಳಿ ಮನುಷ್ಯ ಗುಡ್ಡ ದಲ್ಲಿ ಹೊಳೆವ   ಹೊನ್ನು  ಹಾವು ಘಂಟೆ ಬಾರಿಸಿ ಪೊರೆ ಕಳಚಿತು. ಇವು ಮತ್ತು ಇನ್ನೂ ಹಲವು ಕಥೆಗಳು ಆಸ್ಟ್ರೇಲಿಯದಿಂದ, ನ್ಯೂಜಿಲೆಂಡ್ ನಿಂದ ಈ ಅಪೂರ್ವ ಚಿತ್ರಶಾಲೆಯನ್ನು ಒಳಗೊಂಡಿದೆ.