Your Cart

Need help? Call +91 9535015489

📖 Print books shipping available only in India. ✈ Flat rate shipping

ಹೆಜ್ಜೆಗುರುತು

$0.91

Product details

Category

Stories

Editor

K.S. Nissar Ahemad

Publisher

Nava Karnataka

Book Format

Printbook

Pages

208

Language

Kannada

Year Published

2021

ಹೆಜ್ಜೆಗುರುತು

ಅನುವಾದ: ಕೆ.ಎಸ್. ನಿಸಾರ್ ಅಹಮದ್

ಇದು ವಿಶ್ವಕಥಾಕೋಶದ ಒಂಭತ್ತನೆಯ ಸಂಪುಟ

ರಷ್ಯದ  ಪ್ರಾಚೀನ ಭಂಡಾರದಿಂಧ ಅಕ್ಟೋಬರ್ ಕ್ರಾಂತಿಯ ಕುಲಿಮೆಯಿಂದ ಪಶ್ಚಿಮ ಬಾಲ್ಟಿಕ್ ತೀರದಿಂದ ಪೂರ್ವದ, ಸೈಬೀರಿಯದಿಂದ ಸೋವಿಯತ್ ಏಷ್ಯದ  ವಿವಿಧ ಗಣರಾಜ್ಯಗಳಿಂದ ಆಯ್ದ-ಜ್ವಲಂಥ ಕಥೆಗಳ ಗುಚ್ಛವಾಗಿದೆ.

ತಲ್ ಸ್ತೂಯ್ ದಸ್ತಯೆವ್ ಸ್ಕಿ ಕರಲ್ಯೆಂಕ ಚೇಹವ್ ಗೋರ್ಕಿ ಶೋಲಹೆವ್ ರಿತ್ ಖೆನ್ ಇಬ್ರಾಗಿಂ ಬೈಕವ್   ಪನೋವಾ ಸಿಮನವ್ ತೀಖನವ್ ಅಬ್ಧುಲ್ಲ -ಕಹ್ಹಾರ್ ಫಜಿಲ್- ಇಸ್ಕಂದರ್ ಇಸ್ಪಾಕ್-  ಬಚಲ್ ಇವರನ್ನೂ ಇನ್ನು ಕೆಲವರನ್ನೂ ಇಲ್ಲಿ ಭೇ‍ಟಿ ಮಾಡಬಹುದು.