Your Cart

Need help? Call +91 9535015489

📖 Print books shipping available only in India. ✈ Flat rate shipping

ಇಬ್ಬರು ಗೆಳೆಯರು

$0.91

Product details

Category

Stories

Translator

Narayan K.V

Publisher

Nava Karnataka

Book Format

Printbook

Pages

144

Language

Kannada

Year Published

2021

ಇಬ್ಬರು ಗೆಳೆಯರು

ಅನುವಾದ: ಕೆ.ವಿ. ನಾರಾಯಣ

ಇದು ವಿಶ್ವಕಥಾಕೋಶದ ಹತ್ತೊಂಭತ್ತನೆಯ ಸಂಪುಟ ಮರಣದ ಹೊರತು ಮತ್ತೆಲ್ಲದಕ್ಕೂ ಪರಿಹಾರವಿದೆ.’ದೇವರ ಕ್ಷಮೆ’ ಯ ಹೋರಾಟಗಾರ, ಬಲು ಮೋಸಗಾರ. ನಮಗೆ ನಿಜವಾಗಿ ಗೊತ್ತಿರುವುದು ಸ್ವಲ್ಪ. ಬಹಳ ಸ್ವಲ್ಪ. ಸಾಕ್ರೇಟೀಸ ನನ್ನು ಕಾಡಿದ ಕೋಳಿ-ಋಣ.

ಬೆಕ್ಕು ಮೂರು ಸಲ ಮಿಯಾಂವ್ ಎಂದಿತು. ಇವತ್ತಿನದು ನೀನು ತಗೊ; ನಾಳಿನದು ಸಮಸಮ.

ನನಗೆಷ್ಟು ವಯಸ್ಸಾಗಿತ್ತು ಆಗ? ಹನ್ನೊಂದೆ? ಹನ್ನೆರಡೆ? ಪ್ರತಿ ರಾತ್ರಿಯೂ ಒಂದು ಸ್ವರ ಕೇಳಿಸುತ್ತಿತ್ತು… ಕೆಳಗೆ ಕಣಿವೆಯಲ್ಲಿ ತೊರೆಯ ಅಂಚಿನಲ್ಲಿ, ಪುಟ್ಟ ಹಟ್ಟಿಯಲ್ಲಿ. ನನ್ನ ಮಗನೆ! ನನ್ನ ಒಬ್ಬನೇಮಗನೆ… ಸ್ಪೇನ್ ಪೋರ್ತುಗಲ್ ಗಳಿಂದ ಆರಿಸಿದ ಕಥೆಗಳು.