Your Cart

Need help? Call +91 9535015489

📖 Print books shipping available only in India. ✈ Flat rate shipping

ಶೃಂಗಾರ ಕಥೆಗಳು

Beluru Ramamurthy
$0.62

Product details

Category

Stories

Author

Beluru Ramamurthy

Publisher

VIVIDLIPI

Book Format

Ebook

Language

Kannada

ಇದು ಪುರಾಣ ಪ್ರಸಂಗಗಳಿಂದ ಆಯ್ದ ಕಥೆಗಳು. ಕಥಾ ಹಂದರ ತುಂಬಾ ವಿಸ್ತಾರವಾದುದಾದರೂ ಶೃಂಗಾರಕ್ಕೆ, ಪ್ರಣಯಕ್ಕೆ, ವಿವಾಹಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ಇನ್ನಿತರ ಅಂಶಗಳನ್ನು ಗೌಣ ಮಾಡಿದೆ. ಉದಾಹರಣೆಗೆ ನಳ – ದಮಯಂತಿ ಮದುವೆಯಾದ ಮೇಲೆ, ದೇವಯಾನಿ – ಯಯಾತಿ ಮದುವೆಯಾದ ಮೇಲೆ – ಪುರೂರವನನ್ನು ಊರ್ವಶಿ ಬಿಟ್ಟು ಹೊರಟು ಹೋದ ಮೇಲೆ ಕಥೆ ಬೇರೆಯದೇ ಜಾಡು ಹಿಡಿಯುತ್ತೆ. ಹೀಗಾಗಿ ಆ ಅಂಶಗಳು ಶೃಂಗಾರ ಕಥೆಗಳ ಹಂದರದಲ್ಲಿ ಸೇರಿಸಿಲ್ಲ. ಎರಡು ಪಾತ್ರಗಳ ಪರಿಚಯ, ಸಂಗಮ, ಪ್ರೀತಿ ಮೂಡುವುದು, ಅದು ಮದುವೆಯಲ್ಲಿ ಪರ್ಯವಸನವಾಗುವುದಷ್ಟಕ್ಕೆ ಮಾತ್ರ ಕಥೆಯನ್ನು ಸೀಮಿತಗೊಳಿಸಲಾಗಿದೆ. ಹೀಗಾಗಿ ಇವೆಲ್ಲ ಶೃಂಗಾರ ಕಥೆಗಳು.