ತಾಯಿ’ಯ ಕಥಾವಸ್ತು ೧೯೦೫ರ ಕ್ರಾಂತಿಯತ್ನದಿಂದ ಆರಂಭಿಸಿ ೧೯೧೭ರ ನಿಜಕ್ರಾಂತಿಯತನಕ ಹರಹಿಕೊಳ್ಳುತ್ತದೆ. ಗಾರ್ಕಿಯ ತಾಯಿ ಇಲ್ಲಿ ಇಡೀ ರಷ್ಯಾವನ್ನು ಪ್ರತಿನಿಧಿಸುವಂತಹ ಪಾತ್ರವಾಗಿದ್ದಾಳೆ. ಕಮ್ಯುನಿಸಮ್‍ನ ಪರಿಚಯವಾದಾಗ ಅವಳಿಗಾಗುವ ಭಯ, ಆತಂಕ, ಅಭದ್ರತೆ, ಅನುಮಾನಗಳು ಇಡೀ ರಷ್ಯಾಕ್ಕೇ ಆದದ್ದು. ಗಾರ್ಕಿಯ ಈ ಪಾತ್ರ ಬ್ರೆಖ್ಟ್‌ನಲ್ಲಿ ಕಾಲದೇಶಗಳ ಎಲ್ಲ ಮಿತಿಗಳನ್ನೂ ಮೀರಿ ನಿಲ್ಲುತ್ತದೆ. ನಾಟಕದ ತಾಯಿ, ಎಲ್ಲ ಜನತೆಯ ನೋವು, ಕಳಕಳಿಗಳನ್ನು ಪ್ರತಿನಿಧಿಸುತ್ತಾಳೆ. ಅವಳ ಬದಲಾವಣೆಗಳು ಎಲ್ಲ ಶೋಷಿತ ಜನಾಂಗಗಳ ಹೊಸ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತವೆ.

Additional information

Translator

K.V. Subbanna

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.