• -11%

    ನವೋದಯ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ

    0

    ಬಿ.ಎಂ.ಶ್ರೀ. ಎಂದೇ ಪ್ರಖ್ಯಾತರಾದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ‘ಕನ್ನಡ ಬಾವುಟ’ ಎಂಬ ಕೃತಿಯಲ್ಲಿ ೭ನೆಯ ಶತಮಾನದಿಂದ ಹಿಡಿದು ಸಮಕಾಲೀನ ಕಾಲದವರೆಗೆ ಪ್ರಕಟವಾದ ಕನ್ನಡ ಭಾಷೆಯ ಹೆಮ್ಮೆಯ ಕವನಗಳನ್ನು ಶಾಸನಗಳು, ಪೂರ್ವಸಾಹಿತ್ಯ, ನಾಡಪದಗಳು ಮತ್ತು ಇಂದಿನ ಹೊಸ ಕವಿತೆ ಎಂದು ನಾಲ್ಕು ಭಾಗಗಳಲ್ಲಿ ಒಂದು ಅಪೂರ್ವ ಕೃತಿಯನ್ನು ಪ್ರಕಟಿಸಿದರು. ಕನ್ನಡ ಭಾಷೆಯ
    ಮೇಲೆ ಅಭಿಮಾನವಿರುವ ಜನಸಾಮಾನ್ಯರಿಗಾಗಿ ‘ಅಣುಗ, ಕನ್ನಡ ಕಾವ, ಕನ್ನಡ ಜಾಣ’ ಎಂಬ ಪರೀಕ್ಷೆಗಳನ್ನು ಪರಿಷತ್ತಿನಲ್ಲಿ ಆರಂಭಿಸಿದರು. ಈಗ ಅಣುಗ ಪರೀಕ್ಷೆಯನ್ನು ನಡೆಸುತ್ತಿಲ್ಲ. ಆದರೆ ಕನ್ನಡ ರತ್ನ ಎನ್ನುವ ಪರೀಕ್ಷೆಯನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ‘ಪುರುಷಮಯ’ವಾಗಿದ್ದಾಗ, ಪರಿಷತ್ತಿನಲ್ಲಿ ಮಹಿಳಾಶಾಖೆಯನ್ನು ಡಿ.ಬಿಂದೂಬಾಯಿಯವರ ನೇತೃತ್ವದಲ್ಲಿ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠವಾಗಿ ಕನ್ನಡದ ಪುನರುತ್ಥಾನದಲ್ಲಿ ತೊಡಗಲು ಬಿ.ಎಂ.ಶ್ರೀಯವರು ನೀಡಿದ ಕೊಡುಗೆ ಬಹಳ ದೊಡ್ಡದು.

    Original price was: $0.36.Current price is: $0.32.
    Add to basket
  • -10%

    ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ

    0

    ವಿವಿಧ ಸ್ಪರ್ಧಾತ್ಮಕ  ಪರೀಕ್ಷೆಗಳ ಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ  ಕೌಶಲ್ಯ, ಸಾಮರ್ಥ್ಯಗಳನ್ನು ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ  ವಿವರಿಸಲಾಗಿದೆ.

    Original price was: $2.10.Current price is: $1.90.
    Add to basket
  • -11%

    ಯು.ಆರ್. ಅನಂತಮೂರ್ತಿ

    0

    ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ  ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ   ನಾಯಕರಾದ ಯು. ಆರ್ ಅನಂತಮೂರ್ತಿ ಅವರ ಪರಿಚಯವನ್ನು  ಟಿ. ಎಸ್. ಗೋಪಾಲ ಅವರ ಈ ಪುಸ್ತಕವು ಒಳಗೊಂಡಿದೆ.

    Original price was: $0.36.Current price is: $0.32.
    Add to basket
  • -11%

    ಗಿರೀಶ ಕಾರ್ನಾಡ

    0

    ಗಿರೀಶ ಕಾರ್ನಾಡರ ಮಾತೃಭಾಷೆ ಕೊಂಕಣಿ. ಅವರು ಒಲವು ತೋರಿ ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಆದರೆ ನಾಟಕ ಬರೆದು ಖ್ಯಾತರಾದದ್ದು ಕನ್ನಡದಲ್ಲಿ! ಕನ್ನಡ ಕಲಿತ ಭಾಷೆ. ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ, ದೀರ್ಘಗಳ ಸ್ಪಷ್ಟ ಪರಿಚಯವಿಲ್ಲದೇ ತೊಳಲಿದ ಗಿರೀಶರು ನಂತರ ಕನ್ನಡ ಭಾಷೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅರಗಿಸಿಕೊಂಡು ತಲೆದಂಡದಂತಹ ನಾಟಕವನ್ನು ಬರೆದದ್ದು ಒಂದು ಪವಾಡ ಸದೃಶವಾಗಿದೆ.

    Original price was: $0.36.Current price is: $0.32.
    Add to basket
  • -11%

    ಚಂದ್ರಶೇಖರ ಕಂಬಾರ

    0

    ಈ ಪುಸ್ತಕವು  ಟಿ.ಎಸ್ ಗೋಪಾಲ ಅವರು ಬರೆದ ಕಂಬಾರರ ಪರಿಚಯವನ್ನು  ಒಳಗೊಂಡಿದೆ.

    Original price was: $0.36.Current price is: $0.32.
    Add to basket
  • -10%

    ಜ್ಞಾನ ಪೀಠಕೆ ಮೆರುಗು ಕನ್ನಡದ ಬೆಡಗು

    0

    ಈ ಪುಸ್ತಕವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬಹುಕು ಬರಹಗಳನ್ನು  ಒಳಗೊಂಡಿದೆ.

    Original price was: $2.40.Current price is: $2.16.
    Add to basket
  • -9%

    ಗಾದೆ ಮಾತು ಮತ್ತು ಅರ್ಥ ವಿಸ್ತರಣೆ

    0

    ಟಿ.ಎಸ್. ಗೋಪಾಲ ಅವರ ಈ ಪುಸ್ತಕವು   ಗಾದೆಯ ಪ್ರಾಚೀನತೆಯನ್ನು ಹಾಗೂ  ಅದರ ಅರ್ಥ ವಿಸ್ತರಣೆಯನ್ನು ಒಳಗೊಂಡಿದೆ.

    Original price was: $0.66.Current price is: $0.60.
    Add to basket
  • -11%

    ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?

    0

    ಈ ಪುಸ್ತಕವು  ಹಳಗನ್ನಡ ಸಾಹಿತ್ಯದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರ್ಥೈಸಿ ಕೊಳ್ಳಬಯಸುವ ಕನ್ನಡ ಸಾಹಿತ್ಯಾಸಕ್ತರಿಗೆ ಉಪಯುಕ್ತ ಕೈಪಿಡಿಯಾಗಿದೆ.

    Original price was: $0.54.Current price is: $0.48.
    Add to basket
  • -10%

    ಸಂಧಿ ಸಮಾಸ

    0

    ಈ ಪುಸ್ತಕವು  ಕನ್ನಡವನ್ನು ವ್ಯಾಕರಣ ಸಹಿತ ಅಧ್ಯಯನ ಮಾಡುವುದಕ್ಕೆ  ಉತ್ತಮ ಲೇಖನವಾಗಿದೆ.

    Original price was: $0.48.Current price is: $0.43.
    Add to basket
  • -18%

    ಹೊಸಗನ್ನಡ ಕವಿಸೂಕ್ತಿಗಳು

    0

    ಈ ಪುಸ್ತಕವು  ಹಳಗನ್ನಡ ಕವಿಸೂಕ್ತಿಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈ ಪಿಡಿಯಾಗಿದೆ.

    Original price was: $0.78.Current price is: $0.64.
    Add to basket