
ಮಾನಸಿಕ ಸಮಸ್ಯೆಗಳಿಗೆ ‘ಮನಸ್ಸು’ ಇಲ್ಲದ ಮಾರ್ಗ
Meenagundi Subramanya$2.12 $1.90
Product details
Author | Meenagundi Subramanya |
---|---|
Publisher | Nava Karnataka |
Book Format | Ebook |
Language | Kannada |
Pages | 288 |
Year Published | 2021 |
Category | Psychology |
‘ಮನಸ್ಸು’ ಇಲ್ಲದ ಮಾರ್ಗ ಎರಡು ವಿಶಿಷ್ಟ ಕಾರಣಗಳಿಗಾಗಿ ಕನ್ನಡಿಗರ ಗಮನ ಸೆಳೆಯಬೇಕಾದ ಮಹತ್ವದ ಕೃತಿ. ಮನಸ್ಸಿಗೆ ಸಂಬಂಧಿಸಿದ ದಾರ್ಶನಿಕ ಪರಿಕಲ್ಪನೆಗಳೇ ಹೆಚ್ಚಿರುವ ನಮ್ಮಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವ ಮಾನಸಿಕ ಕ್ರಿಯೆಯ ವೈಜ್ಞಾನಿಕವೆನಿಸುವ ಅರಿವನ್ನು ತಂದುಕೊಳ್ಳಲು ಈ ಕೃತಿ ಸಹಾಯ ಮಾಡುವುದು ಮೊದಲನೆಯ ಕಾರಣ. ಸೈಕೊಥೆರಪಿಯ ನವ್ಯ ಸಾಧ್ಯತೆಯೆನಿಸಿರುವ ಟ್ರ್ಯಾನ್ಸ್ಯಾಕ್ಷನಲ್ ಅನಾಲಿಸಿಸ್ ನ ಆಧಾರದಿಂದ ತಾನೇ ಮಾಡಿದ ಪ್ರಯೋಗ, ಚಿಕಿತ್ಸಾ ವಿಧಾನಗಳ ದೃಷ್ಟಾಂತದಿಂದ, ಮಾನಸಿಕ ಆರೋಗ್ಯಕ್ಕೆ ‘ಮನಸ್ಸು’ ಇಲ್ಲದ ಮಾರ್ಗಗಳು ಹೇಗೆ ಸಾಧ್ಯವೆಂಬುದನ್ನು ಲೇಖಕರು ಸಮರ್ಥವಾಗಿ, ಸುಂದರವಾಗಿ ನಿರೂಪಿಸಿರುವುದು ಎರಡನೆಯ ಕಾರಣ. ಈ ಕೃತಿ ಕನ್ನಡಿಗರಿಗೆ ಒಂದು ಅಭಿನಂದನೀಯ ಕೊಡುಗೆ.
-ವ್ಯಾಸರಾಯ ಬಲ್ಲಾಳ
Customers also liked...
-
Girish Karnad
$0.97$0.58 -
Girish Karnad
$0.48$0.29 -
Arya
$0.73$0.00 -
Akshara K V
$5.00 -
Akshara K V
$5.00 -
Girish Karnad
$4.53$2.72