ಗಲ್ಲುಗಂಬದ ಆತಂಕದಲ್ಲಿ – ಭಾಗ ೫ ( Audiobook )

D.V. Guruprasad
$0.69

ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆ
ಚಿಗುರಲ್ಲೇ ಚಿವುಟಿಹೋದ ಅಮಾಯಕ ಮಕ್ಕಳು (Duration: 55 minutes)

 

  • Book Format: Audiobook
  • Author: D.V. Guruprasad
  • Narrator: Amulya S

Sample Audio

ಚಿಗುರಲ್ಲೇ ಚಿವುಟಿಹೋದ ಅಮಾಯಕ ಮಕ್ಕಳು
(Duration: 55 minutes)

ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಚಿಗುರಲ್ಲೇ ಚಿವುಟಿಹೋದ ಅಮಾಯಕ ಮಕ್ಕಳ ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿವೆ
ನಾದಿನಿಯ ಮೇಲಿನ ಸುಪ್ತ ಪ್ರೇಮದಿಂದ, ನಾದಿನಿ, ಅತ್ತೆ, ಮತ್ತು ತನ್ನ ಸ್ವಂತ ಮಕ್ಕಳನ್ನೆ ಕೊಂದ ಬ್ಯಾಂಕ ಅಧಿಕಾರಿ ಪದವೀಧರನ ಮಾನಸಿಕ ತುಮುಲವನ್ನು ಹೇಗೆಂದು ಈ ಕಥೆಯಲ್ಲಿ ನೋಡಬಹುದು.

Reviews

There are no reviews yet.

Only logged in customers who have purchased this product may leave a review.