Your Cart

Need help? Call +91 9535015489

📖 Print books shipping available only in India. ✈ Flat rate shipping

ಸಾವಿಲ್ಲದವರು

$1.20

Product details

Category

Stories

Editor

Nagarajrao C.K

Publisher

Nava Karnataka

Book Format

Ebook

Pages

168

Language

Kannada

Year Published

2021

ಸಾವಿಲ್ಲದವರು

ನಿರೂಪಣೆ: ಸಿ.ಕೆ ನಾಗರಾಜ ರಾವ್

ಇದು ವಿಶ್ವಕಥಾಕೋಶದ ಇಪ್ಪತ್ತೈದನೆಯ ಹಾಗೂ ಕೊನೆಯ ಸಂಪುಟಪ್ರಾಚೀನ ಜಗತ್ತಿನ ಮಹಾಕಾವ್ಯಗಳು ಐದು ಅವುಗಳಿಂದ ಆಯ್ದ ಹತ್ತು ಕಥೆಗಳ  ಅಪೂರ್ವ ಸಂಕಲನ ಸಾವಿಲ್ಲದವರು.

ಇದರಲ್ಲಿವೆ,

ಎಂಕಿಡು ಆಗಮನ :ಜಲ ಪ್ರಳಯದ ಕಥೆ: ಮೆನೆಲಾವೊಸ್

ಅಲೆಗ್ಸಾಂದ್ರೊಸ್ ಕಾಳಗ: ಹೆಕ್ಟರನ ಮರಣ: ಇಥೆಕಾದ ಮಾರುಕಟ್ಟೆ:ಸಭಾಭವನದಲ್ಲಿ ಸಮರ:

ದಸರಥನ ಧರ್ಮ ಸಂಕಟ: ವಾಲಿಯ ವಧೆ: ದ್ರೌಪದಿಯ ಶಪಥ:ವೀರ ಅಭಿಮನ್ಯು.