-
-40%
ರೆಡ್ ಲೈಟ್ ಮತ್ತಿತರ ಕವನಗಳು
0ರೆಡ್ ಲೈಟ್ ಮತ್ತಿತರ ಕವನಗಳು’ ಕವನಸಂಕಲನವು ನಳಿನ ಡಿ. ಅವರ ಪ್ರಥಮ ಸಂಕಲನ.
-
-20%
ಈ ಸಾಲು ಸಾಲುವುದಿಲ್ಲ
0ಈ ಕವನ ಸಂಕಲನವು ಎಮ್. ಶ್ರೀಕಾಂತ ತಾಮ್ರಪರ್ಣಿಯವರ ರಚನೆಯ ಕವನಗಳನ್ನು ಒಳಗೊಂಡಿದೆ.
-
-40%
ಬೆಳಕ ಜೋಳಿಗೆ
0ಬೆಳಕ ಜೋಳಿಗೆ
ಈ ಪುಸ್ತಕವು ನಳಿನಿ .ಡಿ ಅವರು ಬರೆದ ಕವನಗಳನ್ನು ಒಳಗೊಂಡಿದೆ.
-
-20%
ಗಗ್ಗರಿ ನುಡಿಸುವ ಬೆರಳು
0ಗಗ್ಗರಿ ನುಡಿಸುವ ಬೆರಳು -ಕವಿತೆಗಳು
ಪಿ. ಆರಡಿಮಲ್ಲಯ್ಯ ಕಟ್ಟೇರ -
-40%
ಬೈಟೂ ಚಹಾ
0ಬೈ…ಟೂ…
ಒಂದು ಸೃಜನಶೀಲ ಮನಸ್ಸಿನೊಳಗೆ ಒಂದು ಗುಂಗೀಹುಳು ಹೊಕ್ಕುಬಿಟ್ಟರೆ ಏನೆಲ್ಲಾ ಆಗಬಹುದು ಎಂಬುದಕ್ಕೆ ಒಂದು ಸಾಕ್ಷಿ : ಶ್ರೀದೇವಿ ಕೆರೆಮನೆ ಅವರ ಈ ‘ಬೈ-ಟೂ’.
-
-39%
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ!
0ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ!
ಪ್ರೇಮದ ಕುರಿತಾದ ಮೂರ್ನಾಲ್ಕು ಸಾಲುಗಳ ಗುಚ್ಛಗಳು
-
-40%
ಕಾನನದ ಸುಮ
0‘ಕಾನನದ ಸುಮ’ ಒಂದು ಹೊಸ ವಿಚಾರಧಾರೆಗಳ ಸಂಗಮ. ಬಹುತೇಕ ಇಲ್ಲಿಯ ಕವಿತೆಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ, ಪಾರಮಾರ್ಥ ಈ ಎಲ್ಲಾ ವಿಷಯಗಳನ್ನು ಒಳಗೊಂಡಿವೆ.
-
-40%
ಭಾವಲೀಲೆ
0ಭಾವಲೀಲೆ
ಸುನೀಲ ರಾಮಕೃಷ್ಣ ಅಗಡಿಬದುಕಿನ ಅನುಭವ, ವ್ಯಕ್ತಿಗಳು, ನಿಸರ್ಗ, ಆಸೆ-ಆಕಾಂಕ್ಷೆ, ಮಾನವನ ಸ್ವಭಾವ, ಗುಣದೋಷಗಳು ಹೀಗೆ ಹತ್ತು ಹಲವು ವಿಷಯದ ಮೇಲೆ ಬರೆದ ಕವನಗಳ ಸಂಗ್ರಹವಿದು. `ಭಾವಲೀಲೆ’ ಒಂದು ಸತ್ವಯುತ ಕವನ ಸಂಕಲನ. ಧಾರವಾಡದ ಮಳೆಯಿಂದ ಹಿಡಿದು ನಲ್ಲೆಯ ನಾಚುವಿಕೆ ತನಕ ಎಲ್ಲ ಬಗೆಯ ಭಾವನೆಗಳು ಈ ಕವನ ಸಂಕಲನದಲ್ಲಿವೆ.
-
-10%
-
-10%
-
-40%
ಅಲೆಯೊಳಗಿನ ಮೌನ
0ಅಲೆಯೊಳಗಿನ ಮೌನ
(ಗಜಲ್ಗಳು)
ಶ್ರೀದೇವಿ ಕೆರೆಮನೆ
ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.
-
-40%
ಸ್ಮೋಕಿಂಗ್ ಝೋನ್
0ಸ್ಮೋಕಿಂಗ್ ಝೋನ್
ಈ ಪುಸ್ತಕವು ಆರತಿ ಎಚ್. ಎನ್ ಅವರು ಬರೆದ ಕವನ ಸಂಕಲನವನ್ನು ಒಳಗೊಂಡಿದೆ
-
-40%
ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
0ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
– ಎಸ್ ದಿವಾಕರ ಅವರ ರಚನೆಯ ಕವನ ಸಂಕಲನವಾಗಿದೆ.
-
-10%
-
-10%
-
-40%
ನಂಜಿಲ್ಲದ ಪದಗಳು
0ನಂಜಿಲ್ಲದ ಪದಗಳು
ಕವಿತೆಗಳು
ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ
ಎನ್. ರವಿಕುಮಾರ್ ಟೆಲೆಕ್ಸ್ -
-40%
ಕೋಶೀ’ಸ್ ಕವಿತೆಗಳು
0ಕೋಶೀ’ಸ್ ಕವಿತೆಗಳು- ಇಲ್ಲಿ ಕೆ. ನಲ್ಲತಂಬಿಯವರು ಈ ಕವನ ಸಂಕಲನದಲ್ಲಿ ಮನುಷ್ಯನ ನಲಿವು-ನೋವು, ಸಂತಸ-ದುಃಖ, ಕೋಪ-ತಾಪ, ಪ್ರೀತಿ-ಪ್ರೇಮ ಎಲ್ಲವನ್ನೂ ವ್ಯಕ್ತಪಡಿಸಿದ್ದಾರೆ.
-
-39%
ಕಿಚನ್ ಕವಿತೆಗಳು
0ಕಿಚನ್ ಕವಿತೆಗಳು – ಬಿ. ವಿ. ಭಾರತಿಯವರು ಅಡುಗೆ ಮನೆಯ ಪದಾರ್ಥಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಂಡು ಕವಿತೆಗಳನ್ನು ರಚಿಸಿದ್ದಾರೆ
-
-40%
ಗ್ರಾಫಿಟಿಯ ಹೂವು
0ಗ್ರಾಫಿಟಿಯ ಹೂವು – ಇದು ಶ್ರೀ ಆಕರ್ಷ ರಮೇಶ ಕಮಲ ಅವರ ರಚನೆಯ ಕಥಾಸಂಕಲನವಾಗಿದೆ.
-
-40%
ಕಡೇ ನಾಲ್ಕು ಸಾಲು
0ಕಡೇ ನಾಲ್ಕು ಸಾಲು
ಕವಿತೆಗಳು
ಉಮಾ ಮುಕುಂದಉಮಾ ಮುಕುಂದ ಅವರ ಕವಿತೆಗಳು ಫೇಸ್ ಬುಕ್ ನಲ್ಲಿ ತುಂಬು ಸಂಕೋಚದಿಂದ ಇಣುಕಲು ಆರಂಭಿಸಿದಾಗ ನಾನು `ಅವಧಿ’ಗಾಗಿ ಅವರ ಒಂದಷ್ಟು ಕವಿತೆಗಳನ್ನು ಓದುವ ಅವಕಾಶ ದೊರೆಯಿತು. ಅಷ್ಟೇ..! ನಂತರ ಅವರ ಕವಿತೆಗಳ ಗುಂಗಿನಲ್ಲಿ ಸಿಕ್ಕಿಕೊಂಡೆ. ಯಾಕೆಂದರೆ, ಅವರು `ಥೇಟ್ ನನ್ನಂತೆಯೇ…’ ಅವರ ಕವಿತೆಗಳು ಸಹಜವಾಗಿ, ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ-ಪಾಯಸ ಬರುತ್ತಿರುವುದನ್ನು ಗೊತ್ತು ಮಾಡಿಕೊಳ್ಳುತ್ತದೆ. ಹತ್ತು ರೂಪಾಯಿಗೆ ಮೂರು ನಿಂಬೆಹಣ್ಣು ಕೊಳ್ಳಲು ಇಡೀ ಬುಟ್ಟಿಯನ್ನೇ ತಲೆಕೆಳಗು ಮಾಡುತ್ತದೆ, ಅಬ್ಬರದ ನಗುವಿನ ಮಧ್ಯೆ ಬಿಕ್ಕುಗಳನ್ನು ಹುಡುಕುತ್ತದೆ, ಸುಬ್ಬಮ್ಮನ ಅಂಗಡಿಯ ಸಾರಿನ ಪುಡಿ, ಡಿಮಾನಿಟೈಸೇಷನ್ ನಂತರದ ಜಿ ಎಸ್ ಟಿ… ಹೀಗೆ ಉಮಾ ಮುಕುಂದ ಅವರ ಕವಿತೆ ಕಿರೀಟ ಸಿಕ್ಕಿಸಿಕೊಂಡು ಅಂಬಾರಿಯಲ್ಲೇ ಪಯಣ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದೆ… ಹವಾಯಿ ಚಪ್ಪಲಿಯನ್ನೇ ಮೆಟ್ಟಿ, ಬೇಕೆಂದ ಕಡೆ ಬಿಂದಾಸಾಗಿ ಸಂಚಾರ ಹೊರಟುಬಿಡುತ್ತದೆ.
-
-40%
ಡೊಳ್ಳಿನ ಪದಗಳು
0ಕರ್ನಾಟಕದ ಮೂಲೆ ಮೂಲೆಗಳಲ್ಲೂ, ನೂರಾರು ಬಗೆಯ ವೈವಿಧ್ಯಮಯವಾದ ಜನಪದ ಕಲೆಗಳು ಕಂಡು ಬರುತ್ತವೆ. ಅವುಗಳಲ್ಲಿ ಡೊಳ್ಳಿನ ಕಲೆ ಪ್ರಧಾನವಾದುದು. ಡೊಳ್ಳುಕುಣಿತ ಎನ್ನುವಾಗ ಅದನ್ನು ಆಧರಿಸಿದ ಡೊಳ್ಳಿನ ಪದಗಳೂ ಕೂಡ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ವಿಶೇಷವಾದ ಆಸಕ್ತಿಯನ್ನು ಬಾಲ್ಯದಿಂದಲೆ ರೂಢಿಸಿಕೊಂಡು ಜನಪದ ಕಥೆ, ಕಥನಗೀತೆ, ಪುರಾಣ ಮುಂತಾದವುಗಳನ್ನು ಹಿರಿಯರಿಂದ ಕೇಳಿಸಿಕೊಂಡು, ಹೇಳಿಸಿಕೊಂಡು, ಬೆಳೆದು ಬಂದವರು ಕಪ್ಪನಳ್ಳಿಯ ಎಸ್.
-
-40%
ಅಪ್ಪನ ಅಂಗಿ
0ಇದು ಡಾ. ಲಕ್ಷ್ಮಣ ಅವರ ಕವನಗಳ ಸಂಗ್ರಹವಾಗಿದೆ. ಮೂಲತಃ ವೈದ್ಯರಾಗಿರುವ ಇವರು ಹವ್ಯಾಸಿ ಕವಿಗಳು. ಈ ಕೃತಿಯು ಲಕ್ಷ್ಮಣ ಅವರ ೨೬ ಕವನಗಳನ್ನು ಒಳಗೊಂಡಿದೆ. ಈ ಕೃತಿಯು ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ.
-
-40%
ಕೌದಿ
0ಕೌದಿ ಹೊಂಗನಸುಗಳ ಹೊದಿಕೆ
ಈ ಪುಸ್ತಕವು ಕಲ್ಮೇಶ ತೋಟದ ಅವರ ಮೊದಲ ಕವನ ಸಂಕಲನವಾಗಿದೆ. -
-10%
-
-11%
ಕಿಚನ್ ಕವಿತೆಗಳು
0ಕಿಚನ್ ಕವಿತೆಗಳು – ಬಿ. ವಿ. ಭಾರತಿಯವರು ಅಡುಗೆ ಮನೆಯ ಪದಾರ್ಥಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಂಡು ಕವಿತೆಗಳನ್ನು ರಚಿಸಿದ್ದಾರೆ
-
-10%
ಮಕರಂದ
0ಮಕರಂದ:
ಇದು ವಿ .ಎಸ್. ಕುಲಕರ್ಣಿ ಯವರ ಕವನ ಸಂಕಲನವಾಗಿದೆ.
-
-40%
ಉಳಿಯುವುದು ಮೌನ
0ಉಳಿಯುವುದು ಮೌನ
ಈ ಪುಸ್ತಕವು ಡಾ . ಆರ್. ಜಿ.ಹೆಗಡೆ ಅವರು ಬರೆದ ಕವಿತೆಗಳನ್ನು ಒಳಗೊಂಡಿದೆ. -
-40%
ಭೂಮಿ ತೂಕದ ಹೆಣ್ಣು
0ಭೂಮಿ ತೂಕದ ಹೆಣ್ಣು
ಈ ಪುಸ್ತಕವು ವಿಷ್ಣು ನಾಯ್ಕ ಅವರು ಬರೆದ ೪೦ ಕವನಗಳನ್ನು ಒಳಗೊಂಡಿದೆ . -
-40%
Seasons Heart Beat
0It is a collection of Haiku Poems by G.R. Parimala Rao.
-
-40%
ಹರಿದ ಸ್ಕರ್ಟಿನ ಹುಡುಗಿ
0ಹರಿದ ಸ್ಕರ್ಟಿನ ಹುಡುಗಿ ಈ ಕೃತಿಯು ಮಾಧವಿ ಭಂಡಾರಿ ಕೆರೆಕೋಣ ಅವರ ಕವನ ಸಂಕಲನವಾಗಿದೆ. ಈ ಕವನಗಳು ಅವರು ಕಂಡ, ಅನುಭವಿಸಿದ ಬದುಕಿನ ಸಂದರ್ಭ, ವೇದನೆ-ಸಂವೇದನೆಗಳನ್ನು ಒಳಗೊಂಡಿವೆ.