
ಜಿ.ಎಚ್. ನಾಯಕ
$0.91 $0.82
Product details
Category | Critical Books |
---|---|
Editor | Vishnu Nayak |
Publisher | Nava Karnataka |
Book Format | Ebook |
Pages | 88 |
Language | Kannada |
Year Published | 2021 |
ಜಿ.ಎಚ್. ನಾಯಕ್
ತಮ್ಮ ‘ಉತ್ತರಾರ್ಧ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶ ಸ್ತಿ ಗಳಿಸಿದ ಪ್ರೊ||ಜಿ.ಎಚ್. ನಾಯಕರು ಬಹುಮುಖ ಪ್ರತಿಭಾ ಸಂಪನ್ನರು. ವಿದ್ಯಾರ್ಥಿ ದೆಸೆಯಿಂದಲೂ ಎಲ್ಲರ ಗಮನ ಸೆಳೆದು ಮಹತ್ವದ ಲೇಖ ಕ. ವಿಮರ್ಶಕರಾಗಿ ಬೆಳೆದು ಮುಂದೆ ಹೊಸ ದಿಕ್ಕಿನಲ್ಲಿ ಸಾಗುವಂಥ ವಿಮರ್ಶಾ ಕ್ಷೇತ್ರವೊಂದಕ್ಕೆ ಸಾಕಷ್ಟು ಲೇಖ ಕರನ್ನು ಅಣಿಗೊಳಿಸಿದವರು. ಉತ್ತಮ ಅಧ್ಯಾಪಕರೆಂಬ ಕೀರ್ತಿ ಸದಾ ಇವರ ಬೆನ್ನ ಹಿಂದೆಯೇ ಇತ್ತು.ವಿಚಾರ ಸಂಕಿರಣ ಸಮ್ಮೇಳನಗಳ ಲ್ಲಿ ತಮ್ಮ ಖಂಡಿತವಾದ ವಿಮರ್ಶಾತ್ಮಕ ಭಾಷಣಗಳಿಂದ ಶ್ರೋತೃಗಳನ್ನು ತಲೆದೂಗುವಂತೆ ಮಾಡುವ ವಿಶೇಷ ಚಾತುರ್ಯ ಇವರಲ್ಲಿದೆ.
Customers also liked...
-
Mallikarjun Hiremath
$1.57$0.94 -
T.P.Ashok
$9.99 -
Giri
$7.26$4.35 -
Purushottama Bilimale
$2.42$1.45 -
G. S. Amur
$1.81$1.09 -
T.P.Ashok
$12.00