• ಅಶ್ವಮೇಧ

    0

    ಅಶೋಕ ಹೆಗಡೆ ಅವರ ಈ ಪುಸ್ತಕವು ಕಾದಂಬರಿಯನ್ನು ಒಳಗೊಂಡಿದೆ.

    $1.44
    Add to basket
  • ಅಥೆನ್ಸ್ ನ ಅರ್ಥವಂತ

    0

    ಕೆ.ವಿ. ಸುಬ್ಬಣ್ಣ ನವರು ಅನುವಾದ ಮಾಡಿದ ಈ ಪುಸ್ತಕವು ನಾಟಕವನ್ನು ಒಳಗೊಂಡಿದೆ.

    $1.68
    Add to basket
  • ಎರಡು ರಷ್ಯನ್ ನೀಳ್ಗತೆಗಳು

    0

    ಟಿ.ಪಿ. ಅಶೋಕ ಅವರು ಅನುವಾದ ಮಾಡಿದ ಈ ಪುಸ್ತಕವು ಎರಡು ಕಥೆಗಳನ್ನು ಒಳಗೊಂಡಿವೆ.

    $0.84
    Add to basket
  • ಗೋರ್ಕಿಯ ಕಥೆಗಳು

    0

    ಕೆ.ವಿ. ಸುಬ್ಬಣ್ಣ ನವರು ಅನುವಾದ ಮಾಡಿದ ಈ ಪುಸ್ತಕವು ಕಥೆಯನ್ನು ಒಳಗೊಂಡಿದೆ.

    $1.38
    Add to basket
  • ಹದಿ ಹರಿಯದ ಹಾಡುಗಳು

    0

    ಈ ಪುಸ್ತಕವು ಕವನ ಸಂಕಲನವನ್ನು ಒಳಗೊಂಡಿದೆ.

    $1.20
    Add to basket
  • ಹರಿವ ನೀರು

    0

    ಈ ಪುಸ್ತಕವು ವೈದೇಹಿ ಅವರ  ಬರೆದ ಪ್ರಬಂಧಗಳನ್ನು ಒಳಗೊಂಡಿದೆ.

    $1.86
    Add to basket
  • ಕನ್ಹಯ್ಯಲಾಲ್ ರಂಗಭೂಮಿ

    0

    ಬಿ.ಆರ್. ವೆಂಕ‍ಟರಮಣ ಐತಾಳ ಅವರು ಅನುವಾದ ಮಾಡಿದ ಈ ಪುಸ್ತಕವು ನಾ‍ಟಕವನ್ನು ಒಳಗೊಂಡಿದೆ.

    $1.56
    Add to basket
  • ಕರುಣಾಳು

    0

    ಈ ಪುಸ್ತಕವು  ಸವಿತಾ ನಾಗಭೂಷಣ ಅವರು ಬರೆದ ಕವನ ಸಂಕಲನವನ್ನು ಒಳಗೊಂಡಿದೆ.

    $0.66
    Add to basket
  • ಕಥನ ಪ್ರೀತಿ

    0

    ಈ ಪುಸ್ತಕವು ಸಣ್ಣ ಕತೆಗಳ ವಿಶ್ಲೇಷಣೆಯನ್ನು ಒಳಗೊಂಡಿದೆ.

    $4.20
    Add to basket
  • ಕುಮಾರಿಲ ಭ‌ಟ್ಟ

    0

    ಈ ಪುಸ್ತಕವು ಆಯ್ದ ಲೇಖನಗಳನ್ನು ಒಳಗೊಂಡಿದೆ.

    $2.10
    Add to basket
  • ಮೀಸಲು ಕವಿತೆಗಳು

    0

    ಈ ಪುಸ್ತಕವು ಎಚ್.ಎಸ್ ಶಿವಪ್ರಕಾಶ ಅವರ  ಕವಿತೆಗಳನ್ನು ಒಳಗೊಂಡಿದೆ.

    $1.38
    Add to basket
  • ಮೂರು ಕಾಸಿನ ಸಂಗೀತ ನಾಟಕ

    0

    ಈ ಪುಸ್ತಕವು ಕೆ.ವಿ. ಸುಬ್ಬಣನವರು ಅನುವಾದ ಮಾಡಿದ ನಾಟಕವನ್ನು ಒಳಗೊಂಡಿದೆ.

    $1.92
    Add to basket
  • ಡಾ|| ಲೋಹಿಯ ರಾಜಕೀಯದ ಮಧ್ಯೆ ಬಿಡುವು

    0

    ಈ ಪುಸ್ತಕವು ಕೆ.ವಿ ಸುಬ್ಬಣ್ಣ ನವರು ಅನುವಾದ ಮಾಡಿದ ಲೇಖನಗಳನ್ನು ಒಳಗೊಂಡಿದೆ.

    $9.99
    Add to basket
  • -10%

    ನಾನು, ನಾನೇ? ನಾನು, ನಾನೇ!

    0

    ಈ ಪುಸ್ತಕವು ಎಂ. ಎಸ್  ಶ್ರೀರಾಮ್ ಅವರ ಸಣ್ಣ ಕಥೆಗಳನ್ನು ಒಳಗೊಂಡಿದೆ.

    Original price was: $2.16.Current price is: $1.95.
    Add to basket
  • -10%

    ಧರ್ಮಯುದ್ಧ

    0

    ಈ ಪುಸ್ತಕವು    ಡಾ. ನಾ. ಮೊಗಸಾಲೆಯವರ ಕಾದಂಬರಿಯನ್ನು ಒಳಗೊಂಡಿದೆ.

    Original price was: $2.76.Current price is: $2.49.
    Add to basket
  • -10%

    ನನ್ನ ಪುಟ

    0

    ರೇಖಾ ಕಾಖಂಡಕಿ ಅವರ ಈ ಪುಸ್ತಕವು  ಅನುಭವದ ಸ್ವಗತಗಳನ್ನು ಒಳಗೊಂಡಿದೆ.

    Original price was: $1.56.Current price is: $1.40.
    Add to basket
  • -10%

    ಭಾವಕ್ಕೆ ತಕ್ಕಂತೆ

    0

    ಈ ಪುಸ್ತಕವು  ವಿವಿಧ ರಸಗಳನ್ನೊಳಗೊಂಡ ಒಂದು ಹನಿಗವನಗಳ ಸಂಕಲನವನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ಉರಿವ ಕೆಂಡದ ಮೇಲೆ

    0

    ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ

    ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.

    Original price was: $9.01.Current price is: $8.11.
    Add to basket
  • ಜನ್ನನ ಯಶೋಧರ ಚರಿತೆ ಪ್ರವೇಶ

    0

    ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು — ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ — ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು- ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

    $0.90
    Add to basket
  • ಪಂಪನ ಆದಿ ಪುರಾಣ ಪ್ರವೇಶ

    0

    ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರು ಪಂಪನ ಬಗ್ಗೆ ಬರೆದ ಲೇಖನವನ್ನು ಒಳಗೊಂಡಿದೆ.

    $0.90
    Add to basket
  • ಕುಮಾರವ್ಯಾಸನ ಕರ್ಣಾಟಭಾರತ ಕಥಾ ಮಂಜರಿ ಪ್ರವೇಶ

    0

    ಕೆ.ವಿ. ಸುಬ್ಬಣ್ಣ ನವರ ಈ ಪುಸ್ತಕವು  ಕುಮಾರವ್ಯಾಸನ   ಲೇಖನವನ್ನು ಒಳಗೊಂಡಿದೆ.

    $0.90
    Add to basket
  • ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ

    0

    ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರ ಲೇಖನವನ್ನು ಒಳಗೊಂಡಿದೆ.

    $1.20
    Add to basket
  • ರನ್ನನ ಗದಾಯುದ್ಧ ಪ್ರವೇಶ

    0

    ಈ ಪುಸ್ತಕವು ಕೆ.ವಿ. ಸುಬ್ಬಣ್ಣ ನವರ ಲೇಖನವನ್ನು ಒಳಗೊಂಡಿದೆ.

    $0.90
    Add to basket
  • -10%

    ಜಂಗ್ಲಿ ಕುಲಪತಿಯ ಜಂಗೀಕಥೆ

    0

    ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
    ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
    -ಡಾ.ಸರಜೂ ಕಾಟ್ಕರ್

    Original price was: $3.24.Current price is: $2.92.
    Add to basket
  • -10%

    100 Tips To Get a Good Rank – Kannada

    0
    Original price was: $0.48.Current price is: $0.43.
    Add to basket
  • -10%

    ಟೂರಿಂಗ್ ಟಾಕೀಸ್

    0

    ಜಯಂತ ಕಾಯ್ಕಿಣಿ ಬರೆದ ಸಿನಿಮಾ ಕುರಿತ ಚಲನಶೀಲ ಚಿತ್ರಗಳ ಪುಸ್ತಕದ ಹೊಸ ಆವೃತ್ತಿ. (2021)

    Original price was: $3.60.Current price is: $3.24.
    Add to basket
  • -10%

    ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ

    0

    ಟಿ.ಆರ್ ಅನಂತರಾಮು ಅವರ ಈ ಪುಸ್ತಕವು ಭೂಗರ್ಭದ ಆಳದಲ್ಲಿ ಹೇಗಿದೆ  ಎಂಬ ಸಾಕ್ಷಿಯನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ.

    Original price was: $2.04.Current price is: $1.84.
    Add to basket
  • -9%

    ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?

    0

    ಲೇಖಕರು ಮಕ್ಕಳ ಮನಸ್ಸನ್ನು ಕ್ರಿಯಾತ್ಮಕವಾಗಿಸುವ ಅಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ತಿಳಿಸಿದ್ದಾರೆ. ಇವು ಮಕ್ಕಳಿಗೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರಿಗೂ, ಹೆತ್ತವರಿಗೂ ಸಹಾಯಕವಾಗಬಲ್ಲವು.

    Original price was: $0.66.Current price is: $0.60.
    Add to basket