• -10%

    ಕನ್ನಡ ಒಗಟುಗಳು

    0

    ಈ ಪುಸ್ತಕವು ಕನ್ನಡ ಒಗ‌ಟುಗಳನ್ನು ಒಳಗೊಂಡಿದೆ.

    Original price was: $0.48.Current price is: $0.43.
    Add to basket
  • -9%

    ಈ ಭೂಮಿ ಈ ಸಸ್ಯ

    0

    ಡಾ|| ಎಲ್. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳನ್ನು   ಸರಳವಾಗಿ ತಿಳಿಸಿಕೊಡುವ ಪುಸ್ತಕ.

    Original price was: $0.54.Current price is: $0.49.
    Add to basket
  • -10%

    ಬದುಕು ಬದಲಿಸಬಹುದು

    0

    ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಠನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

    ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ

    Original price was: $1.68.Current price is: $1.51.
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    $1.08
    Add to basket
  • -40%

    ತೇಜಸ್ವಿ ನನಗೆ ನಿಮಿತ್ತ

    0

    ಈ ಕೃತಿಯಲ್ಲಿ ಜೀವಾಳ ಅವರು ತೇಜಸ್ವಿ ಅವರೊಂದಿಗೆ ನಡೆಸಿದ ಚರ್ಚೆಗಳು, ಸುತ್ತಾಟಗಳು ಓದುಗರಿಗೆ ಪ್ರಕೃತಿ ಸಂರಕ್ಷಣೆಯ ಆಯಾಮಗಳನ್ನು ತಿಳಿಸಿಕೊಡುತ್ತವೆ. ಪಶ್ವಿಮಘಟ್ಟದ ಮೇಲೆ ದಂಧೆಕೋರರು ಅವ್ಯಾಹತವಾಗಿ ನಡೆಸುತ್ತಿರುವ ದಾಳಿ, ಅದಕ್ಕೆ ಪ್ರತಿಯಾಗಿ ಪರಿಸರ ಚಿಂತಕರು ನಡೆಸಬೇಕಾದ ಕ್ರಿಯೆ ಕುರಿತ ವಿಚಾರಗಳು ಇಲ್ಲಿ ದೊರೆಯುತ್ತವೆ.

    Original price was: $2.04.Current price is: $1.22.
    Add to basket
  • -40%

    ಶುಭವಾಗುತೈತಮ್ಮೋ…

    0

    ಶುಭವಾಗುತೈತಮ್ಮೋ..
    (ಡಾ. ದೊಡ್ಡರಂಗೇಗೌಡರವರ ಸಿನಿಮಾ ಹಾಡುಗಳು ಮತ್ತು ಹಾಡುಗಳು ಹುಟ್ಟಿದ ಕತೆ)

    Original price was: $1.92.Current price is: $1.15.
    Add to basket
  • -20%

    ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ

    0

    ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.

    Original price was: $1.20.Current price is: $0.96.
    Add to basket
  • -40%

    Positive Attitude For Good Health And Happiness

    0

    Finding an effective way to develop positive attitude is a real challenge! I felt the messages from our ancient spiritual scriptures could provide some wisdom to change our attitude. Fortunately, Bhagavad Gita provides an excellent methodology for the development of human beings towards excellence. The primary step in this direction is to curb the desires by setting higher goals through selfless service to humanity.

    Original price was: $1.20.Current price is: $0.72.
    Add to basket
  • -40%

    The Princely States and the Making of Modern India

    0
    Original price was: $7.69.Current price is: $4.61.
    Add to basket
  • -40%

    ಗಂಡು-ಹೆಣ್ಣು ಮತ್ತು ಪ್ರೀತಿ

    0

    ಗಂಡಿನ ಕುರಿತು ಹೆಣ್ಣು, ಹೆಣ್ಣಿನ ಕುರಿತು ಗಂಡು ಹೇಗೆ ಯೋಚಿಸುತ್ತವೆ? ಈ ಮಧ್ಯೆ ಪ್ರೀತಿಯ ಪಾತ್ರ ಎಂಥದು- ಎಂಬ ಬಗ್ಗೆ ಹೆಚ್ಚಿನ ಕುತೂಹಲ ಉಳ್ಳವರಿಗೆ, ಅಧ್ಯಯನಕ್ಕೆ ಎಳೆಸುವವರಿಗೆ ಡಾ. ಗೌರೀಶ ಕಾಯ್ಕಿಣಿಯವರು ಸುಮಾರು ಅರವತ್ತು ವರ್ಷಗಳಷ್ಟು ಹಿಂದೆ ಬರೆದ ‘ಗಂಡು-ಹೆಣ್ಣು’ ಮತ್ತು ‘ಪ್ರೀತಿ’ ಎಂಬ ಪುಸ್ತಕವು ಅನೇಕ ವಿಚಾರಗಳನ್ನು ತೆರೆದಿಡುತ್ತವೆ.

    Original price was: $2.16.Current price is: $1.30.
    Add to basket
  • -40%

    ನೀರ ಮೇಲೆ ಅಲೆಯ ಉಂಗುರ

    0

    ಈ ಪುಸ್ತಕದಲ್ಲಿ ಅಂಕಣ ಬರಹದಂಥ ಕಿರು ಲೇಖನಗಳಿವೆ.ಅತಿ ಉತ್ತಮ ಎನಿಸಿದ ಇತರ ಭಾಷೆಯ ಅನುವಾದಗಳೂ ಇವೆ.

    Original price was: $1.80.Current price is: $1.08.
    Add to basket
  • -19%

    ತನ್ನ-ತಾನ

    0

    ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ  ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.

    Original price was: $0.72.Current price is: $0.58.
    Add to basket
  • -40%

    ಜೀವ ನದಿಗಳ ಸಾವಿನ ಕಥನ

    0

    ನದಿ ಸಂರಕ್ಷಣೆಗೆ  ಶ್ರಮಿಸುತ್ತಿರುವ ಜಲಮಿತ್ರರಿಗೆ  ರಾಜ್ಯದ ನದಿ ಪರಿಸರ ಪರಿಸ್ಥಿತಿ ಕುರಿತ ಪುಸ್ತಕ. ನದಿ ನೋಡಲು ಇರುವ ಅವಕಾಶಗಳನ್ನು ಇಲ್ಲಿ ವಿವಿಧ ಮುಖಗಳಲ್ಲಿ ಗಮನಿಸಬಹುದು ಜೀವ ನದಿಗಳನ್ನು ಮರೆತು ಹೆದ್ದಾರಿ ವೇಗದ  ಅವಸರದಲ್ಲಿ ಓಡುವವರನ್ನು ಸ್ವಲ್ಪ ನಿಲ್ಲಿಸಿ ನದಿಯ ಮಾತನ್ನು ಎದೆಗೆ ತಲುಪಿಸುವ ಪುಟ್ಟ ಪ್ರಯತ್ನ  ಶಿವಾನಂದ ಕಳವೆ ಅವರು  ಮಾಡಿದ್ದಾರೆ.

    Original price was: $1.80.Current price is: $1.08.
    Add to basket
  • -20%

    ವಿಜಯೀಭವ

    0

    ವ್ಯಕ್ತಿತ್ವ ವಿಕಸನದ ಲೇಖನ  ಹಾಗು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ.  ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.

     

    Original price was: $0.84.Current price is: $0.67.
    Add to basket
  • -20%

    ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು

    0

    ನೌಕರಿ ಸಂದರ್ಶನಗಳ ವಿಷಯಕ್ಕೆ ಸಂಬಂಧಪಟ್ಟಂತೆ ನಿಖರವಾದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $1.20.Current price is: $0.96.
    Add to basket
  • -21%

    ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ

    0

    `ಯಾವ ವ್ಯಕ್ತಿ ಏನನ್ನು ಆಲೋಚಿಸುತ್ತಾನೋ ಅವನು ಅದರಂತೆಯೇ ಆಗುತ್ತಾನೆ’ – ಎಂಬ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $0.78.Current price is: $0.62.
    Add to basket
  • -21%

    ನಿಮಗೆ ನೀವೇ ದಾರಿದೀಪ

    0

    ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ ಇದಾಗಿದೆ.

    Original price was: $0.78.Current price is: $0.62.
    Add to basket
  • -40%

    ತಂಬಿಟ್ಟು

    0

    ಪ್ರಶಾಂತ ಆಡೂರ ಅವರ ನಗೆ ಬರಹಗಳ ಸಂಕಲನ.

    Original price was: $1.68.Current price is: $1.01.
    Add to basket
  • -20%

    ದಿ ಆರ್ಟ್ ಆಫ್ ವಾರ್

    0

    ಸನ್ ತ್ಸು ಸುಮಾರು 25೦೦ ವರ್ಷಗಳ ಹಿಂದಿನ ಚೀನೀ ಯೋಧ ಮತ್ತು ತತ್ವಜ್ಞಾನಿ. ತತ್ವಶಾಸ್ತ್ರದ ಮೂಲ ಅಂಶವನ್ನು ಆರ್ಟ್ ಆಫ್ ವಾರ್ ಎಂಬ ಪುಸ್ತಕದ ಮೂಲಕ ತಿಳಿಸಲು ಯತ್ನಿಸಿದ್ದಾರೆ.

    ಕನ್ನಡಕ್ಕೆ
    ಭುವನೇಶ್ ಎಸ್.
    ಅಂಬಿಕಾ ಸೀತೂರು

    Original price was: $1.20.Current price is: $0.96.
    Add to basket
  • -40%

    An Appeal To Parents

    0

    This booklet is about your attitude and support during your child’s development stage.

    Original price was: $0.42.Current price is: $0.25.
    Add to basket
  • -40%

    ಹೆತ್ತವರಲ್ಲಿ ಒಂದು ವಿನಂತಿ

    0

    ಈ ಪುಟ್ಟ ಪುಸ್ತಕವು ನಿಮ್ಮ ಮಗುವಿನ ಹದಿಹರೆಯದ ಅವಧಿಯಲ್ಲಿ, ನಿಮ್ಮ ಮಗುವಿನಲ್ಲಿರುವ ಬುದ್ಧಿವಂತಿಕೆ ಸಹಜವಾಗಿ ಅರಳಲು ನೀವು ಮಾಡಬೇಕಾದ ಕರ್ತವ್ಯದ ಬಗ್ಗೆ ವಿವರಿಸುತ್ತದೆ.

    Original price was: $0.42.Current price is: $0.25.
    Add to basket
  • -40%

    Music The Divine Ecstasy

    0

    A Himalayan Yogi’s guide to absorb purest gifts of life.

    Original price was: $4.79.Current price is: $2.88.
    Add to basket
  • -40%

    ಕುರ್ಬಾನ್

    0

    ಇದು ರಾಗಂ ಅವರ ಕೃತಿಯಾಗಿದೆ

    Original price was: $1.80.Current price is: $1.08.
    Add to basket
  • -20%

    ಬುದ್ಧ ಮತ್ತು ಪರಂಪರೆ

    0

    ಬುದ್ಧ ಮತ್ತು ಪರಂಪರೆ – ಪರಂಪರೆಯ ಕೊಳಕು ಮತ್ತು ಆಧುನಿಕ ನಾಗರಿಕತೆಯ ವಿಕಾರಗಳೆರಡಕ್ಕೂ ಮದ್ದು

    Original price was: $4.20.Current price is: $3.36.
    Add to basket
  • -20%

    ತಿರುತಿರುಗಿಯು ಹೊಸತಾಗಿರಿ

    0

    ಈ ಪುಸ್ತಕವು  ಬೇಂದ್ರೆಯವರ ನಾದಲೀಲೆಯ ಅಧ್ಯಯನವನ್ನು  ಒಳಗೊಂಡಿದೆ.  `ನಾದಲೀಲೆ’ ಕಾವ್ಯವು ಸಹೃದಯರಿಗೆ `ತಿರುತಿರುಗಿಯು ಹೊಸತಾಗಿರಿ’ ಎಂಬ ಸಂದೇಶ ನೀಡುವ ಋತುಗಾನ.

    Original price was: $1.20.Current price is: $0.96.
    Add to basket
  • -19%

    ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ

    0

    ಈ ಪುಸ್ತಕವು ಬೇಂದ್ರೆ ಸಾಹಿತ್ಯದ ಕುರಿತಾದ ಚಿಂತನೆಯನ್ನು ಒಳಗೊಂಡಿದೆ.

    Original price was: $0.36.Current price is: $0.29.
    Add to basket
  • -40%

    ಎರಡು ಕಣ್ಣು ಒಂದೇ ದೃಷ್ಟಿ

    0

    ಈ ಪುಸ್ತಕವು ಸುಧಾ ಶರ್ಮಾ ಚವತ್ತಿ ಅವರು ಸಂಪಾದಿಸಿದ ಲೇಖನಗಳನ್ನು ಒಳಗೊಂಡಿದೆ.

     

    Original price was: $2.40.Current price is: $1.44.
    Add to basket
  • -40%

    ಬದುಕಬಾರದೆ ಬದುಕು

    0

    ಬದುಕಬಾರದೆ  ಬದುಕು

    ಈ ಪುಸ್ತಕವು ರಾಗಂ ಅವರು ಬರೆದ  ಕರೋನಾಕ್ಕೆ ಬಲಿಯಾದ ಜಗತ್ತಿನ ಎಲ್ಲ ಜೀವ ಚೈತನ್ಯಗಳಿಗೆ ಕಣ್ಣೀರ ಒರಸಿ ಬೆಳಕು ನೀಡುವ ಕೃತಿಯಾಗಿದೆ.

     

    Original price was: $4.20.Current price is: $2.52.
    Add to basket
  • -40%

    ಅಡುಗೆಮನೆ ಸೈನ್ಸ್

    0

    ಅಡುಗೆಮನೆ ಸೈನ್ಸ್

    ಅಡುಗೆ ಸೋಡ, ಅಲ್ಯುಮಿನಿಯಂ ಹಾಳೆ, ಅಂಟುಪಟ್ಟಿ (ಸೆಲೋಫೇನ್ ಟೇಪ್) ಸೇಬು, ಆಸ್ಪಿರಿನ್, ಬಾಳೆ, ಬೂದಿ, ಬೊರಾಕ್ಸ್, ಬ್ರೆಡ್ ಮತ್ತು ಬೆಣ್ಣೆಯ ಅಸಾಮಾನ್ಯ ಉಪಯೋಗಗಳ ಸಂಗ್ರಹವಿದೆ.

    Original price was: $1.20.Current price is: $0.72.
    Add to basket
  • -21%

    ಮರೆತು ಹೋದ ಮೈಸೂರಿನ ಪುಟಗಳು

    0

    ಮರೆತು ಹೋದ ಮೈಸೂರಿನ ಪುಟಗಳು

    ಮೈಸೂರಿನ ಇತಿಹಾಸವನ್ನು ನೆನಪಿಸುವ ಲೇಖನಗಳ ಗುಚ್ಛ  ಇಲ್ಲಿದೆ.

    Original price was: $1.50.Current price is: $1.19.
    Add to basket