• ರಾಹು ಬಿ‌ಟ್ಟ ಚಂದಿರ

    0

    ಈ ಪುಸ್ತಕವು ‘ಫ್ಲ್ಯಾಶ್ ಬ್ಯಾಕ್ ಮೆಥೆಡ್ ‘ ದ ಉಪಯೋಗ ಮಾಡಿಕೊಂಡು ಬರೆದ ಕಾದಂಬರಿಯಾಗಿದೆ.

    $0.72
    Add to basket
  • -10%

    ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…

    0

    ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

    Original price was: $1.20.Current price is: $1.08.
    Add to basket
  • -10%

    ಭಾವದ ಅಂಬಾರಿ

    0

    ಭಾವದ ಅಂಬಾರಿ

    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ

    Original price was: $1.20.Current price is: $1.08.
    Add to basket
  • -10%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ

    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ

    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.43.
    Add to basket
  • ಪ್ರಥಮ ಚಿಕಿತ್ಸೆ

    0

    ಈ ಪುಸ್ತಕವು ಮನುಷ್ಯನಿಗೆ ಯಾವುದೇ ರೀತಿಯ ಅಪಾಯಗಳು, ಆಘಾತಗಳು ಸಂಭವಿಸಿದಾಗ ಮೊದಲು ಕೈಗೊಳ್ಳ ಬೇಕಾದ ವೈದ್ಯಕೀಯ ಚಿಕಿತ್ಸೆಯ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.

    $1.08
    Add to basket
  • ವ್ಯಾಸರಾಯರ ಹಾಡುಗಳು

    0

    ವ್ಯಾಸರಾಯರ ಪದ್ಯಗಳು  ಶ್ರೀ ಕೃಷ್ಣಲೀಲಾ  ಶೃಂಗಾರ ರಸದ ಮಡುವುಗಳಾಗಿವೆ.

    $0.48
    Add to basket
  • ಪುರಂದರದಾಸರ ಹಾಡುಗಳು

    0

    ಪುರಂದರದಾಸರ ಕೀರ್ತನೆಗಳ ಲ್ಲಿ  ಸಮಾಜಕ್ಕಂಟಿದ ಮೇಲು ಕೀಳು, ಬಡವ- ಬಲ್ಲಿದ, ಡಂಭಾಚಾರ ಮೊದಲಾದ ರೋಗಗಳನ್ನು ಕಳೆಯುವ ಶಕ್ತಿಯಿದೆ.

    $1.56
    Add to basket
  • ಕನಕದಾಸರ ಹಾಡುಗಳು

    0

    ಭಕ್ತಿಯಲ್ಲಿ ನವವಿಧ ಭಕ್ತಿಯ ಮಹಿಮೆಯನ್ನು ಕನಕದಾಸರು ತಮ್ಮ ಈ ಕೀರ್ತನೆಗಳಲ್ಲಿ ಸಾರಿದ್ದಾರೆ.

    $1.44
    Add to basket
  • ವಿಜಯದಾಸರ ಹಾಡುಗಳು

    0

    ಈ ಪುಸ್ತಕವು ದಾಸ ಸಾಹಿತ್ಯದ ಕೀರ್ತನೆಗಳನ್ನು ಒಳಗೊಂಡಿದೆ.

    $1.32
    Add to basket
  • ಶಿಶುನಾಳರ ಅನುಭಾವ ಗೀತಮಂಜರಿ

    0

    ಶಿಶುನಾಳ  ಶರೀಫರ  ಸಾಹಿತ್ಯ  ಶ್ರೀಮಂತವಾದುದಾಗಿದೆ ಪ್ರತಿಯೊಂದು ಪದವೂ ತನ್ನದೇ ಆದ ಭಾವವೈಖರಿಯಿಂದ ಕೂಡಿದ್ದು ಜಾನಪದ ಮಿಡಿತವನ್ನು ಹೊಂದಿದೆ .

     

    $0.96
    Add to basket
  • ಬ್ರಾಹ್ಮಣಗಳು

    0

    ಬ್ರಾಹ್ಮಣಗಳು

    ಲೇಕಖರು ಪರಾಗ

    ೧೫ ದೇವತೆಗಳು, ೨೪ ಯಜ್ಞ ವಿಧಿಗಳು, ೧೦ ನಿತ್ಯ ಕರ್ಮಗಳು, ೧೬ ಬ್ರಾಹ್ಮಣಗಳ ಸಾರ ಸಹಿತ ಅಧ್ಯನವನ್ನು ಒಳಗೊಂಡಿದೆ.

    $3.30
    Add to basket
  • ಜಾಗತಿಕ ಸತ್ಯಗಳು

    0

    ಜಾಗತಿಕ ಸತ್ಯಗಳು, ಅಮೃತವಾಣಿಗಳ ಸಂಗ್ರಹ

    ಸಂಪಾದಕರು: ವೀರಭದ್ರಪ್ಪ ಸಜ್ಜನ ಶೆ‌ಟ್ಟಿ

    $1.80
    Add to basket
  • -10%

    ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ್

    0

    ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.

    Original price was: $2.40.Current price is: $2.16.
    Add to basket
  • -20%

    ಒಂದಿಷ್ಟು ಪ್ರೇಮಾಲಾಪ

    0

    ಡಾ ವೀಣಾ ಬನ್ನಂಜೆ ಅವರ ಪುಸ್ತಕ “ಒಂದಿಷ್ಟು ಪ್ರೇಮಾಲಾಪ”

    Original price was: $1.08.Current price is: $0.86.
    Add to basket
  • -40%

    ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು

    0

    ಡಾ. ಸರಜೂ ಕಾಟ್ಕರ್ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ “ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು”

    Original price was: $1.44.Current price is: $0.86.
    Add to basket
  • -20%

    ಕರೋನಾ ಕಾಲದ ಕವಿತೆಗಳು

    0

    ಕರೋನಾ ಕಾಲದ ಕವಿತೆಗಳು

    ನೂರೆಂಟು ಕವಿಗಳು ಬರೆದಂತಹ ಕೊರೋನಾ ಕಾಲದ ಕವಿತೆಗಳು ಈ ಪುಸ್ತಕದಲ್ಲಿ ಮೂಡಿಬಂದಿವೆ.

     

     

    Original price was: $2.40.Current price is: $1.92.
    Add to basket
  • -20%

    ಎರಡು ಕಣ್ಣು ಒಂದೇ ದೃಷ್ಟಿ

    0

    ಈ ಪುಸ್ತಕವು ಸುಧಾ ಶರ್ಮಾ ಚವತ್ತಿ ಅವರು ಸಂಪಾದಿಸಿದ ಲೇಖನಗಳನ್ನು ಒಳಗೊಂಡಿದೆ.

     

    Original price was: $2.40.Current price is: $1.92.
    Add to basket
  • -20%

    ಬದುಕಬಾರದೆ ಬದುಕು

    0

    ಬದುಕಬಾರದೆ  ಬದುಕು

    ಈ ಪುಸ್ತಕವು ರಾಗಂ ಅವರು ಬರೆದ  ಕರೋನಾಕ್ಕೆ ಬಲಿಯಾದ ಜಗತ್ತಿನ ಎಲ್ಲ ಜೀವ ಚೈತನ್ಯಗಳಿಗೆ ಕಣ್ಣೀರ ಒರಸಿ ಬೆಳಕು ನೀಡುವ ಕೃತಿಯಾಗಿದೆ.

     

    Original price was: $4.20.Current price is: $3.36.
    Add to basket
  • -20%

    Jagadvandya Bharatam

    0

    Novel by Dr. Rajashekhar Mathapati in Kannada. Translated to English by Smitha T Kulkarni and Bhimrao V Kulkarni.

    It is a story about our Indian flag.

    Original price was: $3.12.Current price is: $2.50.
    Add to basket
  • -20%

    ಹಾಲುಮತ ಸಂಸ್ಕೃತಿ-೨

    0

    ಡಾ. ಎಫ್.ಟಿ.ಹಳ್ಳಿಕೇರಿ  ಅವರ ಈ ಪುಸ್ತಕವು ಕುರುಬ ಸಮಾಜ-ಸಂಸ್ಕೃತಿ ಕುರಿತ ಸಂಶೋಧನ ಸಂಪ್ರಬಂಧಗಳನ್ನು ಒಳಗೊಂಡಿದೆ.

    ಪ್ರಸ್ತುತ ಹಾಲುಮತ ಸಂಸ್ಕೃತಿ-೨ ಸಂಪುಟವು ಇಪ್ಪತ್ತೈದು ಸಂಪ್ರಬಂಧ ಗಳನ್ನು ಒಳಗೊಂಡಿದೆ. ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತವೆ.

    Original price was: $2.40.Current price is: $1.92.
    Add to basket
  • -20%

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    0

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    ಈ ಮಹಾಕಾವ್ಯವು ಹಲವಾರು ವೈಶಿಷ್ಟ್ಯ ಗಳನ್ನೊಳಗೊಂಡ ಅನನ್ಯ ಕಾವ್ಯ ಸೃಷ್ಟಿ. ಆಧ್ಯಾತ್ಮವನ್ನು  ಅಭಿವ್ಯಕ್ತಿಸುವ ಮಹಾಕಾವ್ಯವನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $3.12.Current price is: $2.50.
    Add to basket
  • -20%

    ಬುದ್ಧನ ರಾಟಿ

    0

    ‘ಬುದ್ಧನ ರಾಟಿ’ ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ.  ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.

    Original price was: $1.08.Current price is: $0.86.
    Add to basket
  • -20%

    ಶಾಂತಿ ಬೀಜಗಳ ಜತನ

    0

    ಶಾಂತಿ ಬೀಜಗಳ ಜತನ ಈ ಪುಸ್ತಕವು ಡಾ. ಪ್ರಕಾಶ ಖಾಡೆ ಅವರು ಬರೆದ ಕವನಗಳ ಸಂಕಲನವಾಗಿದೆ.

    Original price was: $1.44.Current price is: $1.15.
    Add to basket
  • -20%

    ವಿವಕ್ಷಾ

    0

    ವಿವಕ್ಷಾ

    ಕಳೆದ ಒಂದು ದಶಕದಿಂದ ಗಂಭೀರವಾದ ಸಂಶೋಧನೆಯನ್ನು ಕೈಗೊಂಡ ಡಾ.ಲಲಿತ ಕೆ.ಪಿ.ಅವರು ತಮ್ಮ ಡಾಕ್ಟರೇಟ್ ಪದವಿ ಪಡೆಯುವ ಮೊದಲು ‘ವಿವಕ್ಷಾ’ . ಕೊಡಗಿನ ಮೂಲೆ ಮೂಲೆಗಳಲ್ಲಿ ಓಡಾಡಿ ಸಂಗ್ರಹಿಸಿದ ಮೌಖಿಕ ಆಕರಗಳನ್ನು  ಪ್ರಕಟಗೊಂಡ ಸಂಶೋಧನಾ ಕ್ರತಿಗಳ ಹಾಗೂ ಪ್ರಚಲಿತದಲ್ಲಿರುವ ಸೈದ್ಧಾಂತಿಕ ಪರಿಪೇಕ್ಷ್ಯಗಳ ಜೊತಗೆ ತುಲನೆ ಮಾಡಿ ಕೊಡಗಿನ ಸಾಹಿತ್ಯ, ಜಾನಪದ,ಚರಿತ್ರೆ, ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತಹ ಉತ್ಕೃಷ್ಠ ಮಾಹಿತಿಗಳನ್ನು ಡಾ.ಲಲಿತ ಅವರು  ಸೈದ್ಧಾಂತಿಕರಿಸಿದ್ದಾರೆ. ಭಾಷೆ ಹಾಗೂ ಸಮಾಜ ವಿಜ್ಞಾನಗಳ ಅಧ್ಯಯನಗಳಲ್ಲಿ ತೊಡಗಿಸಿಕೊಂಡ ಸಂಶೋಧಕರಿಗೆ ಈ ಕೃತಿ ಭಿನ್ನವಾದ ಒಳನೋಟಗಳನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. 

    Original price was: $1.20.Current price is: $0.96.
    Add to basket
  • -20%

    ಭಾಷಾಂತರ ಪ್ರಕ್ರಿಯೆ

    0

    ಭಾಷಾಂತರ ಪ್ರಕ್ರಿಯೆ

    ಡಾ. ಎ. ಮೋಹನ ಕುಂಟಾರ್

    ಭಾಷಾಂತರ ಪ್ರಕ್ರಿಯೆ ಕುರಿತಂತೆ ವಿಭಿನ್ನವಾದ ಆಲೋಚನೆಗಳನ್ನು ಈ ಕೃತಿಯು ಒಳಗೊಂಡಿದೆ.

    Original price was: $1.08.Current price is: $0.86.
    Add to basket
  • -20%

    ಅಮೃತಮಯಿ

    0

    ಅಮೃತಮಯಿ

    ಈ ಪುಸ್ತಕವು ನಿಜವಾದ ಪ್ರೀತಿ,ವಿಶ್ವಾಸಗಳು ಸಿಕ್ಕರೆ ಹೇಗೆ ಜೀವನದಲ್ಲಿ ಮುಂದೆ ಬರಬಹುದು, ಬರಡು ಭೂಮಿಯಲ್ಲೂ ಹಸಿರು ಹು‍ಟ್ಟುತ್ತದೆ,

    ಎಂಬುದನ್ನು ಡಾ. ಅನುರಾಧಾ ಕೃಷ್ಣ ಕಟ್ಟಿಯವರು ಕೆಲವು ಕಥೆಗಳ ಮೂಲಕ ವಿವರಿಸಿದ್ದಾರೆ.

    Original price was: $1.44.Current price is: $1.15.
    Add to basket
  • -20%

    ಪುಟಪಾಕ

    0

    ಪುಟಪಾಕ
    ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

    Original price was: $1.44.Current price is: $1.15.
    Add to basket
  • -10%

    ಹಸಿರುಶಾಲು ಬಾರುಕೋಲು

    0

    ಹಸಿರುಶಾಲು ಬಾರುಕೋಲು – ಪ್ರೊ. ಎಂ.ಡಿ.ಎನ್. ಅವರ ಚಿಂತನೆ ಹಾಗೂ ಹೋರಾಟಗಳ ವಿಶ್ಲೇಷಣೆ
    ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತ ಚಳವಳಿಗೆ ಓನಾಮ ಹಾಡಿದವರು. ರೈತ ಚಳವಳಿ ಎಂದರೆ ಪ್ರೊ. ಎಂಡಿಎನ್ ನೆನಪಾಗಲೇಬೇಕು. ಅವರ ಮೊನಚು ಮಾತು ರೈತರನ್ನು ಸಂಘಟಿಸಿದ ರೀತಿ ಎಲ್ಲವನ್ನು ಡಾ. ಬಿ.ಸಿ.ಸವಿತ ಅವರು ಕಣ್ಣಿಗೆ ಕಟ್ಟುವಂತೆ ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.

    Original price was: $4.20.Current price is: $3.78.
    Add to basket
  • -20%

    ಸಂತ್ಯಾಗ ನಿಂತಾನ ಕಬೀರ

    0

    ಸಂತ್ಯಾಗ ನಿಂತಾನ ಕಬೀರ

    ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ.

    Original price was: $1.92.Current price is: $1.54.
    Add to basket
  • -40%

    ಗಡಿನಾಡು ನುಡಿಸೊಗಡು

    0

    ಗಡಿನಾಡು ನುಡಿ ಸೊಗಡು

    ಈ  ಪುಸ್ತಕವು ಗಡಿನಾಡು ಕಾಸರಗೋಡನ್ನು ಕೇಂದ್ರೀಕರಿಸಿ ಆಗೀಗ ಬೇರೆ ಬೇರೆ ಕಾರಣಗಳಿಗಾಗಿ ಬರೆದ ಹದಿಮೂರು ಪ್ರಬಂಧಗಳನ್ನು  ಒಳಗೊಂಡಿದೆ.

    Original price was: $1.80.Current price is: $1.08.
    Add to basket