ಸಿ.ಎಚ್. ಪ್ರಹ್ಲಾದ್ ರಾವ್ ಅವರ ಈ ಪುಸ್ತಕವು ಹಾಲೆಂಡ್ ಬೆಲ್ಜಿಯಮ್ ಸ್ವಿಟ್ಜರ್ ಲೆಂಡ್ ಗಳ ಕಥಾಗುಚ್ಛವಾಗಿದೆ.
ಈ ಪುಸ್ತಕವು ಮಹಾಕವಿ ಗೊಯ್ ಟೆ ಇಂದ ಆಧುನಿಕರವರೆಗೆ ಶ್ರೇಷ್ಠ ಜರ್ಮನ್ ಕಥೆಗಾರರ ಕೃತಿಗಳನ್ನು ಒಳಗೊಂಡಿದೆ.
ನಾರಾಯಣ ಕೆ.ವಿ ಅವರ ಈ ಪುಸ್ತಕವು ಸ್ಪೇನ್ ಪೋರ್ತುಗಲ್ ಗಳಿಂದ ಆರಿಸಿದ ಕಥೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಇಂಡೋನೇಷ್ಯ ಫಿಲಿಪ್ರೀನ್ಸ್ ಮಲಯ ಸಿಂಗಾಪುರ ಥಾಯ್ ಲೆಂಡ್ ಗಳಿಂದ ಆಯ್ದ ಕಥಾ ಸಂಪದಗಳನ್ನು ಒಳಗೊಂಡಿದೆ.
ಈ ಪುಸ್ತಕವು ಫ್ರಾನ್ಸ್ ಗೆ ಮೀಸಲಾದ ಕಥಾ ಸಂಗ್ರಹವಾಗಿದೆ.
ಈ ಪುಸ್ತಕವು ಕ್ಯೂಬಾ, ಜಮೇಯಿಕಗಳ ಕಥಾಮಾಲಿಕೆಯಾಗಿದೆ.
ವಾಸುದೇವರ ಈ ಪುಸ್ತಕವು ಪಶ್ಚಿಮ ಏಷ್ಯದ ಕಥೆಗಳ ಸಂಕಲನವಾಗಿದೆ.
ಈಶ್ವರಯ್ಯ ಅವರ ಈ ಪುಸ್ತಕವು ದಕ್ಷಿಣ ಅಮೆರಿಕದ ಕಥೆಗಳನ್ನು ಒಳಗೊಂಡಿದೆ.
ಸಿ.ಕೆ ನಾಗರಾಜ ರಾವ್ ಅವರ ಈ ಪುಸ್ತಕವು ಪಂಚ ಮಹಾಕಾವ್ಯಗಳಿಂದ ಆಯ್ದ ಕಥೆಗಳಾಗಿವೆ.
ಹೊಸತು ಮಾಸ ಪತ್ರಿಕೆ
ಮೇ 2021
ನೆಮ್ಮದಿಯ ನಾಳೆ ನಮ್ಮದು
ಹೆಚ್. ಆರ್. ಸುಜಾತಾ ಕನ್ನಡ ಕಥನ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಡುವ ಅಪೂರ್ವ ಕೃತಿಯಾಗಿದೆ.
ಈ ಕೃತಿಯು ಭಾರತದಲ್ಲಿ ನಡೆದುಬಂದ ಮಹಿಳಾ ಚಳುವಳಿಯ ಸಂಪೂರ್ಣ ಇತಿಹಾಸವನ್ನು ಒಳಗೊಂಡಿದೆ.
ಗಣೇಶ .ಪಿ. ನಾಡೋರ ಅವರ ಈ ಪುಸ್ತಕವು ಮಕ್ಕಳ ಕಥೆಗಳನ್ನು ಒಳಗೊಂಡಿದೆ.
ಮಯೂರ ಬಿ.ಎಸ್ ಅವರ ಈ ಪುಸ್ತಕವು ವಿಧ್ಯಮಯ ಸನ್ನಿವೇಶಗಳಿಂದ ವಿಧವಿಧವಾದ ಅನುಭವಗಳನ್ನು ನೀಡುವ ಅತ್ಯುತ್ತಮ ಕಥೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಶೋಷಿತರ ಪರವಾಗಿ ಮಿಡಿದ ಕಥೆಗಳನ್ನು ಒಳಗೊಂಡಿದೆ.
ಈ ಪುಸ್ತಕವು ಶಿಕ್ಷಣದ ಮೌಲ್ಯಗಳನ್ನು ಅದನ್ನು ಅಳವಡಿಸಿಕೊಳ್ಳುವ ರೀತಿಯನ್ನು ಒಳಗೊಂಡಿದೆ.
ಎ,ಓ. ಆವಲಮೂರ್ತಿ ಅವರ ಈ ಕೃತಿಯು ವಿದ್ಯಾರ್ಥಿಗಳ ಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿಯನ್ನುಂಟುಮಾಡುವ ಕೃತಿಯಾಗಿದೆ.
ಈ ಪುಸ್ತಕವು ಮಕ್ಕಳಿಗೆ ವಿಜ್ಞಾನದ ಕುರಿತು ಮಾಹಿತಿ ನೀಡುವ ಕೃತಿಯಾಗಿದೆ.
ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯವಾಗುವ ವಿಜ್ಞಾನ ಕುರಿತು ಆಸಕ್ತಿಯನ್ನುಂಟು ಮಾಡುವ ಕೃತಿಯಾಗಿದೆ.
ಅವಲ ಮೂರ್ತಿ ಅವರ ಈ ಪುಸ್ತಕವು ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತ ಕೃತಿಯಾಗಿದೆ.
ಈ ಪುಸ್ತಕವು ಮಕ್ಕಳನ್ನು ಚಿಂಥನಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಈ ಪುಸ್ತಕವು ಮಕ್ಕಳನ್ನು ಚಿಂತನ ಶೀಲರನ್ನಾಗಿ ಮಾಡುವ ಕಥನಗಳನ್ನು ಒಳಗೊಂಡಿದೆ.
ಟಿ.ಎಸ್. ಗೋಪಾಲ ಅವರ ಈ ಪುಸ್ತಕವು ಗಾದೆಯ ಪ್ರಾಚೀನತೆಯನ್ನು ಹಾಗೂ ಅದರ ಅರ್ಥ ವಿಸ್ತರಣೆಯನ್ನು ಒಳಗೊಂಡಿದೆ.
ಈ ಪುಸ್ತಕವು ಹಳಗನ್ನಡ ಸಾಹಿತ್ಯದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರ್ಥೈಸಿ ಕೊಳ್ಳಬಯಸುವ ಕನ್ನಡ ಸಾಹಿತ್ಯಾಸಕ್ತರಿಗೆ ಉಪಯುಕ್ತ ಕೈಪಿಡಿಯಾಗಿದೆ.
ಈ ಪುಸ್ತಕವು ಸುಮಂಗಲಾ ಮುಮ್ಮಿಗಟ್ಟಿ ಅವರ ಪ್ರವಾಸಕಥನವಾಗಿದೆ.
ಈ ಸಂಕಲನದಲ್ಲಿ ಒಟ್ಟು 13 ಕತೆಗಳು ಇವೆ. ತನ್ನ ಸುತ್ತಮುತ್ತಲಿನ ಕೃತಕ ಬಂಧಗಳನ್ನು ಮೀರಿ ಮಣ್ಣಿನ ಪರಿಮಳಕ್ಕೆ ಸೋಲುವ ನಾಯಕನ ಕತೆಯನ್ನು ಇಹದ ಪರಿಮಳ ಹೇಳುತ್ತದೆ.
ಸೋವಿಯತ್ ರಷ್ಯದಲ್ಲಿ ನಡೆದ ಐತಿಹಾಸಿಕ ಜಗತ್ಪಸಿದ್ಧ ಅಕ್ಟೋಬರ್ ಕ್ರಾಂತಿಯ ಶತಮಾನೋತ್ಸವದ ಸಂದರ್ಭದಲ್ಲಿ ರಚಿಸಿದ ಕೃತಿಯಾಗಿದೆ.
ಈ ಪುಸ್ತಕವು ಕನ್ನಡವನ್ನು ವ್ಯಾಕರಣ ಸಹಿತ ಅಧ್ಯಯನ ಮಾಡುವುದಕ್ಕೆ ಉತ್ತಮ ಲೇಖನವಾಗಿದೆ.
Username or email *
Password *