• -17%

    ಪ್ರೇಮಪತ್ರ – “ಅಮ್ಮ”

    0
    Original price was: $0.36.Current price is: $0.30.
    Add to basket
  • -5%

    ಸಾವಿಲ್ಲದವರು – ಭಾಗ ೨

    0
    Original price was: $1.14.Current price is: $1.08.
    Add to basket
  • -5%

    ಸಾವಿಲ್ಲದವರು – ಭಾಗ ೧

    0
    Original price was: $1.14.Current price is: $1.08.
    Add to basket
  • -5%

    ವೋಲ್ಗಾ ಗಂಗಾ – ಅಂತಿಮ ಘಟ್ಟ

    0
    Original price was: $1.14.Current price is: $1.08.
    Add to basket
  • -5%

    ವೋಲ್ಗಾ ಗಂಗಾ – ತೃತೀಯ ಘಟ್ಟ

    0
    Original price was: $1.14.Current price is: $1.08.
    Add to basket
  • -5%

    ವೋಲ್ಗಾ ಗಂಗಾ – ದ್ವಿತೀಯ ಘಟ್ಟ

    0
    Original price was: $1.14.Current price is: $1.08.
    Add to basket
  • -5%

    ವೋಲ್ಗಾ ಗಂಗಾ – ಪ್ರಾರಂಭಿಕ ಘಟ್ಟ

    0
    Original price was: $1.14.Current price is: $1.08.
    Add to basket
  • -40%

    ಮಹಿಳಾಭಿನಂದನ

    0
    Original price was: $1.80.Current price is: $1.08.
    Add to basket
  • -10%

    Charles Sobhraj and other stories

    0

    Siddharth Kamble felt disgusted. He doesn’t know who his father is. Mother is Droupadi. He used her name itself as his father’s name. Once the master in school was asking everyone’s name. The master was new to the school. He said, ‘All of you tell your full names.

    Everyone told their names, their father’s name, and then their surname. When Siddhartha’s turn came, he said, Siddhartha Kamble. ‘Tell your father’s name’, said the master. Siddhartha stood up straight.
    Master got angry. How if you tell only ‘Siddhartha Kamble? Don’t you have a father and a mother?’
    He immediately answered, ‘Siddhartha Droupadi Kamble.’

    Original price was: $2.10.Current price is: $1.90.
    Add to basket
  • -100%

    ಭಾರತ ಲೋಕ

    0

    ಮಹಾಭಾರತದ ವೈಶಿಷ್ಠ್ಯ ಮತ್ತು ಧಾರ್ಮಿಕ ಮೌಲ್ಯವನ್ನು  ಹೊಸ ಆಲೋಚನೆಯೊಂದಿಗೆ ಓದುಗನ ಆಂತರ್ಯದ ದೃಷ್ಠಿಗೆ ಗೋಚರಿಸುವಂತೆ ಮಾಡಿರುವುದು ಲೇಖಕಿಯರ ಬರವಣಿಗೆಯ ಹೆಚ್ಚುಗಾರಿಕೆ. ಇಲ್ಲಿನ ಗದ್ಯ ಹಾಗೂ ಪದ್ಯ ರೂಪಕಗಳಿಗೆ ಭಾರತ ಲೋಕ ಅಂತ ಹೆಸರಿ‍ಟ್ಟಿರುವುದು ಅತ್ಯಂತ ಸೂಕ್ತವಾಗಿದೆ.

     

    Original price was: $1.20.Current price is: $0.00.
    Add to basket
  • -40%

    ವಯನಾಡಿನ ಕನಸು

    0

    ‘ವಯನಾಡಿನಾ ಕನಸು’, ಡಾ. ಪಾರ್ವತಿ ಜಿ. ಐತಾಳ್ ಅವರು ಮಲಯಾಳದ ಎಂಟು ಸಣ್ಣ ಕತೆಗಳನ್ನು ಕುರಿತು ರಚಿಸಿದ್ದಾರೆ.

    Original price was: $1.20.Current price is: $0.72.
    Add to basket
  • -19%

    “ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧

    0

    “ಮೊದಲ ಓದು” ಪುಸ್ತಕ ಮಾಲೆ ಸಂಗ್ರಹ ೧ ಲಭ್ಯವಿರುವ ಪುಸ್ತಕಗಳು:

    ರನ್ನನ ಗದಾಯುದ್ಧ ಪ್ರವೇಶ
    ಜನ್ನನ ಯಶೋಧರ ಚರಿತೆ ಪ್ರವೇಶ
    ಪಂಪನ ಆದಿಪುರಾಣ ಪ್ರವೇಶ
    ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಪ್ರವೇಶ
    ಹರಿಶ್ಚಂದ್ರಕಾವ್ಯ ಪ್ರವೇಶ

    Original price was: $4.80.Current price is: $3.90.
    Add to basket
  • -24%

    ಅನುವಾದಿತ ಸಾಹಿತ್ಯ – ಸಂಗ್ರಹ – ೧

    0

    “ಅನುವಾದಿತ ಸಾಹಿತ್ಯ – ಸಂಗ್ರಹ”

    ಸಂತ್ಯಾಗ ನಿಂತಾನ ಕಬೀರ
    ಇದು ಭೀಷ್ಮ ಸಾಹನಿಯವರು ರಚಿಸಿರುವ ನಾಟಕ. ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿಯವರು ಅನುವಾದಿಸಿದ್ದಾರೆ

    ಮೂರನೆಯ ಮಂತ್ರ
    ಡಾ. ಸರಜೂ ಕಾಟ್ಕರ್ ಅವರು ಹಿಂದಿಯಿಂದ ಅನುವಾದಿಸಿದ ನಾಟಕ ಮೂರನೇ ಮಂತ್ರ.

    ಕುಂದಲತ
    ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    ಬುದ್ಧನ ರಾಟಿ
    ಇದು ಶ್ರೀ ಉತ್ತಮ ಕಾಂಬಳೆ ಅವರ ಮರಾಠಿ ಕಾದಂಬರಿ.  ಶ್ರೀ ಚಂದ್ರಕಾಂತ ಪೋಕಳೆ ಅವರು ಕನ್ನಡಾನುವಾದ ಮಾಡಿದ್ದಾರೆ.

    Original price was: $5.88.Current price is: $4.45.
    Add to basket
  • -40%

    ಶುಂಠಿ ಕಷಾಯ

    0

    ಸುಮಾರು 45 ವರ್ಷಗಳಿಂದ ಬೇಲೂರರ ಬರವಣಿಗೆ ನಿರಂತರ ಸಾಗಿದೆಬೇಲೂರರ ಪ್ರಕಟಿತವಾದ ಕೃತಿಗಳು ಹತ್ತಿರ ಹತ್ತ್ತಿರ ನೂರರ ಗಡಿಯಲ್ಲಿದೆ ಸಣ್ಣಕಥೆ, ಪ್ರಬಂಧ, ನಾಟಕ, ಕಾದಂಬರಿ ಹಾಸ್ಯ ಇವುಗಳು ಅಡಕವಾಗಿದೆ ಆಕಾಶವಾಣಿ  ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲ್ಲಿ ಇವರ ಛಾಪಿದೆವಿಶೇಷ ಕೃತಿ ಮಹಾಕವಿ ಮುದ್ದಣ ಬೇಲೂರರ ಸೊಗಸಿನ ಕೃತಿಯಾಗಿದೆ ಸಮಗ್ರ ಹಾಸ್ಯ ಮತ್ತು ಸಮೃದ್ದ ಹಾಸ್ಯ  ಹಾಸ್ಯದ ಮೇರು ಕೃತಿಗಳಾಗಿದೆ ಇನ್ನೂ ಅನೇಕ ರಂಗಗಳಲ್ಲಿ ಬೇಲೂರರ ಪ್ರತಿಭೆ ಹರಡಿ ಪ್ರಕಾಶಗೊಂಡಿದೆಮಾನವ ಸಂಪನ್ಮೂಲ ಕ್ಷೇತ್ರದಲ್ಲ್ಲೂ ಬೇಲೂರರು ಪರಿಣಿತಿ  ಹೊಂದಿದ್ದಾರೆ ಸಮಯ  ನಿರ್ವಹಣೆ,ನಿರೂಪಣಾ ಕೌಶಲ್ಯ, ಇವರ ಆಪ್ತ ವಿಷಯವಾಗಿದೆ ಅಪರಂಜಿ ಕನ್ನಡ ಮಾಸಪತ್ರಿಕೆಯ ಉಪಸಂಪಾದಕತ್ವ ಇವರ ಜೊತೆಗಿದೆ ಅಲ್ಲಲ್ಲಿ ಹಾಸ್ಯ ಸಂಜೆ, ಹಾಸ್ಯ ಸಮಾರಂಭಗಳು ಇವರಿಂದ ನಡೆಯುತ್ತಿದೆ ಪ್ರತಿವರ್ಷ ಡಿಸೆಂಬರ್ 25ರ ಹಾಸ್ಯೋತ್ಸವದ ಜವಾಬ್ದಾರಿ ಬೇಲೂರರದೇ ಸಿನಿಮಾ  ಸಾಹಿತ್ಯದಲ್ಲೂ ಕಡೆ ಬೇಲೂರರು ಪ್ರತಿಭೆ ಹೊರಹೊಮ್ಮಿಸಿದ್ದಾರೆ ಆಧ್ಯಾತ್ಮಿಕ ಕ್ಷೇತಗಳಲ್ಲಿಯೂ ಇತ್ತೀಚೆಗೆ ಬೇಲೂರರು ಆಸಕ್ತಿ ತಳೆದಿದ್ದಾರೆ ರಾಮಕೃಷ್ಣ ಪರಮಹಂಸ, ವಿವೇಕಾನಂದ,ಶಂಕರಚಾರ್ಯರ ಸೆಳೆತವಿದೆ ಯೋಗವಾಸಿಷ್ಠ ಬೇಲೂರರಿಗೆ ಅತ್ಯಂತ  ಆಕರ್ಷಿತವಾದ ಕೃತಿಯಾಗಿದೆ  ಜ್ಞಾನಶಂಕರ, ತಿರುಪತಿಯ  ಸಪ್ತಗಿರಿ ಪತ್ರಿಕೆಗಳಲ್ಲಿ ಬೇಲೂರರ ಹೆಸರಿದೆ  ಸದಾ ಉತ್ಸಾಹದ ಚಿಲುಮೆ ಬೇಲೂರರು ಎಂದರೆ ಅದರ ಖುಷಿ ನಮ್ಮದೇ ಬೇಲೂರರ  ಕೃತಿಗಳ ಪ್ರಕಟಣೆ ನಮ್ಮ ಸಂಸ್ಥೆಯ ಹೆಮ್ಮೆ ವಿಷಯವಾಗಿದೆ ಕೊಂಡು ಓದುವ ಸಾಹಿತ್ಯಾಭಿಮಾನಿ ಓದುಗರಿಗೆ ನುಡಿನಮನ ಸಮ್ಮದೇ ಉಳಿದಿರುವುದೆಂದರೆ ಬೇಲೂರರಿಗೆ ಸದಾ ಶುಭವನು ಹಾರೈಸುವುದಾಗಿದೆ

    Original price was: $1.20.Current price is: $0.72.
    Add to basket
  • -40%

    ಶೃಂಗಾರ ಕಥೆಗಳು

    0

    ಬೇಲೂರು ರಾಮಮೂರ್ತಿ    ಅವರ ಈ ಪುಸ್ತಕವು  ಪೌರಾಣಿಕ ಪ್ರಸಂಗಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾದ ಶೃಂಗಾರ ಕಥೆಗಳನ್ನು ಒಳಗೊಂಡಿವೆ.

    Original price was: $1.02.Current price is: $0.61.
    Add to basket
  • -40%

    ಕಾರ್ಣಿಕ

    0

    ಕಾರ್ಣಿಕ, ಪ್ರಭಾಕರ ನಿರಮಾರ್ಗ ರವರು ರಚಿಸಿರುವ ಸಾಮಾಜಿಕ ಕಾದಂಬರಿಯಾಗಿದೆ.

    Original price was: $1.20.Current price is: $0.72.
    Add to basket
  • The Sage Of Uttanur

    0

    This book is for your entertainment, enlightenment and upliftment. This the story of Sri Gopaladasa a renowned Haridasa, saint, philosopher, poet, social reformer and a philanthropist.

    $1.20
    Add to basket
  • -40%

    ಸ್ಥವಿರ ಜಂಗಮಗಳಾಚೆ

    0

    ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.

    Original price was: $1.80.Current price is: $1.08.
    Add to basket
  • -40%

    ಯತ್ಕಿಂಚಿತ್

    0

    ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ.

    Original price was: $0.96.Current price is: $0.58.
    Add to basket
  • -40%

    ಮಾಯಿ ಕೆಂದಾಯಿ

    0

    ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ. ಕನ್ನಡದ ಹಿರಿಯ ಕತೆಗಾರ್ತಿ, ಜಯಶ್ರೀ ದೇಶಪಾಂಡೆ ಅವ್ರ ‘ಮಾಯಿ’ ಓದೂವಾಗ್ಲೂ ಇದೆ ಅನುಭವ ನನಗೆ ! ಇವನ್ನೆಲ್ಲ ಓದೋವಾಗ ಜಯಶ್ರೀ ಅವರ ಜೊತೆ ಜೊತೆಗೆ ನೀವೂ ನಗ್ತೀರಿ,
    ಅಳ್ತೀರಿ, ಭಾವುಕ ಆಗ್ತೀರಿ, ಮದುವೆ ಗದ್ದಲದಲ್ಲಿ ಬೀಳ್ತೀರಿ, ಸ್ಕೂಲು, ಕಾಲೇಜು, ಪಡಸಾಲಿ, ಕೊಟ್ಟಿಗೆಗಳಲ್ಲೆಲ್ಲ ಓಡಾಡ್ತೀರಿ, ರಾಮಾಯಣ ಮಹಾಭಾರತಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗ್ತೀರಿ, ಮತ್ತು ಜಯಶ್ರೀ ದೇಶಪಾಂಡೆ ಅವರಷ್ಟೇ ಮಾಯಿ ಹಾಗು ಕೆಂದಾಯಿಯನ್ನ ಪ್ರೀತಿಸ್ತೀರಿ ಸಹ!

    – ಜಯಲಕ್ಷ್ಮೀ ಪಾಟೀಲ್

    ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ. ಖಾಸ್ ಬಳಗಕ್ಕಷ್ಟೇ ಮಾಯಿಯ ಈ ಅಂತ:ಕರಣ ಸೀಮಿತ ಆಗಿದ್ದಿಲ್ಲ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಅಂತೂ ಸೈಯೇ ಸೈ ಇವರಲ್ಲದ ನಿಮಾ ಕಾಕೂ, ಕಾಂತಾಮಾಮೀ, ಮೊಹರಂ ಕುಣಿತದ ಹುಸೇನಿ ಇವರೆಲ್ಲ ಮಾಯಿಯ ವಾತ್ಸಲ್ಯದ ಪರಿಧಿಯೊಳಗ ಬಂದವರೇ. ಇಷ್ಟs ಯಾಕ ಅವರ ಪ್ರೀತಿಯ ಆಕಳು ‘ಕೆಂದಾಯಿ’ ಅಂತೂ ಮಾಯಿಗೆ ಸ್ವಂತ ಮಗಳಿದ್ದಂಗ. ಈ ಕೆಂದಾಯಿಯ ಕರು ಸತ್ತಾಗ ಅದರ ಸಂಕಟಾ ನೋಡಲಾರದ ಮಾಯಿ ಇಡೀ ರಾತ್ರಿ ಚಡಪಡಿಸ್ತಾರ. ‘ನಿನ್ನ ಸಂಕಟಾ ನಾ ಹ್ಯಾಂಗ ತೊಗೊಳ್ಳೇ ಗೌರೀ’ ಅಂತ ರಾತ್ರಿಯಿಡೀ ಹಲಬ್ತಾರ.

    – ಸುನಾಥ ದೇಶಪಾಂಡೆ

    Original price was: $1.44.Current price is: $0.86.
    Add to basket
  • -40%

    ಕಾನನದ ಸುಮ

    0

    ‘ಕಾನನದ ಸುಮ’ ಒಂದು ಹೊಸ ವಿಚಾರಧಾರೆಗಳ ಸಂಗಮ. ಬಹುತೇಕ ಇಲ್ಲಿಯ ಕವಿತೆಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ, ಪಾರಮಾರ್ಥ ಈ ಎಲ್ಲಾ ವಿಷಯಗಳನ್ನು ಒಳಗೊಂಡಿವೆ.

    Original price was: $1.20.Current price is: $0.72.
    Add to basket
  • -40%

    ಭಾವಲೀಲೆ

    0

    ಭಾವಲೀಲೆ
    ಸುನೀಲ ರಾಮಕೃಷ್ಣ ಅಗಡಿ

    ಬದುಕಿನ ಅನುಭವ, ವ್ಯಕ್ತಿಗಳು, ನಿಸರ್ಗ, ಆಸೆ-ಆಕಾಂಕ್ಷೆ, ಮಾನವನ ಸ್ವಭಾವ, ಗುಣದೋಷಗಳು ಹೀಗೆ ಹತ್ತು ಹಲವು ವಿಷಯದ ಮೇಲೆ ಬರೆದ ಕವನಗಳ ಸಂಗ್ರಹವಿದು. `ಭಾವಲೀಲೆ’ ಒಂದು ಸತ್ವಯುತ ಕವನ ಸಂಕಲನ. ಧಾರವಾಡದ ಮಳೆಯಿಂದ ಹಿಡಿದು ನಲ್ಲೆಯ ನಾಚುವಿಕೆ ತನಕ ಎಲ್ಲ ಬಗೆಯ ಭಾವನೆಗಳು ಈ ಕವನ ಸಂಕಲನದಲ್ಲಿವೆ.

    Original price was: $1.20.Current price is: $0.72.
    Add to basket
  • -40%

    ಅಲೆಯೊಳಗಿನ ಮೌನ

    0

    ಅಲೆಯೊಳಗಿನ ಮೌನ

    (ಗಜಲ್‍ಗಳು)

    ಶ್ರೀದೇವಿ ಕೆರೆಮನೆ

    ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.

     

    Original price was: $0.96.Current price is: $0.58.
    Add to basket
  • -40%

    ಕೌದಿ

    0

    ಕೌದಿ ಹೊಂಗನಸುಗಳ ಹೊದಿಕೆ
    ಈ ಪುಸ್ತಕವು ಕಲ್ಮೇಶ ತೋಟದ ಅವರ ಮೊದಲ ಕವನ ಸಂಕಲನವಾಗಿದೆ.

    Original price was: $1.02.Current price is: $0.61.
    Add to basket
  • -40%

    Seasons Heart Beat

    0

    It is a collection of Haiku Poems by G.R. Parimala Rao.

    Original price was: $0.60.Current price is: $0.36.
    Add to basket
  • -40%

    ನಂದನ ವನ

    0

    ನಂದನ ವನ
    ಈ ಪುಸ್ತಕವು ಜಿ . ಆರ್ . ಪರಿಮಳ ರಾವ್ ಅವರು ಬರೆದ ಶಿಶುಗೀತೆ ಗಳನ್ನು ಒಳಗೊಂಡಿದೆ.

    Original price was: $0.72.Current price is: $0.43.
    Add to basket
  • -40%

    ಹೀಗೊಂದು ಯುದ್ಧ ಬುದ್ಧನೊಂದಿಗೆ

    0

    ಹೀಗೊಂದು ಯುದ್ಧ ಬುದ್ಧನೊಂದಿಗೆ

    ಈ ಪುಸ್ತಕವು ಚೇತನ ನಾಗರಾಳ  ಅವರು ಬರೆದ ಕವಿತೆಗಳನ್ನು ಒಳಗೊಂಡಿದೆ.

    Original price was: $0.90.Current price is: $0.54.
    Add to basket
  • -40%

    ಖಾಲಿ ಕೋಣೆಯ ಹಾಡು

    0

    ಖಾಲಿ ಕೋಣೆಯ ಹಾಡು

    ಈ ಪುಸ್ತಕವು ಚೇತನ ನಾಗರಾಳ ಅವರು ಬರೆದ ಗಜಲ್ ಗಳನ್ನು ಒಳಗೊಂಡಿದೆ.

    Original price was: $1.20.Current price is: $0.72.
    Add to basket
  • -40%

    ಎಲ್ಲ ನೆನಪಾಗುತಿದೆ

    0

    ಎಲ್ಲ ನೆನಪಾಗುತಿದೆ
    ಆತ್ಮಕಥನ ಸ್ವರೂಪದ ಬರಹಗಳು

    ಎಚ್. ಎಸ್. ವೆಂಕಟೇಶಮೂರ್ತಿ

    ಈ ಬರವಣಿಗೆಯಲ್ಲಿ ಮಾಸ್ತಿ ಗೊರೂರು ಮೂರ್ತಿರಾಯರ ಮನೋಧರ್ಮದ ಹದವಾದ ಪಾಕ ಪುನರ್ಭವಗೊಂಡಿದೆ. ಹೇಳುವುದನ್ನು ಸಣ್ಣಕಥೆಯನ್ನಾಗಿ ಮಾಡುವ ಕೌಶಲ, ಗ್ರಾಮೀಣ ಪರಿಸರದ ನೆನಪುಗಳ ನಿರೂಪಣೆಯಲ್ಲಿ ಕಂಡು ಬರುವ ಸೊಗಡು ಮತ್ತು ವಿನೋದಶೀಲತೆ, ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಅದೆಷ್ಟೋ ವ್ಯಕ್ತಿಗಳ ಚಿತ್ರಗಳನ್ನು ಗೆರೆಕೊರೆದು ನಿಲ್ಲಿಸುವ ಕಲೆಗಾರಿಕೆ. ಓದುಗರನ್ನು ಎದುರಿಗೆ ಕೂರಿಸಿಕೊಂಡು ಹರಟೆ ಹೊಡೆಯುತ್ತಾ ತಮ್ಮ ಎಳೆಯಂದಿನ ನೆನಪುಗಳನ್ನು ಬಿಚ್ಚುವ ಪರಿ- ಇತ್ಯಾದಿ ಲಕ್ಷಣಗಳಿಂದ ಈ ಬರವಣಿಗೆ ಅತ್ಯಂತ ಚೇತೋಹಾರಿಯಾಗಿದೆ.
    -ಡಾ| ಜಿ ಎಸ್ ಶಿವರುದ್ರಪ್ಪ

    Original price was: $4.20.Current price is: $2.52.
    Add to basket