ಪ್ರೇಮಪತ್ರ ಡಾ. ಮೋಹನ್ ಕುಂಟಾರ್ ಅನುವಾದಿತ,
ಮನುಷ್ಯನ ಜೀವನದ ಪಯಣದಲ್ಲಿ ಬರುವ ಘಟನೆಗಳನ್ನು ತುಂಬಾ ಅರ್ಥಪೂರ್ಣವಾಗಿ ಈ ಕಥೆಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ. ನೀನು ಮತ್ತು ನಾನು ಎಂಬ ಘಟನೆಯಲ್ಲಿ ಬರುವ ವರ್ತಮಾನ ಕಾಲ ಮತ್ತು ಭೂತಕಾಲದ ಅಂತರದಲ್ಲಿ ಬರುವಕಾಲ ಅನರ್ಘ್ಯ ನಿಮಿಷ ಹೇಗೆ ಎಂಬುದನ್ನು ಇಲ್ಲಿ ಬಿಂಬಿಸಲಾಗಿದೆ.