• -10%

    ಬುದ್ಧಿಶಕ್ತಿ ಒಂದಲ್ಲ, ಹಲವು

    0

    ಹೋವರ್ಡ್ ಗಾರ್ಡ್ಸರ್ ಅವರ ಈ ಪುಸ್ತಕವು ಮಕ್ಕಳಲ್ಲಿ ತಾರತಮ್ಯ- ಹೋಲಿಕೆಗಳನ್ನು   ನಿರಾಕರಿಸುತ್ತ  ಎಲ್ಲರಲ್ಲೂ ಸಹಕಾರ ತತ್ವ ವನ್ನು  ಪ್ರತಿಪಾದಿಸುವ ಕೃತಿಯಾಗಿದೆ.

    Original price was: $0.78.Current price is: $0.70.
    Add to basket
  • -10%

    ಭಾರತೀಯ ಕಾವ್ಯ ಮೀಮಾಂಸೆ

    0

    ಸರಳವಾದ ಭಾಷೆ, ನಿಸ್ಸಂದಿಗ್ಧ ನಿರೂಪಣೆ, ಸಂಗ್ರಹಶೀಲ ಅಭಿವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಈ ಪುಸ್ತಕಗಳು ಭಾಷಾದರ್ಶಿಕೆಗಳಾಗಿವೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಪುಸ್ತಕವು ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ.

    Original price was: $0.60.Current price is: $0.54.
    Add to basket
  • -10%
  • -10%

    ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ

    0

    ಡಾ, ಟಿ, ಆರ್. ಚಂದ್ರಶೇಕರ ಅವರ ಈ ಕೃತಿ ಕೇವಲ ಮೀಸಲಾತಿ ಕುರಿತ ಮಾಹಿತಿಗಳಲ್ಲದೇ ಸ್ವಾಭಿಮಾನ  ಮತ್ತು ಸ್ವಾವಲಂಬನೆಗಾಗಿ ನಡೆದ ಶೂದ್ರ- ದಲಿತ, ಬ್ರಾಹ್ಮಣೇತರ ಚಳುವಳಿಗಳ ಸಂಕ್ಷಿಪ್ತ  ಇತಿಹಾಸವನ್ನು ಕ‍ಟ್ಟಿಕೊಡುತ್ತದೆ.

    Original price was: $0.90.Current price is: $0.81.
    Add to basket
  • -10%

    ಭಗತ್ ಸಿಂಗ್

    0

    ಭಗತ್ ಸಿಂಗ್ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ||ಜಿ.ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ‘ಹೃದಯ’ ತುಂಬಿದ್ದಾರೆ.

    Original price was: $1.20.Current price is: $1.08.
    Add to basket
  • -10%

    ಬರೆಯದ ದಿನಚರಿಯ ಮರೆಯದ ಪುಟಗಳು

    0

    ಈ  ಆತ್ಮ ಕಥನದಲ್ಲಿ  ಕಕ್ಕಿಲ್ಲಾಯ  ಅವರು ತಮ್ಮ ಬದುಕು ಹೋರಾಟಗಳ ಅಪೂರ್ವ   ಅನುಭವಗಳನ್ನು ಹಂಚಿಕೊಂಡಿದ್ದಾರೆ.

    Original price was: $2.40.Current price is: $2.16.
    Add to basket
  • -10%

    ಬಣ್ಣ

    0

    ಇಲ್ಲಿನ ಕಥೆಗಳೆಲ್ಲ ಮಕ್ಕಳು ಬಯಸಿದ್ದೆಲ್ಲ ಸುಲಭವಾಗಿ ಸಿಗದಿರುವ ಬಡ ಕುಟುಂಬಗಳ ಕಥೆಗಳೇ ಆಗಿದ್ದರೂ ಮಕ್ಕಳ ಜಾಣತನಕ್ಕೇನೂ ಬಡತನವಿದ್ದಂತಿಲ್ಲ. ದೊಡ್ಡವರ ವಿವೇಚನಾರಹಿತ ನಿರ್ಧಾರಗಳಿಗೆ ಕೆಲವೊಮ್ಮೆ ಜಾಣ ಮಕ್ಕಳೇ ಪಾಠ ಕಲಿಸಬಲ್ಲರು.

    Original price was: $0.48.Current price is: $0.43.
    Add to basket
  • -10%

    ಬದುಕು ಬದಲಿಸಬಹುದು

    0

    ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಠನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

    ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ

    Original price was: $1.68.Current price is: $1.51.
    Add to basket
  • -10%

    ಬದ್ಧತೆಯ ಬರಹಗಾರ ಭೀಷ್ಮ ಸಾಹನಿ

    0

    ಈ ಪುಸ್ತಕವು  ಎಸ್. ಮಾಲತಿಯವರು  ಬರೆದ ಬದ್ಧತೆಯ ಬರಹಗಾರರಾದ ಭೀಷ್ಮ ಸಾಹನಿ ಅವರ ಜೀವನ ಕಥೆಯಾಗಿದೆ.

    Original price was: $0.30.Current price is: $0.27.
    Add to basket
  • -10%

    ಈಸೋಪನ ಲೋಕನೀತಿ ಕಥೆಗಳು

    0

    ಈ ಸಂಕಲನಕ್ಕೆ ಕಥೆಗಳನ್ನು ಸಂಗ್ರಹಿಸಿ ರೂಪಾಂತರಿಸಿದವರು ಕನ್ನಡದ ಹೆಸರಾಂತ ಕಥೆಗಾರರಾದ ಶ್ರೀ ಆನಂದ ಅವರು. ಇದರಲ್ಲಿ ೧೨೦ ಕಥೆಗಳಿವೆ. ಅಲ್ಲದೆ, ಚಿತ್ರಶಿಲ್ಪಿ ಎಂ.ಸಿ.ವೀರ್ ಅವರು ರಚಿಸಿದ ಸೊಗಸಾದ ೧೧೦ ಚಿತ್ರಗಳಿವೆ.

    Original price was: $1.44.Current price is: $1.30.
    Add to basket
  • -10%

    ಬಾಹ್ಯಾಕಾಶಯಾನಿಗಳು ತೇಲಾಡುವುದೇಕೆ?

    0
    Original price was: $0.60.Current price is: $0.54.
    Add to basket
  • -40%

    ದಂಡಿ

    0

    ಈ ಪುಸ್ತಕವು  ಕರಾವಳಿ ಕರ್ನಾಟಕದ ಉಪ್ಪಿನ ಸತ್ಯಾಗ್ರಹದ ಸುತ್ತಲಿನ ಚರಿತ್ರೆ ಯನ್ನು ಒಳಗೊಂಡಿದೆ

    Original price was: $1.80.Current price is: $1.08.
    Add to basket
  • ಪ್ರಾಫಿಟ್ ಪ್ಲಸ್ – ಮಾರ್ಚ್ 2021

    0

    ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ
    ಮಾರ್ಚ್ ೨೦೨೧
    ಭರವಸೆಯ ಬದುಕಿಗಾಗಿ

    $0.48
    Add to basket
  • -40%

    ಮೈತ್ರಿ

    0

    ಈ ಪುಸ್ತಕವು ಟಿ.ಎಂ.ಸುಬ್ಬರಾಯ ಅವರು ಬರೆದ ಕಾದಂಬರಿಯಾಗಿದೆ.

    Original price was: $1.20.Current price is: $0.72.
    Add to basket
  • -40%

    ಪಾ.ಶ.ಶ್ರೀನಿವಾಸ

    0

    ಮೋಹನ ಕುಂಟಾರ್ ಅವರು ತಮ್ಮ ಗುರುಗಳಾದ ಡಾ. ಪಾ.ಶ.ಶ್ರೀನಿವಾಸ ಅವರ ಬದುಕು-ಬರಹವನ್ನು ಕುರಿತ ಪುಸ್ತಕ ಇದು. ಮೊದಲ ಭಾಗದಲ್ಲಿ ಅವರ ವ್ಯಕ್ತಿತ್ವವನ್ನು ಹೃದ್ಯವಾಗಿ ನಿರೂಪಿಸಲಾಗಿದೆ. ಎರಡನೆಯ ಭಾಗವು ಅವರ ವಿದ್ವತ್ತನ್ನು ಅನಾವರಣಗೊಳಿಸಿದೆ. ವಿಷಯವನ್ನು ವಿಶಿಷ್ಟವಾಗಿ ಸಂಯೋಜಿಸಿದ್ದು ಉಪಶೀರ್ಷಿಕೆಗಳ ಮೂಲಕ ಗಮನ ಸೆಳೆಯುತ್ತದೆ. ಪಾ.ಶ.ಶ್ರೀನಿವಾಸ ಅವರೊಂದಿಗಿನ ಒಡನಾಟದ ಅನುಭವಗಳನ್ನು ಕುಂಟಾರ್ ಅವರು ಆತ್ಮೀಯವಾಗಿ ಸಹೃದಯರಿಗೆ ಪರಿಚಯಿಸಿದ್ದಾರೆ.

    Original price was: $1.20.Current price is: $0.72.
    Add to basket
  • -40%

    ಕುಂದಲತ

    0

    `ಕುಂದಲತ’ ಮಲಯಾಳಂನ ಮೊದಲ ಕಾದಂಬರಿ ಎಂದೇ ಪ್ರಸಿದ್ಧಿ ಪಡೆದಿದೆ. ಮೋಹನ ಕುಂಟಾರ್ ರವರು ಅನುವಾದಿಸಿದ ಕಾದಂಬರಿಯಾಗಿದೆ.

    Original price was: $1.80.Current price is: $1.08.
    Add to basket
  • -40%

    ಕಾರ್ಣಿಕ

    0

    ಕಾರ್ಣಿಕ, ಪ್ರಭಾಕರ ನಿರಮಾರ್ಗ ರವರು ರಚಿಸಿರುವ ಸಾಮಾಜಿಕ ಕಾದಂಬರಿಯಾಗಿದೆ.

    Original price was: $1.20.Current price is: $0.72.
    Add to basket
  • -40%

    ಯೋಗವಾಸಿಷ್ಠ ಕಥೆಗಳು

    0

    ಶ್ರೀ ವಸಿಷ್ಠ ಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ ಗ್ರಂಥವನ್ನು ಕನ್ನಡಿಸಿರುವ ದೇವುಡು ಅವರ ಯೋಗವಾಸಿಷ್ಠದ ಒಟ್ಟು 8 ಸಂಪುಟಗಳ, ಸುಮಾರು 5000 ಪುಟಗಳಲ್ಲಿ ಅಡಕವಾಗಿರುವ ಸುಮಾರು 28000 ಶ್ಲೋಕಗಳಿಂದ ಸಂಗ್ರಹಿಸಿರುವ ಕಥೆಗಳು.

    Original price was: $2.40.Current price is: $1.44.
    Add to basket
  • -40%

    ಬೇವು

    0

    ಬೇವು- ಇದು ಜಯಶ್ರೀ ದೇಶಪಾಂಡೆ ಅವರ ರಚನೆಯ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರಾದ ಒಬ್ಬ ಹುಡುಗ ಚಿಕ್ಕಮ್ಮನ ಪ್ರೀತಿ ಸಿಕ್ಕರೂ ಸಮಾಜದ ಕುಹಕ ನುಡಿಗಳಿಂದ ನಕಾರಾತ್ಮಕವಾಗಿ ಬೆಳೆದು ತಪ್ಪು ಮಾಡಿ, ಶಿಕ್ಷೆ ಅನುಭವಿಸುವ ಕಥೆಯಿದೆ.

    Original price was: $1.38.Current price is: $0.83.
    Add to basket
  • -40%

    ಮೃತ್ಯು

    0

    ಮೃತ್ಯು
    ಸಮಯದಲ್ಲಿ, ಮೊದಲು ಹಾಗೂ ನಂತರ…
    ದಾದಾ ಭಗವಾನರ ನಿರೂಪಣೆ

    Original price was: $0.60.Current price is: $0.36.
    Add to basket
  • -40%

    ಆಕಸ್ಮಿಕ

    0

    ಆಕಸ್ಮಿಕ, ಟಿ.ಎಸ್. ನಾಗಾಭರಣ ರವರು ರಚಿಸಿರುವ ಚಿತ್ರಕಥೆಯಾಗಿದೆ.

    Original price was: $2.10.Current price is: $1.26.
    Add to basket
  • -40%

    ಎದ್ದೇಳು ಮಂಜುನಾಥಾ..!

    0

    ಎದ್ದೇಳು ಮಂಜುನಾಥಾ..!, ಗುರುಪ್ರಸಾದ್ ರವರು ರಚಿಸಿರುವ ಚಿತ್ರಕಥೆಯಾಗಿದೆ.

    Original price was: $1.32.Current price is: $0.79.
    Add to basket
  • -30%

    ಅಮೆರಿಕ ಅನುಬಂಧ

    0

    ‘ವೀಸಾ ವಿವಾಹ’ ಮತ್ತು ‘ಅಮೆರಿಕ ಅನುಬಂಧ’ ಎಂಬ ಎರಡು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಎರಡೂ ಚಿತ್ರಗಳ ಕಥೆಯನ್ನಾದರಿಸಿಯೇ ‘ಅಮೆರಿಕ ಅನುಬಂಧ’ ಕಾದಂಬರಿಯನ್ನು ರಚಿಸಿದ್ದಾರೆ

    -ಶಿವಾನಂದ್ ಸೋಮಪ್ಪ

    Original price was: $1.80.Current price is: $1.26.
    Add to basket
  • -40%

    ಅಂತಃಕರಣ ಸ್ವರೂಪ

    0

    ದಾದಾ ಭಗವಾನ್ ಅವರ ಈ ಪುಸ್ತಕವು ಮನಸ್ಸಿನ, ಬುದ್ಧಿಯ, ಚಿತ್ತದ, ಅಹಂಕಾರದ ಪ್ರತಿಯೊಂದು ವಸ್ತುವಿನ ಎಲ್ಲಾ ವಿಜ್ಞಾನವನ್ನು ಜಗತ್ತಿಗೆ  ಹಾಗೂ ಅಂತಃ ಕರಣದ ಬಗ್ಗೆ ಬಹಳ ಸುಂದರವಾಗಿ ಸ್ಪಷ್ಟವಾದ ವರ್ಣನೆಯನ್ನು  ನೀಡಲಾಗಿದೆ.

    Original price was: $0.60.Current price is: $0.36.
    Add to basket
  • -40%

    ಮಠ

    0

    ಗುರುಪ್ರಸಾದ ಅವರ   ಈ ಪುಸ್ತಕವು  ಕನ್ನಡ ಚಲನಚಿತ್ರದ ಚಿತ್ರಕಥೆಯಾಗಿದೆ. ಈ ಪುಸ್ತಕವು ಚಿತ್ರಕಥೆ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮ ಕೈಪಿಡಿಯಾಗಿದೆ.

    Original price was: $1.50.Current price is: $0.90.
    Add to basket
  • -40%

    ದಶಕದ ಕಥೆಗಳು

    0

    ಈ ಪುಸ್ತಕವು ಬಸವರಾಜ ಡೋಣುರ ಅವರ ಕಥಾ ಸಂಕಲನವಾಗಿದೆ. ಒಟ್ಟು ಮೂವತ್ತೈದು ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ.

    Original price was: $4.20.Current price is: $2.52.
    Add to basket
  • -40%

    ಎಲ್ಲರಂತೆ ಏಕೆ?

    0

    ಎಲ್ಲರಂತೆ ಏಕೆ ಸಾಮಾಜಿಕ ಕಾದಂಬರಿ, ಅಮೆರಿಕಾದ ಕನ್ನಡತಿಯರ ಬದುಕಿನ ಹಲವು ಮುಖಗಳನ್ನು ತೋರಿಸುವ ಕಥಾಮಾಲಿಕೆ ಆಗಿದೆ. ಪಿಯುಸಿ ಶ್ವೇತಾ, ಸ್ನೇಹಾ, ಶಿವಾನಿ, ಕವಿತಾ ಕುಸುಮಾ, ಶಾರದಾ, ನಿಶಾ, ಧನ್ಯಾ ಕಾಲೇಜಿನ ಬದುಕಿನಿಂದ ವೈವಾಹಿಕ ಜೀವನದವರೆಗೆ ಅವರ ತಾರುಣ್ಯ, ಆಸೆ ಆಕಾಂಕ್ಷೆಗಳು ಅವರಿಗೆ ದೊರೆತ ಅವಕಾಶಗಳು, ಹೊಸ ತಲೆಮಾರಿನ ಆಶೋತ್ತರಗಳು ಹಳೆಯ ತಲೆಮಾರಿನ ಮೌಲ್ಯಗಳು ಇವುಗಳ ಪ್ರತಿಪಾದನೆ ಈ ಕಾದಂಬರಿಯಲ್ಲಿ ಸಣ್ಣ ಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ.

    Original price was: $1.92.Current price is: $1.15.
    Add to basket
  • -40%

    ಪ್ರಾಫಿಟ್ ಪ್ಲಸ್ – ಮಾರ್ಚ್ 2021

    0

    ಪ್ರಾಫಿಟ್ ಪ್ಲಸ್ ಮಾಸಪತ್ರಿಕೆ
    ಮಾರ್ಚ್ ೨೦೨೧
    ಭರವಸೆಯ ಬದುಕಿಗಾಗಿ

    Original price was: $0.48.Current price is: $0.29.
    Add to basket
  • -20%

    ಹರಿದಾಸರ ವಿಶೇಷ ಉಗಾಭೋಗಗಳು

    0

    ಹರಿದಾಸರ ವಿಶೇಷ ಉಗಾಭೋಗಗಳು
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ

    ಗಾಯನ
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: $1.50.Current price is: $1.20.
    Add to basket
  • -20%

    ಶ್ರೀ ಗಾಯತ್ರಿ ಮಹಿಮೆ

    0

    ಶ್ರೀ ಗಾಯತ್ರಿ ಮಹಿಮೆ
    ಪ್ರವಚನ
    ಅಂತರರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸರಾದ
    ವಿದ್ಯಾವಾಚಸ್ಪತಿ ಡಾ|| ಅರಳುಮಲ್ಲಿಗೆ ಪಾರ್ಥಸಾರಥಿ
    ಹಿನ್ನೆಲೆ ಸಿರಿಕಂಠದಲ್ಲಿ
    ಶ್ರೀ ವಿದ್ಯಾಭೂಷಣ್
    ಪುತ್ತೂರು ನರಸಿಂಹ ನಾಯಕ್

    Produced by K S Music

     

    Original price was: $1.50.Current price is: $1.20.
    Add to basket