• -10%

    ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ

    0

    ವಿವಿಧ ಸ್ಪರ್ಧಾತ್ಮಕ  ಪರೀಕ್ಷೆಗಳ ಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ  ಕೌಶಲ್ಯ, ಸಾಮರ್ಥ್ಯಗಳನ್ನು ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ  ವಿವರಿಸಲಾಗಿದೆ.

    Original price was: $2.10.Current price is: $1.90.
    Add to basket
  • -10%

    ಯಾವ ಜನ್ಮದ ಮೈತ್ರಿ

    0

    ಜಗತ್ತು ಕಂಡು, ಅದರ ಮೂಲೆ-ಮೂಲೆಗಳಲ್ಲಿ ಬದುಕಿ, ತಮ್ಮ ಲೋಕದೃಷ್ಟಿ ವಿಸ್ತರಿಸಿಕೊಂಡು, ಆಧುನಿಕತೆಯ ಒಳ-ಹೊರಗನ್ನು ಅರಿಯುತ್ತಲೇ ಸಂಪ್ರದಾಯಕ್ಕೆ ವಿಶಾಲತೆಯ ಚಾದರವನ್ನು ಹೊದಿಸಿದ ಸಿಂಫ್ ಸಾಹೇಬರು ನಮ್ಮಲ್ಲಿ ನಮ್ಮವರಾಗಿ ಬದುಕಿದ್ದು ಅವರ ದೊಡ್ಡತನ, ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ಆದರೆ, ನಾವು ಅವರಿಂದ ಕಲಿತದ್ದೇನು? ಅವರ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಂಡದ್ದು ಹೇಗೆ? ಅವರ ಘನತೆ, ಸೂಕ್ಷ್ಮತೆ ಮತ್ತು ಪ್ರಬುದ್ಧತೆಗೆ ನಾವು ಸ್ಪಂದಿಸಿದ್ದು ಹೇಗೆ? ಅವರ ಭಾಷೆ, ಅವರ ಧರ್ಮ, ಅವರ ಸಂಸ್ಕೃತಿಯ ವಿಶೇಷಗಳಿಗೆ ನಾವು ತೆರೆದುಕೊಂಡದ್ದು ಹೇಗೆ? ಇವೆಲ್ಲವನ್ನು ನಾವು ಯೋಚಿಸಬೇಕಿದೆ. ಹೀಗೆ ಯೋಚಿಸುವುದರ ಮೂಲಕ ನಾವು ನಮ್ಮ ಸಂಕುಚಿತತೆ, ಸಣ್ಣತನ, ಅಹಂಕಾರ, ಅಸಹನೆ, ಅಂಧಾಭಿಮಾನವನ್ನು ಮೀರಬೇಕಿದೆ. ನಮಗೆ ಇರಬಹುದಾದ ನಮ್ಮ ಶ್ರೇಷ್ಠತೆಯ ವ್ಯಸನದ ಸೂಚನೆಗಳನ್ನು ಧಿಕ್ಕರಿಸಬೇಕಿದೆ. ಇಲ್ಲಿರುವ ಲೇಖನಗಳು ನಮಗೆ ಈ ದಿಕ್ಕಿನಲ್ಲಿ ಸಾಗುವುದಕ್ಕೆ ಅನುವು ಮಾಡಿಕೊಡಲಿವೆ.

    Original price was: $3.30.Current price is: $2.98.
    Add to basket
  • -10%

    ಜಿನ್ನಾರಿಂದ ಮೋದಿವರೆಗೆ

    0

    ನೆಹರೂ, ಜಿನ್ನಾ, ಶೇಖ್ ಅಬ್ದುಲ್ಲರಿಂದ ಮೀನಾಕುಮಾರಿ, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿವರೆಗೆ ಪ್ರಬಲರ, ಪ್ರಖ್ಯಾತರ, ಮನಮೋಹಕರ ಮತ್ತು ಸಿರಿವಂತರ ಜೊತೆಗಿನ ನೇರ ಮುಖಾಮುಖಿಯ ಬಿಚ್ಚುಮನಸ್ಸಿನ ವ್ಯಕ್ತಿಚಿತ್ರಣ ಪ್ರಸಿದ್ಧ ಪತ್ರಕರ್ತರೋರ್ವರ ಲೇಖನಿಯಿಂದ.

    Original price was: $1.68.Current price is: $1.51.
    Add to basket
  • -10%

    ಫ್ರಾನ್ಸ್ ನಲ್ಲಿ ಅಂತರ್ಯುದ್ಧ

    0

    ಪ್ಯಾರಿಸ್ಸಿನ ಕಾರ್ಮಿಕರು ೧೮೭೧ರ ಮಾರ್ಚ್ ೧೮ರಂದು ತಮ್ಮ ನಗರವನ್ನು ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ, ೧೦ ದಿನಗಳಲ್ಲಿ ಸ್ಥಾಪಿಸಿದ ಕಾರ್ಮಿಕರ ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. “ಪ್ಯಾರಿಸ್ ಕಮ್ಯೂನ್” ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಅದರೂ ಅದು ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್ ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು ಕೇವಲ ೭೨ ದಿನಗಳ ಕಾಲ ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು. ಮಾರ್ಕ್ಸ್-ಏಂಗೆಲ್ಸ್ ಕಮ್ಯೂನಿನ ಹೋರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈದ್ಧಾಂತಿಕ ಬೆಂಬಲ ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ ಮುಂದಿನ ಕ್ರಾಂತಿಗಳಿಗೆ ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿದ ಕೃತಿ ಇದು.

    Original price was: $1.20.Current price is: $1.08.
    Add to basket
  • -10%

    ಸಣ್ಣ ಸಂಗತಿ

    0

    ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೆಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ.

    Original price was: $2.70.Current price is: $2.44.
    Add to basket
  • -10%

    ಜ್ಞಾನ ಪೀಠಕೆ ಮೆರುಗು ಕನ್ನಡದ ಬೆಡಗು

    0

    ಈ ಪುಸ್ತಕವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬಹುಕು ಬರಹಗಳನ್ನು  ಒಳಗೊಂಡಿದೆ.

    Original price was: $2.40.Current price is: $2.16.
    Add to basket
  • -10%

    ಕೆಂಡ ಸಂಪಿಗೆ ಮತ್ತು ಇತರ ಚಿತ್ರಗಳು

    0

    ಈ  ಪುಸ್ತಕವು ಎಳೆಯರಲ್ಲಿ ಪರಿಸರ ಪ್ರೇಮ  ಮೂಡಿಸುವ ಕುರಿತು ಕೆಲವು ಸೂಕ್ತ ಮಾಹಿತಿಗಳನ್ನು ಒಳಗೊಂಡಿದೆ.

    Original price was: $0.72.Current price is: $0.65.
    Add to basket
  • -9%

    ಇಂಗ್ಲೀಷ್ ಗಾದೆಗಳ ವಿವರಣಾತ್ಮಕ ಕೋಶ

    0

    ಈ ಪುಸ್ತಕವು ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಸ್ಪರ್ಧಾರ್ಥಿಗಳ ಅತ್ಯುಪಯುಕ್ತ ಕೈಪಿಡಿಯಾಗಿದೆ.

    Original price was: $0.66.Current price is: $0.60.
    Add to basket
  • -10%

    ಕೇಳುವ ಕೌತುಕ

    0

    ಈ ಪುಸ್ತಕವು ಮಾಧ್ಯಮ ಲೋಕದ ರಸ ನಿಮಿಷಗಳ ಅದ್ಭುತ ಅಂಕಣಗಳನ್ನು ಒಳಗೊಂಡಿದೆ.

    Original price was: $2.28.Current price is: $2.05.
    Add to basket
  • -10%

    ಕಾಮ್ರೇಡ್ ಡಾಂಗೆಯವರ ಭಾಷಣಗಳು

    0

    ಈ ಪುಸ್ತಕವು   ಕಾಮ್ರೇಡ್ ಶ್ರೀಪಾದ ಅಮೃತ ಡಾಂಗೆಯವರ ಆಯ್ದ ಭಾಷಣಗಳ ಸಂಕಲನವಾಗಿದೆ..

    Original price was: $1.32.Current price is: $1.19.
    Add to basket
  • -10%

    ಸೃಜನಶೀಲ ಶಿಕ್ಷಣ

    0

    ಈ ಪುಸ್ತಕವು ಶಿಕ್ಷಣದ ಮೌಲ್ಯಗಳನ್ನು ಅದನ್ನು ಅಳವಡಿಸಿಕೊಳ್ಳುವ ರೀತಿಯನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -9%

    ಗಾದೆ ಮಾತು ಮತ್ತು ಅರ್ಥ ವಿಸ್ತರಣೆ

    0

    ಟಿ.ಎಸ್. ಗೋಪಾಲ ಅವರ ಈ ಪುಸ್ತಕವು   ಗಾದೆಯ ಪ್ರಾಚೀನತೆಯನ್ನು ಹಾಗೂ  ಅದರ ಅರ್ಥ ವಿಸ್ತರಣೆಯನ್ನು ಒಳಗೊಂಡಿದೆ.

    Original price was: $0.66.Current price is: $0.60.
    Add to basket
  • -11%

    ಹಳಗನ್ನಡವನ್ನು ಓದಿ ತಿಳಿಯುವ ಬಗೆ ಹೇಗೆ?

    0

    ಈ ಪುಸ್ತಕವು  ಹಳಗನ್ನಡ ಸಾಹಿತ್ಯದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರ್ಥೈಸಿ ಕೊಳ್ಳಬಯಸುವ ಕನ್ನಡ ಸಾಹಿತ್ಯಾಸಕ್ತರಿಗೆ ಉಪಯುಕ್ತ ಕೈಪಿಡಿಯಾಗಿದೆ.

    Original price was: $0.54.Current price is: $0.48.
    Add to basket
  • -10%

    ಸಂಧಿ ಸಮಾಸ

    0

    ಈ ಪುಸ್ತಕವು  ಕನ್ನಡವನ್ನು ವ್ಯಾಕರಣ ಸಹಿತ ಅಧ್ಯಯನ ಮಾಡುವುದಕ್ಕೆ  ಉತ್ತಮ ಲೇಖನವಾಗಿದೆ.

    Original price was: $0.48.Current price is: $0.43.
    Add to basket
  • -18%

    ಹೊಸಗನ್ನಡ ಕವಿಸೂಕ್ತಿಗಳು

    0

    ಈ ಪುಸ್ತಕವು  ಹಳಗನ್ನಡ ಕವಿಸೂಕ್ತಿಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈ ಪಿಡಿಯಾಗಿದೆ.

    Original price was: $0.78.Current price is: $0.64.
    Add to basket
  • -10%

    ಚಾಮರಸನ ಪ್ರಭುಲಿಂಗಲೀಲೆ

    0
    Original price was: $4.20.Current price is: $3.78.
    Add to basket
  • -10% Placeholder

    ಹಳ್ಳ ಬಂತು ಹಳ್ಳ

    0
    Original price was: $3.60.Current price is: $3.24.
    Add to basket
  • ಶೈಕ್ಷಣಿಕ ಸಂಘಟನೆ ಆಡಳಿತ ಮತ್ತು ಸಮಸ್ಯೆಗಳು

    0

    ಶಿಕ್ಷಣದ ಮತ್ತು ಆಡಳಿತದ ನಡುವೆ ಮೂಲಭೂತ ಬಾಂಧವ್ಯವಿರುವುದರಿಂದ ಶಿಕ್ಷಣದ ಅರ್ಥವನ್ನು ಪ್ರಸ್ತಾಪಿಸುವುದು

    ಈ ಅಧ್ಯ ಯನದ ಮೂಲ ಉದ್ದೇಶವಾಗಿದೆ.

    $0.48
    Add to basket
  • ಜನಪ್ರಿಯ ಗಾದೆಗಳ ನಿಘಂಟು

    0

    ಈ ಪುಸ್ತಕವು ಗಾದೆಗಳ ನಿಘಂ‍ಟನ್ನು ಹೊಂದಿದೆ.

    $0.72
    Add to basket
  • ವಿಚಾರ ಕಿರಣ

    0

    ಈ ಪುಸ್ತಕವು ವ್ಯಕ್ತಿತ್ವ ವಿಕಾಸನಕ್ಕೆ  ಮಾರ್ಗದರ್ಶಿಯಾಗಿದೆ.

    $0.36
    Add to basket
  • ಹೆತ್ತವರಿಗೆ ಹತ್ತಾರು ಸಲಹೆಗಳು

    0

    ಈ ಪುಸ್ತಕವು ಮಗುವನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ಮಾರ್ಗಗಳು ಯಾವವು ಎಂಬ ಮಾಹಿತಿಯನ್ನು ಒಳಗೊಂಡಿದೆ .

    $0.26
    Add to basket
  • -10%

    ತನ್ನ-ತಾನ

    0

    ನಮ್ಮ ಸಮಾಜ ಹೇಗಿದೆ? ಹೇಗಿರಬೇಕು? ಇದಕ್ಕಾಗಿ ಅಂಗವಿಕಲರು ಯಾವ ರೀತಿ ಮನೋಧೈರ್ಯವನ್ನು ಬೆಳೆಸಿಕೊಳ್ಳಬೇಕು, ಯಾವುದೇ ರೀತಿಯ ಅಂಗನ್ಯೂನತೆಯುಳ್ಳವರಿಗೆ ಮನೆಯವರ, ಬಂಧುಗಳ ಹಾಗೂ ನೆರೆ-ಹೊರೆಯವರ ಸಹಕಾರ ಎಷ್ಟು ಅತ್ಯಗತ್ಯ, ನಮ್ಮ ಶಿಕ್ಷಣ ವ್ಯವಸ್ಥೆಯೊಳಗಿನ ಸಾಧಕ-ಬಾಧಕಗಳು, ನಮ್ಮಂಥವರನ್ನು ಸಮಾಜ ನೋಡುವ ದೃಷ್ಟಿಕೋನ, ಆಗಬೇಕಾಗಿರುವ ಮಹತ್ತರ ಬದಲಾವಣೆಗಳು – ಇವೆಲ್ಲವನ್ನೂ ಸ್ಥೂಲವಾಗಿ ನೋಡುವ ಪುಟ್ಟ ಪ್ರಯತ್ನವನ್ನು ಲೇಖಕಿ: ತೇಜಸ್ವಿನಿ ಹೆಗಡೆ  ಈ ಅಂಕಣಗಳಲ್ಲಿ ಮಾಡಲೆತ್ನಿಸಿದ್ದಾರೆ.

    Original price was: $0.72.Current price is: $0.65.
    Add to basket
  • -10%

    ವಿಜಯೀಭವ

    0

    ವ್ಯಕ್ತಿತ್ವ ವಿಕಸನದ ಲೇಖನ  ಹಾಗು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ.  ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.

     

    Original price was: $0.84.Current price is: $0.76.
    Add to basket
  • -9%

    ಮರೆತು ಹೋದ ಮೈಸೂರಿನ ಪುಟಗಳು

    0

    ಮರೆತು ಹೋದ ಮೈಸೂರಿನ ಪುಟಗಳು

    ಮೈಸೂರಿನ ಇತಿಹಾಸವನ್ನು ನೆನಪಿಸುವ ಲೇಖನಗಳ ಗುಚ್ಛ  ಇಲ್ಲಿದೆ.

    Original price was: $1.50.Current price is: $1.36.
    Add to basket
  • ಜಾಗತಿಕ ಸತ್ಯಗಳು

    0

    ಜಾಗತಿಕ ಸತ್ಯಗಳು, ಅಮೃತವಾಣಿಗಳ ಸಂಗ್ರಹ

    ಸಂಪಾದಕರು: ವೀರಭದ್ರಪ್ಪ ಸಜ್ಜನ ಶೆ‌ಟ್ಟಿ

    $1.80
    Add to basket
  • -20%

    ಒಂದಿಷ್ಟು ಪ್ರೇಮಾಲಾಪ

    0

    ಡಾ ವೀಣಾ ಬನ್ನಂಜೆ ಅವರ ಪುಸ್ತಕ “ಒಂದಿಷ್ಟು ಪ್ರೇಮಾಲಾಪ”

    Original price was: $1.08.Current price is: $0.86.
    Add to basket
  • -20%

    ಎರಡು ಕಣ್ಣು ಒಂದೇ ದೃಷ್ಟಿ

    0

    ಈ ಪುಸ್ತಕವು ಸುಧಾ ಶರ್ಮಾ ಚವತ್ತಿ ಅವರು ಸಂಪಾದಿಸಿದ ಲೇಖನಗಳನ್ನು ಒಳಗೊಂಡಿದೆ.

     

    Original price was: $2.40.Current price is: $1.92.
    Add to basket
  • -20%

    ಬದುಕಬಾರದೆ ಬದುಕು

    0

    ಬದುಕಬಾರದೆ  ಬದುಕು

    ಈ ಪುಸ್ತಕವು ರಾಗಂ ಅವರು ಬರೆದ  ಕರೋನಾಕ್ಕೆ ಬಲಿಯಾದ ಜಗತ್ತಿನ ಎಲ್ಲ ಜೀವ ಚೈತನ್ಯಗಳಿಗೆ ಕಣ್ಣೀರ ಒರಸಿ ಬೆಳಕು ನೀಡುವ ಕೃತಿಯಾಗಿದೆ.

     

    Original price was: $4.20.Current price is: $3.36.
    Add to basket
  • -20%

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    0

    ಶ್ರೀ ಅರವಿಂದರ  ಮಹಾಕಾವ್ಯ  ‘ಸಾವಿತ್ರಿ’

    ಈ ಮಹಾಕಾವ್ಯವು ಹಲವಾರು ವೈಶಿಷ್ಟ್ಯ ಗಳನ್ನೊಳಗೊಂಡ ಅನನ್ಯ ಕಾವ್ಯ ಸೃಷ್ಟಿ. ಆಧ್ಯಾತ್ಮವನ್ನು  ಅಭಿವ್ಯಕ್ತಿಸುವ ಮಹಾಕಾವ್ಯವನ್ನು ಈ ಪುಸ್ತಕವು ಒಳಗೊಂಡಿದೆ.

    Original price was: $3.12.Current price is: $2.50.
    Add to basket