• -10%

    ಮರಳುಗಾಡಿನ ಮದುವೆ

    0

    ವಾಸುದೇವರ ಈ  ಪುಸ್ತಕವು   ಪಶ್ಚಿಮ ಏಷ್ಯದ ಕಥೆಗಳ ಸಂಕಲನವಾಗಿದೆ.

    Original price was: $1.20.Current price is: $1.08.
    Add to basket
  • -10%

    ಬೆಳಗಾಗುವ ಮುನ್ನ

    0

    ಈ ಪುಸ್ತಕವು  ಕ್ಯೂಬಾ, ಜಮೇಯಿಕಗಳ ಕಥಾಮಾಲಿಕೆಯಾಗಿದೆ.

    Original price was: $1.20.Current price is: $1.08.
    Add to basket
  • -10%

    ನಿಗೂಢ ಸೌಧ

    0

    ಈ ಪುಸ್ತಕವು ಫ್ರಾನ್ಸ್ ಗೆ ಮೀಸಲಾದ ಕಥಾ ಸಂಗ್ರಹವಾಗಿದೆ.

    Original price was: $0.84.Current price is: $0.76.
    Add to basket
  • -10%

    ಅಬಿಂದಾ ಸಯೀದ್

    0

    ಈ ಪುಸ್ತಕವು  ಇಂಡೋನೇಷ್ಯ ಫಿಲಿಪ್ರೀನ್ಸ್ ಮಲಯ ಸಿಂಗಾಪುರ ಥಾಯ್ ಲೆಂಡ್ ಗಳಿಂದ  ಆಯ್ದ ಕಥಾ ಸಂಪದಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಇಬ್ಬರು ಗೆಳೆಯರು

    0

    ನಾರಾಯಣ ಕೆ.ವಿ ಅವರ ಈ  ಪುಸ್ತಕವು  ಸ್ಪೇನ್ ಪೋರ್ತುಗಲ್ ಗಳಿಂದ ಆರಿಸಿದ ಕಥೆಗಳನ್ನು  ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಬಾಲ ಮೇಧಾವಿ

    0

    ಈ  ಪುಸ್ತಕವು  ಮಹಾಕವಿ ಗೊಯ್ ಟೆ ಇಂದ ಆಧುನಿಕರವರೆಗೆ ಶ್ರೇಷ್ಠ ಜರ್ಮನ್ ಕಥೆಗಾರರ ಕೃತಿಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ತಾತನ ಹುಟ್ಟುಹಬ್ಬ

    0

    ಸಿ.ಎಚ್. ಪ್ರಹ್ಲಾದ್ ರಾವ್ ಅವರ ಈ ಪುಸ್ತಕವು ಹಾಲೆಂಡ್ ಬೆಲ್ಜಿಯಮ್ ಸ್ವಿಟ್ಜರ್ ಲೆಂಡ್ ಗಳ  ಕಥಾಗುಚ್ಛವಾಗಿದೆ.

    Original price was: $1.20.Current price is: $1.08.
    Add to basket
  • -10%

    ಅವಸಾನ

    0

    ಈಶ್ವರಯ್ಯ .ಎ ಅವರ ನಿರೂಪಣೆಯ ಈ ಪುಸ್ತಕ ‘ಗ್ರೀಸ್ ಸೈಪ್ರೆಸ್ ತುರ್ಕಿಗಳಿಂದ ಆಯ್ದ ಕಥೆಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಡೇಗೆ ಹಕ್ಕಿ

    0

    ಈ ಪುಸ್ತಕವು ಇಟಲಿ ಆಸ್ಮಿಯ ಕಥೆಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಸಜ್ಜನನ ಸಾವು

    0

    ಈ ಪುಸ್ತಕವು  ಐಸ್ ಲೆಂಡ್, ಡೆನ್ ಮಾರ್ಕ್, ನಾರ್ವೆ, ಸ್ಪೀಡನ್, ಫಿನ್ ಲೆಂಡ್ ಗಳಿಂದ ಅಪೂರ್ವ ಕಥೆಗಳನ್ನು ಹೊಂದಿದೆ.

    Original price was: $1.20.Current price is: $1.08.
    Add to basket
  • -10%

    ಅದೃಷ್ಟ

    0

    ಈ ಪುಸ್ತಕವು ಅಮೆರಿಕ, ಕೆನಡ ಮೆಕ್ಸಿಕೊ  ರಾಷ್ಟ್ರದ  ಕಥೆಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಬಾವಿಕಟ್ಟೆಯ ಬಳಿ

    0

    ಈ ಪುಸ್ತಕವು ಯುಗೋಸ್ಲಾವಿಯ ಅಲ್ಜೇನಿಯ ಬಲ್ಗೇರಿಯ ಈ ಮೂರು ರಾಷ್ಟ್ರಗಳ ಕಥೆಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ನೆತ್ತರು ದೆವ್ವ

    0

    ಈ ಪುಸ್ತಕವು  ಜೆಕೋಸ್ಲೊವಾಕಿಯ ಪೋಲೆಂಡ್ ಈ ಎರಡು ದೇಶಗಳ ಶ್ರೇಷ್ಠ ಕಥೆಗಳನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ಅರಬಿ

    0

    ಈ ಪುಸ್ತಕವು ಐರ್ ಲೆಂಡ್ ವೇಲ್ಸ್, ಸ್ಕಾಟ್ ಲೆಂಡ್ ಕಥೆಗಳನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ಹೆಜ್ಜೆಗುರುತು

    0

    ಈ ಪುಸ್ತಕವು  ಸೋವಿಯತ್ ಏಷ್ಯದ  ವಿವಿಧ ಗಣರಾಜ್ಯಗಳಿಂದ ಆಯ್ದ-ಜ್ವಲಂಥ ಕಥೆಗಳ ಗುಚ್ಛವಾಗಿದೆ.

    Original price was: $0.84.Current price is: $0.76.
    Add to basket
  • -10%

    ಬೂದು ಬಣ್ಣದ ಕಾಂಗರೂ

    0

    ಈ ಪುಸ್ತಕವು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕಥೆಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಮಂಜುಹೂವಿನ ಮದುವಣಿಗ

    0

    ಈ ಪುಸ್ತಕವು   ಹೆಂಗೆರಿ-ರುಮಾನಿಯಗಲ  ಕಥೆಗಳನ್ನು ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ವಿಚಿತ್ರ ಕಕ್ಷಿದಾರ

    0

    ಈ ಪುಸ್ತಕವು ಇಂಗ್ಲೆಂಡಿನ ಕಥೆಗಳನ್ನು ಒಳಗೊಂಡಿದೆ.

    Original price was: $0.84.Current price is: $0.76.
    Add to basket
  • -10%

    ಚೆಲುವು

    0

    ವಿಶ್ವಕಥಾಕೋಶದ ನಾಲ್ಕನೇ ಸಂಪುಟ    ಚೆಲುವುದಲ್ಲಿ ಚೀನಾ, ಮಂಗೋಲಿಯಾ, ಜಪಾನ್‌, ಕೋರಿಯಾ ದೇಶದ ಕತೆಗಳಿವೆ.

    Original price was: $0.84.Current price is: $0.76.
    Add to basket
  • -10%

    ಕಾಡಿನಲ್ಲಿ ಬೆಳದಿಂಗಳು

    0

    ಈ ಪುಸ್ತಕವು ಸಿ.ಪಿ ರವಿಕುಮಾರ್ ಅವರ ಕಥಾ ಸಂಕಲನವಾಗಿದೆ.

    Original price was: $0.84.Current price is: $0.76.
    Add to basket
  • -10%

    ಧರಣಿಮಂಡಲ ಮಧ್ಯದೊಳಗೆ

    0

    ವಿಶ್ವ ಕಥಾಕೋಶದ  ಸಂಪಾದಕರಾದ ನಿರಂಜನ ಅವರ ಈ ಪುಸ್ತಕವು ಕಥಾ ಸಂಕಲನವನ್ನು

    ಒಳಗೊಂಡಿದೆ.

    Original price was: $1.20.Current price is: $1.08.
    Add to basket
  • -10%

    ಕಾಗೆ ಮತ್ತು ಕಡ್ಲೆಬೇಳೆ ಪಾಯಸ

    0

    ಈ ಪುಸ್ತಕವು ಸಂತೋಷ ಅನಂತಪುರ ಅವರು ಬರೆದ ಕಥಾಸಂಕಲನವಾಗಿದೆ.

    Original price was: $1.20.Current price is: $1.08.
    Add to basket
  • ಚಾಂದನಿ ಚೌಕ್

    0

    ಬಸವರಾಜ ಡೋಣೂರ ರವರ ೯ ಕತೆಗಳ ಸಂಕಲನವಾಗಿದೆ

    $1.68
    Add to basket
  • -10%

    ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು

    0

    ಸಂಜಯ ಗುಬ್ಬಿ ಅವರ ಈ ಪುಸ್ತಕವು ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ ಪ್ರಾಣಿ  ಮರ ಗಿಡಗಳ ಸಂಬಂಧವನ್ನು ತಿಳಿಸಿಕೊಡುತ್ತದೆ.

    Original price was: $1.80.Current price is: $1.62.
    Add to basket
  • -10%

    ಒಂದು ಅರ್ಥಪೂರ್ಣ ಸತ್ಯ

    0

    ‘ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ’ ಮತ್ತು ‘ಸಾಗರ್ ತ‍ಟ್ ಕೇ ಶಹರ್’ -ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಸುತ್ತಮುತ್ತಲಿನ ಪರಿಸರ -ವಿಶೇಷವಾಗಿ ಪರ್ವತ ಪ್ರದೇಶ, ಜನಜೀವನ, ಮಣ್ಣಿನ ಸೊಗಡು, ಹೆಣ್ಣಿನ ಬವಣೆ, ಸ್ವಾತಂತ್ರ್ಯ ಹೋರಾಟಗಾರರ ನೋವು ಹಾಗೂ ಹಿರಿಯ ನಾಗರಿಕರ ಅಸಹಾಯಕತೆ-ಇವುಗಳನ್ನು ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಓದುಗರ ಆಸ್ವಾದನೆಗಾಗಿ ಹಿಂದಿಕತೆಗಳನ್ನು ಅನುವಾದಿಸಿದವರು ಡಾ.ಜೆ.ಎಸ್.ಕುಸುಮಗೀತ.

    Original price was: $1.20.Current price is: $1.08.
    Add to basket
  • -10%

    ಎಂ‌ಟು ದಿಕ್ಕು ನೂರೆಂ‌‍ಟು ಕಥೆ

    0

    ಡಾ.ಮಂಜುನಾಥ್ ಬಿ.ಆರ್. ಅವರ ಲೇಖನಗಳ ಸಂಗ್ರಹವನ್ನು ಈ ಪುಸ್ತಕವು ಒಳಗೊಂಡಿದೆ. ಈ ಲೇಖನಗಳಲ್ಲಿ ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ.

    Original price was: $1.62.Current price is: $1.46.
    Add to basket
  • -11%

    ದೇಶ ವಿದೇಶದ ವಿನೋದ ಕಥೆಗಳು

    0

    ಈ ಪುಸ್ತಕವು ಶಾಂತರಾಮ ಸೊಮಯಾಜಿ  ಅವರ ಸರಳ ಕಥೆಗಳ ಸಂಕಲನವಾಗಿದೆ.

    Original price was: $0.66.Current price is: $0.59.
    Add to basket
  • -10%

    ಈಸೋಪನ ಲೋಕನೀತಿ ಕಥೆಗಳು

    0

    ಈ ಸಂಕಲನಕ್ಕೆ ಕಥೆಗಳನ್ನು ಸಂಗ್ರಹಿಸಿ ರೂಪಾಂತರಿಸಿದವರು ಕನ್ನಡದ ಹೆಸರಾಂತ ಕಥೆಗಾರರಾದ ಶ್ರೀ ಆನಂದ ಅವರು. ಇದರಲ್ಲಿ ೧೨೦ ಕಥೆಗಳಿವೆ. ಅಲ್ಲದೆ, ಚಿತ್ರಶಿಲ್ಪಿ ಎಂ.ಸಿ.ವೀರ್ ಅವರು ರಚಿಸಿದ ಸೊಗಸಾದ ೧೧೦ ಚಿತ್ರಗಳಿವೆ.

    Original price was: $1.44.Current price is: $1.30.
    Add to basket
  • -40%

    ಯೋಗವಾಸಿಷ್ಠ ಕಥೆಗಳು

    0

    ಶ್ರೀ ವಸಿಷ್ಠ ಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ ಗ್ರಂಥವನ್ನು ಕನ್ನಡಿಸಿರುವ ದೇವುಡು ಅವರ ಯೋಗವಾಸಿಷ್ಠದ ಒಟ್ಟು 8 ಸಂಪುಟಗಳ, ಸುಮಾರು 5000 ಪುಟಗಳಲ್ಲಿ ಅಡಕವಾಗಿರುವ ಸುಮಾರು 28000 ಶ್ಲೋಕಗಳಿಂದ ಸಂಗ್ರಹಿಸಿರುವ ಕಥೆಗಳು.

    Original price was: $2.40.Current price is: $1.44.
    Add to basket
  • -40%

    ಸ್ಥವಿರ ಜಂಗಮಗಳಾಚೆ

    0

    ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.

    Original price was: $1.80.Current price is: $1.08.
    Add to basket