ಡಾ. ಎಫ್.ಟಿ.ಹಳ್ಳಿಕೇರಿ ಅವರ ಈ ಪುಸ್ತಕವು ಕುರುಬ ಸಮಾಜ-ಸಂಸ್ಕೃತಿ ಕುರಿತ ಸಂಶೋಧನ ಸಂಪ್ರಬಂಧಗಳನ್ನು ಒಳಗೊಂಡಿದೆ.
ಪ್ರಸ್ತುತ ಹಾಲುಮತ ಸಂಸ್ಕೃತಿ-೨ ಸಂಪುಟವು ಇಪ್ಪತ್ತೈದು ಸಂಪ್ರಬಂಧ ಗಳನ್ನು ಒಳಗೊಂಡಿದೆ. ಕುರುಬ ಸಮಾಜದ ದೈವಗಳು, ಕಲೆ-ಸಂಪ್ರದಾಯ-ಸಾಹಿತ್ಯ, ಉದ್ಯೋಗ, ಆರ್ಥಿಕ ವಿಚಾರಗಳು, ವ್ಯಕ್ತಿನಾಮ-ಗ್ರಾಮನಾಮ-ಕುಟುಂಬನಾಮ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸುತ್ತವೆ.