• -10%

    ಕಾರ್ಲ್ ಮಾರ್ಕ್ಸ್

    0

    ಈ ಪುಸ್ತಕವು  ಕಾರ್ಲ್   ಮಾರ್ಕ್ಸ್ ಅವರ ಜೀವನ ಮತ್ತು ಸಿದ್ಧಾಂತಗಳನ್ನು ಕುರಿತಾದ ಗ್ರಂಥವಾಗಿದೆ.

    Original price was: $2.40.Current price is: $2.16.
    Add to basket
  • -10%

    ಕರ್ನಾಟಕ ಏಕೀಕರಣ ಇತಿಹಾಸ

    0

    ಕರ್ನಾಟಕ ಏಕೀಕರಣ ಚಳುವಳಿಯ ಸ್ವರೂಪ, ಅದರಲ್ಲಿ ಭಾಗವಹಿಸಿದವರ ಕುರಿತು ಸಮಗ್ರ ಮಾಹಿತಿ ಒದಗಿಸುವ ಒಂದು ಅಪೂರ್ವ ಕೃತಿಯಾಗಿದೆ ‘ಕರ್ನಾಟಕ ಏಕೀಕರಣದ ಇತಿಹಾಸ’.

    Original price was: $3.60.Current price is: $3.24.
    Add to basket
  • -10%

    ಕನ್ನಡ ಭಾಷೆ-ಬದುಕು

    0

    ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಮಾಧ್ಯಮಗಳ ಸಮಸ್ಯೆ, ಇಂಗ್ಲಿಷ್ ಭಾಷೆಯ ಪ್ರಭುತ್ವದ ಸಮಸ್ಯೆ, ಆಡಳಿತದಲ್ಲಿ ಕನ್ನಡ ಬಳಕೆಯಾಗಲೇಬೇಕಾದ ಅಗತ್ಯ, ಹಿಂದೀ ಹೇರಿಕೆಯ ಪ್ರಯತ್ನಗಳು, ತ್ರಿಭಾಷಾ ಸೂತ್ರದ ಸಾಧಕ ಬಾಧಕಗಳು, ಸರಕಾರೀ ಶಾಲೆಗಳ ಸಬಲೀಕರಣ, ಗಡಿಭಾಗದ ಭಾಷಾ ಸಮಸ್ಯೆಗಳು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಭಾಷೆಗಳ ಸ್ಥಾನ-ಮಾನ, ಜಾನಪದ ಪದಕೋಶದ ಅಗತ್ಯ, ಕನ್ನಡ ಅಸ್ಮಿತೆಯ ನೆಲೆಗಳು, ಕನ್ನಡದ ಭವಿಷ್ಯ-ಹೀಗೆ ಅನೇಕ ವಿಷಯಗಳ ಕುರಿತು ಈ ಪುಟ್ಟ ಪುಸ್ತಕ ಬೆಳಕು ಚೆಲ್ಲುತ್ತದೆ.

    Original price was: $1.20.Current price is: $1.08.
    Add to basket
  • -10%

    ಕನ್ನಡ ಉಕ್ತಲೇಖನದ ಪಾಠಗಳು

    0

    ಶ್ರೀ ಗೋಪಾಲ್ ಕೃಷ್ಣ ಅವರ ಈ ಪುಸ್ತಕವು  ಸರಳ ವ್ಯಾಕರಣವನ್ನು ಒಳಗೊಂಡಿದೆ.

    Original price was: $0.42.Current price is: $0.38.
    Add to basket
  • -10%

    ಕನ್ನಡ ಒಗಟುಗಳು

    0

    ಈ ಪುಸ್ತಕವು ಕನ್ನಡ ಒಗ‌ಟುಗಳನ್ನು ಒಳಗೊಂಡಿದೆ.

    Original price was: $0.48.Current price is: $0.43.
    Add to basket
  • -10%

    ಕಾಳಿಗಂಗಾ

    0

    ಗೋವೆಯಿಂದ ಕರ್ನಾಟಕದ ಕಾಳಿ ನದಿತೀರಕ್ಕೆ ವಲಸೆ ಬಂದ ಕುಟುಂಬವೊಂದು ಕಾಲಾನುಕ್ರಮದಲ್ಲಿ ಹದಿನೆಂಟು ಶಾಖೆಗಳಾಗಿ ಕವಲೊಡೆದು, ಅದು ನೆಲೆ ನಿಂತ ಜಾಗದಲ್ಲಿ ಜನವಸತಿ ಹಾಗೂ ಕೃಷಿ ಸಮಾಜವೊಂದು ನಿರ್ಮಾಣಗೊಳ್ಳುವ ವಿವರಗಳು ಈ ಕಾದಂಬರಿಯಲ್ಲಿ ಇವೆ.

    Original price was: $2.28.Current price is: $2.05.
    Add to basket
  • -10%

    ಬೆಂಜಮಿನ್ ಫ್ರಾಂಕ್ಲಿನ್

    0

    ಸುಮಂಗಲಾ ಮುಮ್ಮಿಗ‍ಟ್ಟಿ ಅವರ  ಈ ಪುಸ್ತಕವು ಜನಾನುರಾಗಿ ಆದ ಬೆಂಜಮಿನ್ ಫ್ರಾಂಕ್ಲಿನ್ ಅವರ ಜೀವನ ಕಥನವಾಗಿದೆ.

     

    Original price was: $0.30.Current price is: $0.27.
    Add to basket
  • -10%

    ಹಿಂದೂ ಅಸ್ಮಿತೆಗಾಗಿ ಹುಡುಕಾಟ

    0

    ಹಿಂದೂ ಅಸ್ಮಿತೆಯ ಕುರಿತಾಗಿ ರೂಪಕಾತ್ಮಕ ಮತ್ತು ಅನುಭವಜನ್ಯೀಯ ಅನುಭವಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ಅನೇಕ ಶಿಸ್ತುಗಳ ವಿದ್ವಾಂಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅಂತಹವರಲ್ಲಿ ಒಬ್ಬರಾದ ಡಿ.ಎನ್.ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು ವಾದ ಸರಣಿಯ ಪ್ರತಿಮೆಯೇ ಈ ಕೃತಿ.

    Original price was: $0.78.Current price is: $0.70.
    Add to basket
  • -10%

    ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು

    0

    ಶ್ರೀ ಕಂಜರ್ಪಣೆ ಅವರ ಈ ಪುಸ್ತಕವು ಸಾಹಿತ್ಯ ಪ್ರಬಂಧವಾಗಿದೆ.

    Original price was: $1.80.Current price is: $1.62.
    Add to basket
  • -10%

    ಹದಿಹರೆಯ ಮಾನಸಿಕ ಸಮಸ್ಯೆಗಳು

    0

    ಹದಿಹರೆಯ ಬಾಳಿನ ರಸ ಸಮಯ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.

    Original price was: $0.78.Current price is: $0.70.
    Add to basket
  • -17%

    ಗಿಳಿಗಳು ಮಾತನಾಡುವುದು ಹೇಗೆ?

    0

    ಆವಲ ಮೂರ್ತಿ ಅವರ ಈ ಪುಸ್ತಕವು ಮಕ್ಕಳಿಗೆ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸುವ  ಕೆಲವು ಮಾಹಿತಿಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.

    Original price was: $0.72.Current price is: $0.60.
    Add to basket
  • -11%

    ಗಾಂಧಿ ಒಂದು ಬೆಳಕು

    0

    ಹಂತಕ ಗೋಡ್ಸೆಯ ಗುಡಿ ಕಟ್ಟುವವರ ಕಾಲವಿದು. ಒಮ್ಮೆ ಗಾಂಧೀಜಿಯನ್ನು ಗುಂಡಿಟ್ಟು ಕೊಂದವರೇ ಇಂದು ಗಾಂಧೀಜಿಯವರ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹೊಡೆದು ಸಂಭ್ರಮಿಸುತ್ತಿದ್ದಾರೆ. ಅದೇ ‘ಗಾಂಧಿ-ಒಂದು ಬೆಳಕು’ ನಾಟಕ.

    Original price was: $0.66.Current price is: $0.59.
    Add to basket
  • -10%

    ಫ್ರೆಡರಿಕ್ ಏಂಗೆಲ್ಸ್

    0

    ಫ್ರೆಡರಿಕ್ ಏಂಗಲ್ಸ್ ಅವರ ಜೀವನ ಹೋರಾಟ ಹಾಗೂ ಚಿಂತನೆ ಈ ಪುಸ್ತಕದ ವಸ್ತುವಾಗಿದೆ.

    Original price was: $2.16.Current price is: $1.95.
    Add to basket
  • -10%

    ಜಿ. ವೆಂಕಟಸುಬ್ಬಯ್ಯ

    0

    ಜಿ. ವೆಂಕಟಸುಬ್ಬಯ್ಯನವರಿಂದ ಕನ್ನಡಕ್ಕೆ ೧೪ ನಿಘಂಟುಗಳು ಹಾಗೂ ನಿಘಂಟು ಶಾಸ್ತ್ರಗ್ರಂಥಗಳು ದೊರೆತವು. ಭಾರತದ ನಿಘಂಟು ತಜ್ಞರಲ್ಲಿ ಒಬ್ಬರು ಈ ವೆಂಕಟಸುಬ್ಬಯ್ಯನವರು. ೮ ಸಂಪುಟಗಳ ೯೦೦೦ ಪುಟಗಳ ಬೃಹತ್ ಕನ್ನಡ-ಕನ್ನಡ ನಿಘಂಟನ್ನು ಸಂಪಾದನೆ ಮಾಡಿದ್ದಾರೆ. ಬಹುಶಃ ಇಂತಹ ನಿಘಂಟು ಯಾವುದೇ ಭಾರತೀಯ ಭಾಷೆಗಳಲ್ಲಿ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.

    Original price was: $0.30.Current price is: $0.27.
    Add to basket
  • -10%

    ಏನು? ಗಣಿತ ಅಂದ್ರಾ?

    0

    ಗಣಿತದೊಡನೆ ನಮ್ಮ ನೆಂಟಸ್ತಿಕೆಯ ಸೂಕ್ಷ್ಮ ಪರಿಚಯವೇ ಈ ಪುಸ್ತಕದ ಮೂಲ ಉದ್ದೇಶ.

    Original price was: $1.08.Current price is: $0.97.
    Add to basket
  • -10%

    ಎಂ‌ಟು ದಿಕ್ಕು ನೂರೆಂ‌‍ಟು ಕಥೆ

    0

    ಡಾ.ಮಂಜುನಾಥ್ ಬಿ.ಆರ್. ಅವರ ಲೇಖನಗಳ ಸಂಗ್ರಹವನ್ನು ಈ ಪುಸ್ತಕವು ಒಳಗೊಂಡಿದೆ. ಈ ಲೇಖನಗಳಲ್ಲಿ ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ.

    Original price was: $1.62.Current price is: $1.46.
    Add to basket
  • -10%

    ಎನ್ನ ಕಿವುಡನ ಮಾಡಯ್ಯಾ…!

    0

    ಈ ಪುಸ್ತಕವು ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಲಘು ಪ್ರಬಂಧಗವಾಗಿದೆ.

    Original price was: $0.72.Current price is: $0.65.
    Add to basket
  • -9%

    ಎಂಗ್ಟನ ಪುಂಗಿ

    0

    ಈ ಆಧುನಿಕ ಜಗತ್ತಿನಲ್ಲಿ, ಅವನ ನಾಟಿ ಔಷಧಿಗಳು ಬೆಲೆ ಕಳೆದುಕೊಂಡಿದ್ದು… ಕಾಡು-ಮೃಗ-ಪಕ್ಷಿ-ನದಿ-ಝರಿಗಳು ಹೇಗೆ ಅವಸಾನದ ಹಾದಿ ಹಿಡಿತಿದೆಯೋ ಹಾಗೆ ಎಂಗ್ಟನೂ ಅವಸಾನವಾದದ್ದನ್ನು ತೇಜಸ್ವಿ ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಕಥೆಯಲ್ಲಿ ಹೇಳಿದ್ದಾರೆ. ಅ.ನಾ.ರಾವ್ ಜಾದವ್ ಅವರು ಈ ಕಥೆಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ.

    Original price was: $0.54.Current price is: $0.49.
    Add to basket
  • -9%

    ಈ ಭೂಮಿ ಈ ಸಸ್ಯ

    0

    ಡಾ|| ಎಲ್. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳನ್ನು   ಸರಳವಾಗಿ ತಿಳಿಸಿಕೊಡುವ ಪುಸ್ತಕ.

    Original price was: $0.54.Current price is: $0.49.
    Add to basket
  • -10%

    ಧರ್ಮ

    0

    ಮಾರ್ಕ್ಸ್ ನ ಧಾರ್ಮಿಕ ಚಿಂತನೆಗೆ ಬುದ್ಧನ ತತ್ವ ಹಾಗೂ ಮಧ್ಯಯುಗದ ಸಂತರ ಕಾವ್ಯದ ಹಿನ್ನೆಲೆಯ ಅವಶ್ಯಕತೆ ಇತ್ತು. ೨೧ನೆಯ ಶತಮಾನದ ಧಾರ್ಮಿಕ ಮೂಲಭೂತವಾದಿಯು ಅಹಂಕಾರ, ಸ್ವಾರ್ಥ, ಅಧಿಕಾರ, ಸಂಪತ್ತು, ಖ್ಯಾತಿಯ ಬೆನ್ನು ಹತ್ತಿ ದ್ವೇಷ ಮತ್ಸರದಿಂದ ಕಣ್ಣಿದ್ದೂ ಕುರುಡನಾದ. ಇಂದು ಅವನು ಮಾನವೀಯತೆಯನ್ನು ಕಳೆದುಕೊಂಡಿದ್ದಾನೆ. ಧರ್ಮವೆಂಬ ಅಮಲಿನ ಪೇಯವನ್ನು ಅತನಿಗೆ ನೀಡಿದ್ದು ಅವನು ಹೃದಯಹೀನ ಕಠೋರ ವ್ಯಕ್ತಿತ್ವ ಬೆಳೆಸಿಕೊಂಡ. ಧರ್ಮವು ಯಾವಾಗ ಮತ್ತು ಏಕೆ ಮನುಷ್ಯನಿಗೆ ಅಗತ್ಯ ಎನ್ನುವುದರ ಚರ್ಚೆಯೇ ಧರ್ಮ ಚಿಕಿತ್ಸೆ.

    Original price was: $0.42.Current price is: $0.38.
    Add to basket
  • -11%

    ದೇಶ ವಿದೇಶದ ವಿನೋದ ಕಥೆಗಳು

    0

    ಈ ಪುಸ್ತಕವು ಶಾಂತರಾಮ ಸೊಮಯಾಜಿ  ಅವರ ಸರಳ ಕಥೆಗಳ ಸಂಕಲನವಾಗಿದೆ.

    Original price was: $0.66.Current price is: $0.59.
    Add to basket
  • -10%

    ಡಿ.ವಿ. ಗುಂಡಪ್ಪ

    0

    ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತರು ಆಗಿದ್ದರು. ಅವರ ಬಾಲ್ಯ-ಸಾಹಿತ್ಯ ಜಗತ್ತು-ಜೀವನ ಚಿತ್ರಣವನ್ನು ಲೇಖಕ ಟಿ.ಎಸ್. ಗೋಪಾಲ ಅವರು ನೀಡಿದ್ದಾರೆ, ಈ ಕೃತಿಯನ್ನು ನಾ. ಸೋಮೇಶ್ವರ ಸಂಪಾದಿಸಿದ್ದಾರೆ.

    Original price was: $0.30.Current price is: $0.27.
    Add to basket
  • -10%

    ಚಿನಾರ್ ವೃಕ್ಷದ ಅಳು

    0

    ಬಸವರಾಜ ಸಾದರ ಅವರ ಈ ಪುಸ್ತಕವು ಭಾರತದ ವಿವಿಧ ಭಾಷೆಗಳ  ಸಣ್ಣ ಕಥೆಗಳನ್ನು ಒಳಗೊಂಡಿದೆ.

    Original price was: $0.96.Current price is: $0.86.
    Add to basket
  • -10%

    ಚಂದ್ರ ಶೋಧನೆ

    0

    ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಮಾನವನು ತನ್ನ ಸಾಮರ್ಥ್ಯವನ್ನು ಎಷ್ಟ‍ರ ಮಟ್ಟಿಗೆ ಬೆಳೆಸಿಕೊಂಡಿದ್ದಾನೆ ಅಂದರೆ, ತಾನು ಭೂಮಿಯಿಂದ ಹೊರಗೆ ಪ್ರಯಾಣ ಮಾಡಿ ಚಂದ್ರನ ಮೇಲೆ ಇಳಿದು ಆ ಜಾಗದ ಮಾಹಿತಿಯನ್ನು ಪಡೆಯಬಲ್ಲವನಾಗಿದ್ದಾನೆ. ಅಷ್ಟೇ ಅಲ್ಲದೆ ಚಂದ್ರನ ಸಮೀಪದಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದರ ಜೊತೆಗೆ ಚಂದ್ರನ ಮೇಲೆ ಉಪಕರಣಗಳನ್ನು ಇಳಿಸಿ ಅದರ ಮೂಲಕವು ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾನೆ. ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಳವಾಗಿ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿರುವ ಈ ಪುಸ್ತಕ ನಿಜವಾಗಿಯೂ ಒಂದು ಪ್ರಶಂಸನಾರ್ಹ ಕಾರ್ಯ.

    Original price was: $1.44.Current price is: $1.30.
    Add to basket
  • -10%

    ಬುದ್ಧಿಶಕ್ತಿ ಒಂದಲ್ಲ, ಹಲವು

    0

    ಹೋವರ್ಡ್ ಗಾರ್ಡ್ಸರ್ ಅವರ ಈ ಪುಸ್ತಕವು ಮಕ್ಕಳಲ್ಲಿ ತಾರತಮ್ಯ- ಹೋಲಿಕೆಗಳನ್ನು   ನಿರಾಕರಿಸುತ್ತ  ಎಲ್ಲರಲ್ಲೂ ಸಹಕಾರ ತತ್ವ ವನ್ನು  ಪ್ರತಿಪಾದಿಸುವ ಕೃತಿಯಾಗಿದೆ.

    Original price was: $0.78.Current price is: $0.70.
    Add to basket
  • -10%

    ಭಾರತೀಯ ಕಾವ್ಯ ಮೀಮಾಂಸೆ

    0

    ಸರಳವಾದ ಭಾಷೆ, ನಿಸ್ಸಂದಿಗ್ಧ ನಿರೂಪಣೆ, ಸಂಗ್ರಹಶೀಲ ಅಭಿವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಈ ಪುಸ್ತಕಗಳು ಭಾಷಾದರ್ಶಿಕೆಗಳಾಗಿವೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಪುಸ್ತಕವು ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ.

    Original price was: $0.60.Current price is: $0.54.
    Add to basket
  • -10%
  • -10%

    ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ

    0

    ಡಾ, ಟಿ, ಆರ್. ಚಂದ್ರಶೇಕರ ಅವರ ಈ ಕೃತಿ ಕೇವಲ ಮೀಸಲಾತಿ ಕುರಿತ ಮಾಹಿತಿಗಳಲ್ಲದೇ ಸ್ವಾಭಿಮಾನ  ಮತ್ತು ಸ್ವಾವಲಂಬನೆಗಾಗಿ ನಡೆದ ಶೂದ್ರ- ದಲಿತ, ಬ್ರಾಹ್ಮಣೇತರ ಚಳುವಳಿಗಳ ಸಂಕ್ಷಿಪ್ತ  ಇತಿಹಾಸವನ್ನು ಕ‍ಟ್ಟಿಕೊಡುತ್ತದೆ.

    Original price was: $0.90.Current price is: $0.81.
    Add to basket
  • -10%

    ಭಗತ್ ಸಿಂಗ್

    0

    ಭಗತ್ ಸಿಂಗ್ ಹೋರಾಟದ ಪರಂಪರೆಯ ಹಕ್ಕು ಪಡೆದ ಕ್ರಾಂತಿಕಾರಿ ಜನತೆಯ ದೃಷ್ಟಿಯಿಂದ ಅವನ ವ್ಯಕ್ತಿತ್ವ ಹಾಗೂ ಜೀವನದ ಕ್ರಿಯಾಸರಣಿಯ ನಿರೂಪಣೆ ಇಲ್ಲಿದೆ. ಲೇಖಕ ಡಾ||ಜಿ.ಆರ್. ನಮ್ಮ ಪರಿಸರದ ವೈಚಾರಿಕ ಚಿಂತನೆಯ ಬೆಳವಣಿಗೆಗೆ ಈಗಾಗಲೇ ನೀಡಿರುವ ಕಾಣಿಕೆಗೆ ಈ ಕೃತಿಯ ಮೂಲಕ ‘ಹೃದಯ’ ತುಂಬಿದ್ದಾರೆ.

    Original price was: $1.20.Current price is: $1.08.
    Add to basket
  • -10%

    ಬರೆಯದ ದಿನಚರಿಯ ಮರೆಯದ ಪುಟಗಳು

    0

    ಈ  ಆತ್ಮ ಕಥನದಲ್ಲಿ  ಕಕ್ಕಿಲ್ಲಾಯ  ಅವರು ತಮ್ಮ ಬದುಕು ಹೋರಾಟಗಳ ಅಪೂರ್ವ   ಅನುಭವಗಳನ್ನು ಹಂಚಿಕೊಂಡಿದ್ದಾರೆ.

    Original price was: $2.40.Current price is: $2.16.
    Add to basket