Your Cart

Need help? Call +91 9535015489

📖 Print books shipping available only in India. ✈ Flat rate shipping

ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ ೫

ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018

ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ ೪

ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018

ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ – ೩

ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018

ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ – ೨

ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018

ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕ – ಭಾಗ – ೧

ಅವಿರತ ನಾಟಕ ಮಂಡಳಿ, ಬೆಂಗಳೂರು ಶ್ರೀಕೃಷ್ಣ ಸಂಧಾನ – ಹಾಸ್ಯ ನಾಟಕದ ಮುದ್ರಿತ ಭಾಗ ಮೂಲ ನಿರ್ದೇಶನ : ವಿ. ರಾಮರಾವ್ ಪುಟಾಣಿ | ರಚನೆ : ವಿ. ಏಸ್. ಅಶ್ವತ್ | ನಿರ್ದೇಶನ : ದೀಪಕ್. ಪಿ ದಿನಾಂಕ :14 /04 /2018

ನಮ್ಮೂರಲ್ಲಿ ಮೇ ತಿಂಗಳಲ್ಲಿ

ನಮ್ಮೂರಲ್ಲಿ ಮೇ ತಿಂಗಳಲ್ಲಿ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ದ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನಾಟಕ: ಪುಂಟಿಲಾ । ನೀನಾಸಮ್ ತಿರುಗಾಟ ೧೯೯೦ । ನಾಟಕಕಾರ: ಬರ್ಟೋಲ್ಟ್ ಬ್ರೆಕ್ಟ್ । ಅನುವಾದ: ಜಸವಂತ ಜಾಧವ್ । ಗೀತಕಾರ: ಕೆ.ವಿ.ಸುಬ್ಬಣ್ಣ । ನಾಟಕ ನಿರ್ದೇಶನ: ಚಿದಂಬರರಾವ್ ಜಂಬೆ । ಸಂಗೀತ ಸಂಯೋಜನೆ: ಬಿ.ವಿ. ಕಾರಂತ

ಮುಸ್ಸಂಜೆಯು ಮುಸುಕುತಲಿಹುದು

ಮುಸ್ಸಂಜೆಯು ಮುಸುಕುತಲಿಹುದು ಸಂಚೀ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ನಾಟಕ: ಸ್ವಪ್ನ ನಾಟಕ – ೧೯೯೩ । ನೀನಾಸಮ್ ತಿರುಗಾಟ । ನಾಟಕಕಾರ: ಭಾಸ । ಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿ । ನಾಟಕ ನಿರ್ದೇಶನ: ಅಕ್ಷರ ಕೆ.ವಿ । ಸಂಗೀತ ಸಂಯೋಜನೆ: ಯೋಗಾನರಸಿಂಹ

ಮೂಡಿ ಬಾರಯ್ಯ

ಮೂಡಿ ಬಾರಯ್ಯ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದಿಂದ ಇನ್ನೊಂದು ಪ್ರಸ್ತುತಿ ನಾಟಕ: ಜೋಕುಮಾರಸ್ವಾಮಿ – ೧೯೮೮ | ನೀನಾಸಮ್ | ನಾಟಕಕಾರ, ಗೀತಕಾರ, ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ

ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ

ತೊಗಲುಗೊಂಬೆಯಾಟ – ಶೂರ್ಪಣಕಿ ವಧೆ ಯಡ್ರಾಮನಹಳ್ಳಿ ದೊಡ್ಡಭರಮಪ್ಪ ತೊಗಲುಗೊಂಬೆಯಾಟ ತಂಡದವರಿಂದ ತೊಗಲುಗೊಂಬೆಯಾಟ ಶೂರ್ಪಣಕಿ ವಧೆ । ಕಲಾವಿದರು: ನಿಂಗಪ್ಪ ಕಿಳ್ಳೆಕ್ಯಾತರ, ದೇವೇಂದ್ರಪ್ಪ, ಅಶೋಕ, ರತ್ನಮ್ಮ ಕೆ., ಜಯಕುಮಾರ, ನಾಗರತ್ನಮ್ಮ