Need help? Call +91 9535015489

📖 Print books shipping available only in India. ✈ Flat rate shipping

ಬೆಂದಕಾಳು ಆನ್ ಟೋಸ್ಟ್

18 years of theatre alive – 2004 -2019 and ರಂಗಶಂಕರ ಪ್ರಸ್ತುತ ಪಡಿಸುತ್ತಿರುವ ನಾಟಕ:- ಗಿರೀಶ್ ಕಾರ್ನಾಡರ –ಬೆಂದಕಾಳು ಆನ್ ಟೋಸ್ಟ್ ನಿರ್ದೇಶನ:ಸುರೇಂದ್ರನಾಥ್; ಫೆಬ್ರವರಿ ೨೫ ರಿಂದ ೨೯; ಸಂಜೆ೭.೩೦ಕ್ಕೆ (ಶನಿವಾರ ಮದ್ಯಾನ್ಹ ೩.೩೦ಕ್ಕೆ ಕೂಡಾ)  ;ಸ್ಥಳ:ರಂಗಶಂಕರ ರೂ.೧೫೦ ಟಿಕೇಟಗಳು ರಂಗಶಂಕರ ಹಾಗೂ  book myshow.comನಲ್ಲಿ ಲಭ್ಯ.

ಮಾಧವಿ

ಗ್ರೀನ್ ಸ್ಟೇಜ್(ರಿ) ಅರ್ಪಿಸುವ,- ತಮಿಳಿನ ಮಹಾಕಾವ್ಯ”ಶಿಲಪ್ಪದಿಗಾರಂ” ಆಧಾರಿತ ನಾಟಕ :- ಮಾಧವಿ. ರಚನೆ:ಎಚ್.ಎಸ್.ಶಿವಪ್ರಕಾಶ; ವಿನ್ಯಾಸ ಮತ್ತು ನಿರ್ದೇಶನ:ವಿಜಾಯ. ಎ ದಿನಾಂಕ:೨೩ಫೆಬ್ರವರಿ ೨೦೨೦ ಬಾನುವಾರ, ಸಂಜೆ ೭ಘಂಟೆಗೆ ಸ್ಥಳ:ಪ್ರಭಾತ್ ಕಲಾಪೂರ್ಣಿಮ,ಎನ್.ಆರ್ ಕಾಲೋನಿ, ಬಸವನಗುಡಿ ಟಿಕೆಟ ದರ:ರೂ.೧೦೦/-; ಸಂಪರ್ಕಿಸಿ:೯೮೮೬೫೬೩೨೪೧

BEG BORROW ಅಳಿಯ

ಆರ್ಟ ಸ್ಟುಡಿಯೋ ಪ್ರವರ:-BEG BORROW ಅಳಿಯ-ಹಾಸ್ಯ ನಾಟಕ ರಚನೆ:ಎಂ.ಎಸ್. ನರಸಿಂಹಮೂರ್ತಿ;ನಿರ್ದೇಶನ:ಹನು ರಾಮಸಂಜೀವ ಪ್ರಚಾರ ಕಲೆ:ಭಟ್ ಕಾರ್ತಿಕೇಯ;ಛಾಯಾಗ್ರಹಣ:ಶ್ರೀನಿವಾಸ್ ಜೋಶಿ ದಿನಾಂಕ: ೨೩/೦೨/೨೦೨೦ ರಂದು ಎರೆಡು ಪ್ರದರ್ಶನಗಳು:-ಸಂಜೆ ೫ ಗಂಟೆ ಹಾಗೂ ೭.೩೦ಕ್ಕೆ ಸ್ಥಳ:ಕೆ.ಇ.ಎ ಪ್ರಭಾತ ರಂಗಮಂದಿರ ಬಸವೇಶ್ವರನಗರ

ಮಾಯಾ ಬೇಟೆ

ದೃಶ್ಯಕಾವ್ಯ;  ಡಾ | | ಕೆ . ವೈ ನಾರಾಯಣಸ್ವಾಮಿಯವರ “ಮಾಯಾ ಬೇಟೆ”. ನಿರ್ದೇಶನ : ನಂಜುಂಡೇಗೌಡ ಸಿ . ಸಂಗೀತ : ಪ್ರಸನ್ನಕುಮಾರ್ ಎಂ . ಎಸ್, ಪ್ರಸಾಧನ : ಜಯರಾಜ್ ಹುಸ್ಕೂರ್, ಬೆಳಕು : ಮಂಜುನಾರಾಯಣ ದಿನಾಂಕ:೨೩/೦೨/೨೦೨೦ ರಂದು […]

ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ

ಜಗತ್ತನ್ನೇ ಗೆದ್ದು ಸರ್ವಾಧಿಕಾರಿಯಾಗುವ ಮಹತ್ವಕಾಂಕ್ಷಿಯಾಗಿದ್ದ ಅಡಾಲ್ಫಹಿಟ್ಲರ್,ಅಣುಬಾಂಬ್ ತಯಾರಿಸುವ ರಹಸ್ಯ ತಿಳಿದುಕೊಂಡು ಜಪಾನನಿಂದ ತಿರುಗಿ ಬರುವಾಗ ದುರ್ದೈವದಿಂದ  ಭೂಸ್ಪರ್ಶ ಮಾಡುವ ಕಾಲ್ಪನಿಕ ಸ್ಥಳವೇ ”ಬೊಂಬಿಲವಾಡಿ”.ಮುಕ್ಕಾಂ ಪೋಸ್ಟ ಬೊಂಬಿಲವಾಡಿ, ಈ ಹಾಸ್ಯಪೂರಿತ ನಾಟಕದಲ್ಲಿ,ಹಿಟ್ಲರ್,ಅಲ್ಲಿಯ ಆರಕ್ಷಕ ಠಾಣೆಯ ತಂತಿರಹಿತ ದೂರವಾಣಿಯನ್ನು ಬಳಸುವ ವಿಫಲ ಪ್ರಯತ್ನ ಮಾಡುವ ಸಂದರ್ಭದಲ್ಲಿ, ನಾಟಕ ಕಂಪನಿಗೆ ರವಾನಿಸಲ್ಪಟ್ಟು, ಕಂಪನಿಯ ಮುಖ್ಯಸ್ಥನು ಹಿಟ್ಲರ್ ನನ್ನು ಬಚ್ಚಿಟ್ಟ ಆರೋಪಕ್ಕಾಗಿ ಆರಕ್ಷಕರು ಬಂಧಿಸುತ್ತಾರೆ.ಮುಖ್ಯಸ್ಥನನ್ನು ಬಿಡಿಸುವ ಸಲುವಾಗಿ ತಂಡದ ಸದಸ್ಯರು ವಿವಿಧ ವೇಷಗಳಲ್ಲಿ ಪಡುವ ಪಾಡು ಹಾಗೂ ಸಫಲ ಪ್ರಯತ್ನ.ಇಂತಹದರಲ್ಲೇ ನುಸುಳುವ ನಾಟಕದ ಗೀಳಿನ ಆಂಗ್ಲ ಅಧಿಕಾರಿ ಹಾಗೂ ಆರಕ್ಷಕ ಪೇದೆಯ ಗೋಳು,ಜರ್ಮನಿಗೆ ತಿರುಗಿ ಹೋಗಲು ಹಿಟ್ಲರ್ ಪಡುವ ಪಾಡು, ಇವೆಲ್ಲವೂ ಹಾಸ್ಯಮಯವಾಗಿ ಮೂಡಿ ಬಂದಿವೆ. ೨೦೧೮ರಲ್ಲಿ ರಂಗಭೂಮಿ(ರಿ) ಉಡುಪಿ.ಇವರು ನಡೆಸಿದ ೩೯ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಪ್ರಥಮ ಪುರಸ್ಕಾರವನ್ನು ಪಡೆದದಲ್ಲದೇ ೯ ವೈಯಕ್ತಿಕ ಬಹುಮಾನಗಳನ್ನು ಪಡೆದಿರುತ್ತದೆ.ಮೂಲ ನಾಟಕವು ಮರಾಠಿ ಭಾಷೆಯಲ್ಲಿದ್ದು, ೫೦೦ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಸಂಭ್ರಮಿಸಿದೆ. ಕೆ.ಆರ್.ಓಂಕಾರ್ ಅವರ ನಿರ್ದೇಶನದಲ್ಲಿ,’ನೀನಾಸಂ ತಿರುಗಾಟ’ದಲ್ಲಿಯೂ ಸಹ ನೂರಾರು  ಪ್ರದರ್ಶನಗಳನ್ನು ಕಂಡಿದೆ. ಈಗ “ಮುಕ್ಕಾಂ ಪೋಸ್ಟ ಬೊಂಬಿಲವಾಡಿ” ಈ ಹಾಸ್ಯರಸ ಭರಿತ ನಾಟಕ ನಿಮಗಾಗಿ,ರಂಗಶಂಕರದಲ್ಲಿ, ಫೆಬ್ರವರಿ ೯, ೨೦೨೦ರಂದು ಮತ್ತೊಮ್ಮೆ. ನಾಟಕ […]

ಧರೆ ಹತ್ತಿ ಉರಿದೊಡೆ

ಕರ್ನಾಟಕ ಸರ್ಕಾರ ರಂಗಾಯಣ ಧಾರವಾಡ:-ವಾರಾಂತ್ಯ ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ: ದಿನಾಂಕ : 08 – 02 – 2020ರಂದು | ಶನಿವಾರ | ಸಂಜೆ : 6 . 45ಕ್ಕೆ ಸ್ಥಳ : ರಂಗಾಯಣ , ಪಂ . ಬಸವರಾಜ […]

ಮಾಸ್ತಿ ಕಲ್ಲು

ಯಥೋ ಭಾವೊಸ್ತತೋ ರಸಃ ;  ಅಶ್ವಘೋಷ ಥಿಯೇಟರ್ ಟ್ರಸ್ಟ್:- ಮಾಸ್ತಿ ಕಲ್ಲು – ರಚನೆ ಮತ್ತು ನಿರ್ದೇಶನ : ಬಿ . ಎಂ . ಗಿರಿರಾಜ್ ನಿರ್ವಹಣೆ : ನಂದೀಶ್ ದೇವ್ ಪ್ರಸಾದ್ ಶಾನು , ಅಭಿಲಾಷ್ ಲಾಕ್ರ , ಮಂಜು […]

ಮಹಮೂದ್ ಗಾವಾನ್

ಪ್ರಯೋಗರಂಗ ಪ್ರಸ್ತುತ ಪಡಿಸುವ ಹೊಸ ನಾಟಕ ಡಾ.ಚಂದ್ರಶೇಖರ ಕಂಬಾರರ ಮಹಮೂದ್ ಗಾವಾನ್ ರಂಗರೂಪ – ನಿರ್ದೇಶನ:  ಅ . ಸುರೇಶ ; ರಂಗವಿನ್ಯಾಸ : ಶಶಿಧರ ಅಡಪ ವಸ್ತ್ರವಿನ್ಯಾಸ : ಪ್ರಮೋದ್ ಶಿಗ್ಗಾಂವ್; ಸಂಗೀತ : ರವೀಂದ್ರ ಸೋರಗಾವಿ ಸಹ ನಿರ್ದೇಶನ […]

THE INSPECTOR GENERAL

ರಂಗಚಕ್ರ ಅಭಿನಯಿಸುವ:-THE INSPECTOR GENERAL; DATE 18  February 2020; Time – 07 . 30 PM ;   Venue : Rangashankara, JPNagar , Bengaluru Written by: Nikolaj Gogol,  Kannada Translate by: KV Subbanna […]