Need help? Call +91 9535015489

📖 Print books shipping available only in India. ✈ Flat rate shipping

ನೋವು ಮರೆಸಲು ಸಂಗೀತ ಸೇವೆ

‘ಪ್ರತಿ ತಿಂಗಳ 3ನೇ ಶನಿವಾರ ನನ್ನ ಜೀವನದ ಅತ್ಯಂತ ಅಮೂಲ್ಯ ದಿನ. ಆ ದಿನ ನಾನು ಹಾಡುವ ಸಂಗೀತ ನಿಜದ ಅರ್ಥದಲ್ಲಿ ನನಗೆ ಸಾರ್ಥಕತೆ ತಂದುಕೊಡುತ್ತದೆ‘ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿರುವ ತೇಜಸ್ವಿನಿ ಎಚ್.ಪಿ ಹೀಗೆ ಹೆಮ್ಮೆಯಿಂದ ಹೇಳುತ್ತಾರೆ. ಆ […]

ಪುರಂದರ ತ್ಯಾಗರಾಜ ಕನಕದಾಸರ ಆರಾಧನಾ ಮಹೋತ್ಸವ ವೈಭವ

ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ಪುರಂದರ–ತ್ಯಾಗರಾಜರ–ಕನಕದಾಸರ ಆರಾಧನಾ ಮಹೋತ್ಸವ, ಶ್ರೀ ವ್ಯಾಸ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಶ್ರೀ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಹಾಗೂ ಹಿರಿಯ ಸಾಹಿತಿ ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರುವರಿ 26 ರಿಂದ […]

GAANAYOGI SWAR UTSAV 2020

Sangeetgraam shri Kumareshwar Cultural Society,Present- Whole Night Music Festival GAANAYOGI SWAR UTSAV 2020 Date & Time:  saturday, 22nd Februrary 2020 at 6p . m to 6 am place:Dr . Mallikarjun […]

ಗಾನಕಲಾ ಪರಿಷತ್ತಿಗೆ ಸುವರ್ಣ ಗರಿ

ಕರ್ನಾಟಕ ಗಾನಕಲಾ ಪರಿಷತ್ತಿನ ಸುವರ್ಣ ಮಹೋತ್ಸವ ಸಂಗೀತ ಸಮ್ಮೇಳನವು 16 ದಿನಗಳ ಕಾಲ (ಫೆ.1ರಿಂದ 16ರವರೆಗೆ) ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ‘ಕಲಾವಿದರಿಂದ ಕಲಾವಿದರಿಗಾಗಿ ಇರುವ ಏಕೈಕ ಸಂಸ್ಥೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಪರೂಪದ ಸಂಸ್ಥೆಯೇ ಗಾನಕಲಾ ಪರಿಷತ್. 1996ರ ಕ್ರಿಸ್‌ಮಸ್ ಹಬ್ಬದಂದು […]

ಸಿರಿಕಂಠದ ಸಿಹಿನೆನಪು

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ಅಂಶಗಳು ಏನೇನು ಇವೆಯೋ ಅವೆಲ್ಲವೂ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರ ಸಂಗೀತದಲ್ಲಿ ಇತ್ತು ಎಂಬುದು ಸಂಗೀತ ಪ್ರೇಮಿಗಳೆಲ್ಲರೂ ಒಪ್ಪುವಂತಹ ಮಾತು. ಸಂಗೀತ ಕಛೇರಿಯೇ ಇರಲಿ, ವಿದ್ವತ್ ಗೋಷ್ಠಿಯೇ ಇರಲಿ ಅಥವಾ ಗಾನ ಶಿಬಿರವೇ ಇರಲಿ ಅಲ್ಲೆಲ್ಲಿಯೂ […]

ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ

ನಾವೀಕಾ ರಂಗಭೂಮಿ ಸಂಸ್ಥೆ(ರಿ)ಧಾರವಾಡ ಪ್ರಸ್ತುತಿ ಪಂಚರಂಗಿ ಸಂಗೀತ ಸಂಜೆ ಹಾಗೂ ಸಾಧಕರಿಗೆ ಸನ್ಮಾನ ತಬಲಾ ಸೋಲೋ:ವಿದೂಷಿ ರಿಂಪಾ ಸಿವಾ ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕರು,ಕೋಲ್ಕತ್ತಾ ಸಂವಾದಿನಿ:ಶ್ರೀ ಯೋಗೇಶ ಸುಹಾಸ ರಾಮದಾಸ ಉದಯೋನ್ಮುಖ ಕಲಾವಿದರು ಸಂಗೀತ:ಶ್ರೀಮತಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ ಜಾನಪದ ಕಲಾವಿದರು […]

ನೋವು ನಿವಾರಕ ರಾಗಗಳು

ನೋವು ನಿವಾರಕಗಳ ಯುಗ ಇದು. ಸ್ಟಿರಾಯಿಡ್ಸ್‌, ಆ್ಯಂಟಿಬಯೋಟಿಕ್ಸ್‌, ಮುಲಾಮು, ಮಾತ್ರೆ, ಕ್ಯಾಪ್ಸೂಲು, ಪೇಯ, ಪುಡಿ, ತೈಲಗಳು ಬದುಕಿನ ಅವಿಭಾಜ್ಯ ಅಂಗವೇ ಆಗಿವೆ. ನಿದ್ರೆ ಮಾಡಲೂ ಮಾತ್ರೆ ಬೇಕು, ಹಾಸಿಗೆಯಿಂದ ಮೇಲೇಳಲೂ ಗುಳಿಗೆ ಬೇಕು. ಎತ್ತರಕ್ಕೆ ಬೆಳೆಯಲು, ದಪ್ಪವಾಗಲು, ಸಣ್ಣಗಾಗಲು, ಕೂದಲು ಬೆಳೆಸಿಕೊಳ್ಳಲು […]

ಅವಳಿಗೆ ಹೇಗೆ ಥ್ಯಾಂಕ್ಸ್‌ ಹೇಳುವುದು: ಪತ್ನಿಯನ್ನು ಹೀಗೆ ನೆನಪಿಸಿಕೊಂಡಿದ್ದರು

ಕದ್ರಿ ಗೋಪಾಲನಾಥ್ ಎನ್ನುವ ಸಂಗೀತ ಸಾಮ್ರಾಟ, ಸ್ಯಾಕ್ಸೊಫೋನ್ ಮಾಂತ್ರಿಕ ಓರ್ವ ಆದರ್ಶ ಪತಿಯೂ ಹೌದು. ತನ್ನ ಜೊತೆಗಾತಿಯ ಬಗ್ಗೆ ಈ ಮಹಾನ್ ವಿದ್ವಾಂಸನಲ್ಲಿದ್ದ ಆಪ್ಯಾಯತೆಯನ್ನುಕಟ್ಟಿಕೊಡುವ ಈ ಆಪ್ತ ಬರಹವು ಮಯೂರ ಮಾಸಪತ್ರಿಕೆಯಲ್ಲಿ 2012ರ ಜೂನ್‌ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಮದುವೆ ಮಾಡಿಕೊಳ್ಳಲೆಂದು […]

ಮೈಸೂರು – ಮನಸೂರೆಗೊಂಡ ಸಂಗೀತ ಕಛೇರಿಗಳು

ಎಂಟನೆಯ ಕ್ರಾಸ್ ಗಣೇಶ ಸಂಗೀತ ಮಹೋತ್ಸವದ ಆರಂಭವು ಎಷ್ಟು ಸೊಗಸಾಗಿದ್ದಿತೋ ಅಂತ್ಯವೂ ಅಷ್ಟೇ ಸಂಗೀತಮಯವಾಗಿತ್ತು. ಅದರ ಕೊನೆಯ ಎರಡು ದಿನಗಳು ಎರಡು ಭರ್ಜರಿ ಶಾಸ್ತ್ರೀಯ ಸಂಗೀತ ಕಛೇರಿಗಳು ಮಹೋತ್ಸವಕ್ಕೆ ಉತ್ತಮ ಅಂತ್ಯ ನೀಡಿ ಪರದೆಯನ್ನು ಎಳೆದವು. ಸೆ.13 ರಂದು ವಿದ್ವಾನ್ ಟಿ.ಎಂ.ಕೃಷ್ಣ […]