Need help? Call +91 9535015489

📖 Print books shipping available only in India. ✈ Flat rate shipping

ನವರಾತ್ರಿ ರಂಗೋತ್ಸವ–2019 ನಾಳೆಯಿಂದ

ಮೈಸೂರು: ರಂಗಾಯಣ ಈ ಬಾರಿಯೂ ನವರಾತ್ರಿ ರಂಗೋತ್ಸವ–2019 ಆಯೋಜಿಸಿದ್ದು, ಸೆ.29ರಿಂದ ಅ.7ರವರೆಗೂ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಸಲಿದೆ ಎಂದು ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು. ರಂಗಾಯಣದ ಶೂದ್ರ ತಪಸ್ವಿ ನಾಟಕದೊಂದಿಗೆ ರಂಗೋತ್ಸವ ಆರಂಭವಾಗಲಿದೆ. ಇದೇ ದಿನ ಬೆಂಗಳೂರಿನ […]

ಸಮಾನತೆ ಸಾರುವ ಈಕ್ವಲ್‌ ರಂಗ ಉತ್ಸವ

ಕ ಲೆ, ನಾಟಕ, ಸಾಹಿತ್ಯ, ಸಂಗೀತ ಮೂಲಕ ಸಮಾನತೆಯನ್ನು ಸಾರುವ ವಿಭಿನ್ನ ‘ಈಕ್ವಲ್‌’ ರಂಗಭೂಮಿ ಹಾಗೂ ಕಲಾ ಉತ್ಸವ ರಂಗಶಂಕರದಲ್ಲಿ ನಡೆಯಲಿದೆ. ‘ಈಕ್ವಲ್- ವಾಯ್ಸಸ್ ಫಾರ್ ಕಾಮನ್ ಹ್ಯೂಮ್ಯಾನಿಟಿ (ಮಾನವೀಯತೆಗಾಗಿ ಧ್ವನಿ)’ ಎಂಬ ಘೋಷವಾಕ್ಯದಡಿ ಸೆ.13ರಿಂದ 15ರವರೆಗೆ ಈ ಉತ್ಸವ ನಡೆಯಲಿದೆ. […]

“ರಂಗನಾಯಕಿ ಇನ್ನಿಲ್ಲ”,

ಹಿರಿಯ ರಂಗಭೂಮಿ ನಟಿ ರಂಗನಾಯಕಮ್ಮ ಅವರು ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.ರಂಗನಾಯಕಮ್ಮ ಅವರಿಗೆ 80 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿಈಚೆಗೆ ಮೈಸೂರಿನ ತಮ್ಮ ಪುತ್ರಿಯ ಮನೆಯಲ್ಲಿದ್ದರು. ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದ ಅವರಿಗೆ ಇತ್ತೀಚೆಗೆ ಉಸಿರಾಟದಲ್ಲಿ ತೊಂದರೆ […]

“ಬೌದ್ಧಿಕ ಚೈತನ್ಯ ಕೊಟ್ಟ ರಂಗಭೂಮಿ”

ಹುಟ್ಟಿದ್ದು ಬಾಗಲಕೋಟೆ, ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಧಾರವಾಡ. ಬಾಳ ಸಂಗಾತಿಯ ಆಯ್ಕೆ ಹಾಗೂ ಜೀವನ ಸಾಗಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ನದಿ ಎಲ್ಲಿಯೋ ಹುಟ್ಟಿ, ಮತ್ತೆಲ್ಲಿಯೋ ಹರಿದು ಸಮುದ್ರ ಸೇರುವ ತೆರದಿ ಮಹಿಳೆಯರ ಬದುಕು. ಹೀಗೆಂದು ಹೇಳಿದವರು ಲೇಖಕಿ, ರಂಗ […]

ಹಿರಣ್ಣಯ್ಯ ಹೆಸರು ಹೇಳದಿದ್ದರೆ ರಂಗಭೂಮಿ ಚರಿತ್ರೆಯೇ ಅಪೂರ್ಣ”

“ತೆರೆ ಯಾವುದೇ ಇರಲಿ ಮಾಸ್ಟರ್ ಮಾತು ಮಾತ್ರ ಖರೇ. ಅಷ್ಟು ಮಾತ್ರವಲ್ಲ ಅದು ‘ತೆರೆ’ದ ಮನದ ಮಾತು. ಅಂತೆಯೇ ರಂಗಭೂಮಿ ಚರಿತ್ರೆಯಲ್ಲಿ ಮಾಸ್ಟರ್‌ಗೆ ವಿಶಿಷ್ಟ ಸ್ಥಾನ.”, ಅಪ್ಪ ಕೆ. ಹಿರಣ್ಣಯ್ಯ, ಮಗ ಮಾಸ್ಟರ್ ಹಿರಣ್ಣಯ್ಯ. ಈ ಎರಡೂ ಹೆಸರು ಹೇಳದಿದ್ದರೆ ಕನ್ನಡ […]

ಮುಖವಾಡಗಳ ಚಿತ್ತಾರವೇ ‘ಮಹಾಭಾರತ’

ಮುಖವಾಡಗಳ ಚಿತ್ತಾರವೇ ‘ಮಹಾಭಾರತ’ ಯುದ್ಧದ ಮೂಲ ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಮೂಲಭಾರತದ ಕಥೆಯ ಆಯ್ದ 15 ಪಾತ್ರಗಳ ಮೂಲಕ ಕಟ್ಟಿಕೊಡುವ ಒಂದು ಪ್ರಯತ್ನವಾಗಿ ‘ಮಹಾಭಾರತ’ ನಾಟಕ ಮೂಡಿಬಂದಿದೆ. ನಾಟಕದ ಆರಂಭ ತೊಗಲುಗೊಂಬೆಯಾಟದ ಮೂಲಕ ಬಿತ್ತರಿಸಿದ ರೀತಿ ರಂಗಕ್ಕೆ ಹೊಸತನ […]

ರಂಗ ಸಂಗೀತವೇ ನನ್ನುಸಿರು…

ರಂಗ ಸಂಗೀತವೇ ನನ್ನುಸಿರು… ವರ್ಷಗಟ್ಟಲೇ, ದಶಕಗಟ್ಟಲೆ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಮತ್ತು ಬದುಕಿನ ಆಪ್ತ ಕ್ಷಣಗಳನ್ನು ‘ ನಾ ಕಂಡ ಬದುಕು’ ಅಂಕಣದಲ್ಲಿ ಮೆಲುಕು ಹಾಕಿದ್ದಾರೆ. ಹಿರಿಯ ರಂಗಕರ್ಮಿ ಆರ್. […]

ಕಟ್ಯಾರ್‌ ಕಾಳಜತ್‌ ಘುಸಲಿ

ಕಟ್ಯಾರ್‌ ಕಾಳಜತ್‌ ಘುಸಲಿ ಭಾರತದಲ್ಲಿ ಸಂಗೀತ ಪ್ರಧಾನ ನಾಟಕಗಳ ದೊಡ್ಡ ಪರಂಪರೆಯೇ ಇದೆ. ಅದರಲ್ಲಿಯೂ ಕಂಪೆನಿ ನಾಟಕಗಳಲ್ಲಂತೂ ಪ್ರಮುಖ ಪಾತ್ರಧಾರಿಗಳಿಗೆ ಅಭಿನಯಕ್ಕಿಂತ ಗಾಯನಕಲೆಯೇ ಹೆಚ್ಚು ಮುಖ್ಯವಾಗಿತ್ತು. ಹಾಗೆಯೇ ರಂಗಭೂಮಿಯಲ್ಲಿ ಯಶಸ್ಸು ಗಳಿಸಿದ ನಾಟಕಗಳನ್ನು ಸಿನಿಮಾ ಮಾಧ್ಯಮಗಳಿಗೆ ಅಳವಡಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ. […]