Need help? Call +91 9535015489

📖 Print books shipping available only in India. ✈ Flat rate shipping

“ಆತ್ಮಶುದ್ಧಿಯ ಪ್ರತೀಕ ಈದುಲ್‌ ಫಿತ್ರ್”,

ಮುಮುಸ್ಲಿಮರು ಆಚರಿಸುವ ಹಬ್ಬಗಳು ಎರಡು ಮಾತ್ರ. ರಂಜಾನ್‌ ತಿಂಗಳ ಉಪವಾಸದ ಕೊನೆಯಲ್ಲಿ ಆಚರಿಸುವ ‘ಈದುಲ್ ಫಿತ್ರ್’ ಮತ್ತು ಇಸ್ಲಾಮಿಕ್‌ ಕ್ಯಾಲೆಂಡರಿನ ಕೊನೆಯ ತಿಂಗಳು ದುಲ್‌ ಹಜ್ಜ್‌ 10ರಂದು ಆಚರಿಸುವ ‘ಈದುಲ್‌ ಅಝ್ಹಾ’ ಅಥವಾ ಬಕ್ರೀದ್.ಇದೀಗ ರಂಜಾನ್‌ ತಿಂಗಳು ಕೊನೆಯ ಹಂತ ತಲುಪಿದ್ದು, […]

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು!

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು! ನನಗೆ ಗೊತ್ತಿರುವ ಉದ್ಯಮಿಯೊಬ್ಬರು ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿದ್ದರು. ದೇಶವಿದೇಶ ಸುತ್ತುತ್ತಿದ್ದರು. ತಾವೇ ಆಫೀಸಿನಲ್ಲಿ ಕೂತು ಅಕೌಂಟ್ಸು ನೋಡುತ್ತನಿ, ಸರಿಯಾಗಿ ಕಸ ಗುಡಿಸಿದ್ದಾರಾ ಅಂತ ಗಮನಿಸುತ್ತ, ಯಾರು ರಜೆ ಹಾಕಿದ್ದಾರೆ ಅನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತ, ಆಫೀಸಿಗೆ ಬಂದವರೊಂದಿಗೆ […]

ಪರೀಕ್ಷೆ – ಅಂಕ – ಫಲಿತಾಂಶ

ಪರೀಕ್ಷೆ – ಅಂಕ – ಫಲಿತಾಂಶ ಏನ್ರೀ ನಿಮ್ಮ ಮಗ ಎಷ್ಟು Time ವೇಸ್ಟ್ ಮಾಡ್ತಾನಲ್ಲಾ? ಯಾವಾಗ ನೋಡಿದ್ರು ಹೊರಗೇ ಇರ್ತಾನೆ? ಇಲ್ಲಾಂದ್ರೆ ಬರೇ ಆಟ ಆಡ್ತಿರ್ತಾನೆ. ನೀವು ಅವನಿಗೆ ಬಿಡುವು ಸಿಗದಂಗೆ ಟ್ಯೂಷನ್ ಗೀಷನ್ ಹಾಕಿಲ್ಲ ನೋಡ್ರಿ ಅದಕ್ಕೆ. ಹಿಂಗ ಬಿಟ್ರೆ […]

ಸಹಿ ಇದ್ದರೆ ಮಾತು

ಸಹಿ ಇದ್ದರೆ ಮಾತು ಇತ್ತೀಚಿನ ಘಟನೆಗಳನ್ನು, ಮಾರ್ಚ್ ಮಾಸದ ಒತ್ತಡಗಳನ್ನ, ಭಾಗ್ಯಗಳ ಮೂಟೆ ಮುಗಿದಾಗ, ಖಜಾನೆಗಳೆಲ್ಲ ಖಾಲಿಯಾಗುತ್ತಿದ್ದಂತೆಯೇ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಾಗ, ಎಲ್ಲವನ್ನು ಗಮನಿಸುತ್ತಿದ್ದ ಹಾಗೆಯೇ ಮರಾಠಿ ಮತ್ತು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದ ಯಶವಂತರ ಸಹಿ ರೆ ಸಹಿ […]

ದಯಾಮರಣವೋ ಪ್ರಿಯ ಮರಣವೋ

ದಯಾಮರಣವೋ ಪ್ರಿಯ ಮರಣವೋ ಒಮ್ಮೊಮ್ಮೆ ಕಾಕತಾಳೀಯ ಎನಿಸುವಷ್ಟು ಘಟನೆಗಳು ಜರುಗಿಬಿಡುತ್ತವೆ. ಹೋದ ವಾರ ನನ್ನದೇ “ಸಾವಿನ ಹಿಂದಿನ ಗೌಪ್ಯತೆ” ಅಂತ ಅಂಕಣ ಪ್ರಕಟವಾದ ಎರಡೇ ದಿನದಲ್ಲಿ ಸುಪ್ರೀಂ ಕೋರ್ಟ್ ದಯಾಮರಣ ಕುರಿತಾದ ತನ್ನ ಅಭಿಪ್ರಾಯ ಮತ್ತು ವಾದಿಯ ಪರ ನಿರ್ಣಯ ನೀಡಿ […]

ನಾವು ಮಹಿಳೆಯರು; ಛಲವಿರಲಿ

ನಾವು ಮಹಿಳೆಯರು; ಛಲವಿರಲಿ ‘ಹ್ಯಾಪಿ ವುಮೆನ್ಸ್ ಡೇ’ ಅಂತ ನಾವೆಲ್ಲರೂ ಅಲಂಕಾರಿಕವಾಗಿ ಕೈ ಕುಲುಕಿ ಅಪ್ಪಿಕೊಂಡು ಶುಭಕೋರುತ್ತೇವೆ. ಹಿಂದಿನ ದಿನದಿಂದಲೇ ನಾವು ಎಂಥ ಬಟ್ಟೆ ಧರಿಸಬೇಕು ಎಂಬ ತಯಾರಿಯೂ ಇಲ್ಲದಿಲ್ಲ. ಅಪ್ಪ, ಅಣ್ಣ, ತಮ್ಮ, ಪತಿ, ಸಂಬಂಧಿಕರಿಂದ ಕೊಡುಗೆಯ ನರೀಕ್ಷೆಯಲ್ಲಿರುವವರನ್ನು ಗಮನಿಸಿದ್ದೇನೆ. […]

ಇದು ಎಂಥಾ ಲೋಕವಯ್ಯಾ

ಇದು ಎಂಥಾ ಲೋಕವಯ್ಯಾ 1980ರಲ್ಲಿ ಅನಂತನಾಗ್ ಅಭಿನಯಿಸಿದ “ನಾರದ ವಿಜಯ” ಸಿನಿಮಾದ ಚಿ. ಉದಯಶಂಕರ್ ರಚಿತ ಏಸುದಾಸ ಹಾಡಿದ ಹಾಡು “ಇದು ಎಂಥಾ ಲೋಕವಯ್ಯಾ.. ಹೊಸತನವ ಕೊಡುವ, ಹೊಸ ವಿಷಯ ಅರಿವ… ಬಯಕೆ ತರುವ… ಸುಖವ ಅರಸಿ ಅಲೆದಾಡುವ. ಹೊಸದನ್ನ ದಿನವೂ […]

ಯಾಕ ಹಿಂಗ?

ಯಾಕ ಹಿಂಗ? ನನಗ ಅನಿಸಿದ ಹಂಗ ಭಾಳ ಜನರಿಗೆ ದಿನನಿತ್ಯದ ಕೆಲಸದಾಗ ಯಾವುದರ ಸಂಗತಿ ನಮಗ ಸರಿ ಬರಲಿಲ್ಲ ಅಂದರ “ಯಾಕ ಹಿಂಗ?” ಅನ್ನೋ ಪ್ರಶ್ನೆ ರೂಪದ ವಾಕ್ಯ ನಮ್ಮ ಮನಸಿನಾಗ ಭಾಳ ಕಾಡತದ. ಇದು ಎಲ್ಲರ ಅನುಭವಕ್ಕ ಬಂದ ಸಂಗತಿ. […]

ಚಂಪಾ ಕಲಿ ಸಾಹಿತ್ಯ ಸಂಭ್ರಮ

ಚಂಪಾ ಕಲಿ ಸಾಹಿತ್ಯ ಸಂಭ್ರಮ ಬಂಗಾಲಿ ಸಿಹಿ ತಿಂಡಿಗಳಲ್ಲಿ ಚಂಪಾಕಲಿ ಒಂದು. ರಸಗುಲ್ಲಾದ ಹಾಗಿದ್ದರೂ ಅಲ್ಲ. ಸಂಪಿಗೆ ಹಾಗೂ ಮಾಡಬಹುದಾದರೂ ಸಂಪಿಗೆ ಅಲ್ಲ. ಕಲಿ ಅಂದರೆ ಬಹಳ ಅರ್ಥಗಳನ್ನು ಹೇಳಬಹುದು. ವೀರ, ಶೂರ, ಧೀರ, ತಿಳಿದುಕೊಳ್ಳುವ ಕ್ರಿಯೆ, ಜ್ಞಾನ ಗ್ರಹಿಕೆ, ಇತ್ಯಾದಿಗಳು. […]