Your Cart

Need help? Call +91 9535015489

📖 Print books shipping available only in India. ✈ Flat rate shipping

ವಿವಿಡ್ಲಿಪಿ ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!”

ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!” ನಮ್ಮೊಡನೆ ಮಾತನಾಡುವವರು – ಪತ್ರಕರ್ತ ಶ್ರೀ. ಅನಂತ ಚಿನಿವಾರ್ ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕರಾಗಿ ದುಡಿದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗಳಲ್ಲಿ ಅನುಭವ ಪಡೆದುಕೊಂಡಿದ್ದವರು. “ಅತ್ತ ಇತ್ತಗಳ ಸುತ್ತ”, “ಗೇಮ್, ಹಾಗೂ “ಹೋರಾಟದ ಬದುಕು” ಎಂಬ ಅಂಕಣಗಳಿಂದ, ಮತ್ತು ‘ಹೇ ರಾಮ್’ ಎಂಬ ನಾಟಕದಿಂದ ಬರಹಗಾರರಾಗಿಯೂ ಗುರುತಿಸಿಕೊಂಡವರು. ದಿನಾಂಕ: ೨ ಮೇ […]

ಶ್ರೀ ಎಸ್ ಎಲ್ ಭೈರಪ್ಪ – ಯು.ಕೆ. ಕನ್ನಡಿಗರೊಂದಿಗೆ ಸಾಹಿತ್ಯ ಚರ್ಚೆ

ಯು.ಕೆ – ಅಕ್ಟೋಬರ್ ೬, ೨೦೧೯ ರಂದು ನಡೆದ “ಶ್ರೀ ಎಸ್.ಎಲ್.ಭೈರಪ್ಪ ಹಾಗೂ ಯು.ಕೆ. ಕನ್ನಡಿಗರೊಂದಿಗಿನ ಸಾಹಿತ್ಯ ಚರ್ಚೆ” ಸಂವಾದ –  ಶ್ರೀ. ಎಸ. ಎಲ್. ಭೈರಪ್ಪ ಅವರೊಂದಿಗೆ ಶ್ರೀ. ಶತಾವಧಾನಿ ಗಣೇಶ್ ಅವರಿಂದ ಶ್ರೀ. ಎಸ. ಎಲ್. ಭೈರಪ್ಪ ಮತ್ತು ಅವರ ಕೃತಿಗಳ ಬಗ್ಗೆ ಮಾತು ಶ್ರೀ. ಗಿರೀಶ್ ಭಟ್ ಅವರಿಂದ ಕೃತಿಗಳ ಅವಲೋಕನ ಲಂಡನ್ ಕನ್ನಡ ಸಾಹಿತ್ಯ ಪ್ರೇಮಿಗಳಿಂದ ಶ್ರೀ. ಎಸ. ಎಲ್. ಭೈರಪ್ಪ ಕೃತಿಗಳ ಒಳನೋಟ

ಆವರಣ ೫೦! ಮತ್ತು ಕಥೆ -ಕಾದಂಬರಿಗಳ ಹಬ್ಬ

ಎಸ ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಮತ್ತು ಸ್ನೇಹ ಪ್ರತಿಷ್ಠಾನ, ಧಾರವಾಡ ಆಯೋಜಿಸಿರುವ ಒಂದು ವಿಶೇಷ ಕಾರ್ಯಕ್ರಮ! ೨೫ – ೮ – ೨೦೧೯

ವಸಂತ ವ್ಯಾಖ್ಯಾನ ಮಾಲೆ-೪

ವಸಂತ ವ್ಯಾಖ್ಯಾನ ಮಾಲೆ-೪ “ಅಲ್ಲಮಪ್ರಭು” ವಚನ ಚಿಂತನೆ ವಿಶೇಷ ಉಪನ್ಯಾಸ : ಡಾ ಗುರುರಾಜ ಕರ್ಜಗಿ ಅವರಿಂದ

ವಸಂತ ವ್ಯಾಖ್ಯಾನ ಮಾಲೆ -೩

ಅಕ್ಕಮಹಾದೇವಿ ಜೀವನ ಮತ್ತು ವಚನಗಳು ಪ್ರವಚನಕಾರರು : ಡಾ.ವೀಣಾ ಬನ್ನಂಜೆ ದಿನಾಂಕ ೧೨,೧೩, ೧೪ ಏಪ್ರಿಲ್ ೨೦೧೯ ರಂದು ಸ್ನೇಹ ಪ್ರತಿಷ್ಠಾನ ಮತ್ತು ಪ್ರೀಮಿಯರ್ ಸಿಟಿಜನ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮ.

ಶಿಶಿರ ರಂಗೋತ್ಸವ ಭಾಗ – 2

ಅಭಿನಯ ಭಾರತಿ, ಧಾರವಾಡ ವಿಶ್ವಭೂಮಿ ದಿನಾಚರಣೆ ೨೦೧೯ ರ ಅಂಗವಾಗಿ ನಡೆದ ಶಿಶಿರ ರಂಗೋತ್ಸವ ೨೭ ಮಾರ್ಚ್ ೨೦೧೯ ರಂದು ನಡೆದ ರಂಗಪ್ರಯೋಗ : ರಾವಿ ನದಿಯ ದಂಡೆಯಲ್ಲಿ ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಅಭಿನಯಭಾರತಿ ರಂಗ ಪ್ರಶಸ್ತಿ ೨೦೧೯ ಕಾರ್ಯಕ್ರಮ.

ಶಿಶಿರ ರಂಗೋತ್ಸವ, ಭಾಗ – 1

ಅಭಿನಯ ಭಾರತಿ, ಧಾರವಾಡ ವಿಶ್ವಭೂಮಿ ದಿನಾಚರಣೆ ೨೦೧೯ ರ ಅಂಗವಾಗಿ ನಡೆದ ಶಿಶಿರ ರಂಗೋತ್ಸವ ೨೬ ಮಾರ್ಚ್ ೨೦೧೯ ರಂದು ನಡೆದ ರಂಗಪ್ರಯೋಗಗಳು : ನೃತ್ಯಗಾಥಾ, ಊರ್ಮಿಳಾ, ನನ್ನೊಳಿಗಿನ ಅವಳು

ಬಸವರಾಜ ಕಟ್ಟಿಮನಿ ಕಾದಂಬರಿ , ಕಥೆ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭ ಹಾಗೂ ಯುವ ಸಾಹಿತ್ಯ ಪುರಸ್ಕಾರ ಸಮಾರಂಭ

ದಿನಾಂಕ : ೦೪.೧೧.೨೦೧೮ ರಂದು ಗೋಕಾಕನಲ್ಲಿ ನಡೆದ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಬಸವರಾಜ ಕಟ್ಟಿಮನಿ ಕಾದಂಬರಿ , ಕಥೆ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭ ಹಾಗೂ ಯುವ ಸಾಹಿತ್ಯ ಪುರಸ್ಕಾರ ಸಮಾರಂಭ