Your Cart

Need help? Call +91 9535015489

📖 Print books shipping available only in India. ✈ Flat rate shipping

ವಿವಿಡ್ಲಿಪಿ ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!”

ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!” ನಮ್ಮೊಡನೆ ಮಾತನಾಡುವವರು – ಪತ್ರಕರ್ತ ಶ್ರೀ. ಅನಂತ ಚಿನಿವಾರ್ ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕರಾಗಿ ದುಡಿದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗಳಲ್ಲಿ ಅನುಭವ ಪಡೆದುಕೊಂಡಿದ್ದವರು. “ಅತ್ತ ಇತ್ತಗಳ ಸುತ್ತ”, “ಗೇಮ್, ಹಾಗೂ “ಹೋರಾಟದ ಬದುಕು” ಎಂಬ ಅಂಕಣಗಳಿಂದ, ಮತ್ತು ‘ಹೇ ರಾಮ್’ ಎಂಬ ನಾಟಕದಿಂದ ಬರಹಗಾರರಾಗಿಯೂ ಗುರುತಿಸಿಕೊಂಡವರು. ದಿನಾಂಕ: ೨ ಮೇ […]

ಕನ್ನಡ ಸಾಹಿತ್ಯದ ಮಹಾನ್ ವ್ಯಕ್ತಿಗಳ ಪರಿಚಯ – ಡಾ. ಕಮಲಾ ಹಂಪನಾ ಅವರಿಂದ ” ದಾನಚಿಂತಾಮಣಿ ಅತ್ತಿಮಬ್ಬೆ ಪರಿಚಯ” ಕಾರ್ಯಕ್ರಮ

ಅತ್ತಿಮಬ್ಬೆಯು ಪ್ರಾಚೀನ ಕರ್ನಾಟಕದ ಪ್ರಸಿದ್ಧ ಮಹಿಳೆ, ಅವರ ಕನ್ನಡ ಸಾಹಿತ್ಯದ ಸೇವೆ ಮಹತ್ತರವಾದ್ದದ್ದು. ಅತ್ತಿಮಬ್ಬೆಯು ಹತ್ತನೆಯ ಶತಮಾದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದ್ದಳು. ಆಕೆಯ ಆಶ್ರಿತರಲ್ಲಿ ಒಬ್ಬನಾದ ಮಹಾಕವಿ ರನ್ನನು ತನ್ನ ‘ಅಜಿತಪುರಾಣ’ದಲ್ಲಿ ಅತ್ತಿಮಬ್ಬೆಯನ್ನು ತುಂಬು ಮನಸ್ಸಿನಿಂದ ಪ್ರಶಂಸಿದ್ದಾನೆ. ಪೊನ್ನನ ‘ಶಾಂತಿಪುರಾಣ’ದ ಒಂದು ಸಾವಿರ ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು. ಕನ್ನಡ ಸಾಹಿತ್ಯವನ್ನು ಪುನರುಜ್ಜೀವಿಸಿದ ಪುಣ್ಯಮೂರ್ತಿ ಪರೋಪಕಾರದಲ್ಲಿ ಮಗ್ನವೂ ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ‘ದಾನಚಿಂತಾಮಣಿ’ […]

“ಬಿಂಬ— ಆ ತೊಂಬತ್ತು ನಿಮಿಷಗಳು”

ಕಾರ್ಯಕ್ರಮ: “ಬಿಂಬ— ಆ ತೊಂಬತ್ತು ನಿಮಿಷಗಳು” ಚಲನಚಿತ್ರ ಪ್ರದರ್ಶನ ಮತ್ತು ಶ್ರೀನಿವಾಸ್ ಪ್ರಭು ಅವರೊಡನೆ ಮಾತುಕತೆ ದಿನಾಂಕ: ೧೮ ಏಪ್ರಿಲ್ ೨೦೨೦, ಶನಿವಾರ ಸಮಯ: ಯು ಕೆ ಸಮಯ ಮಧ್ಯಾಹ್ನ ೧.೩೦ – ೪.೦೦ ಗಂಟೆಗೆ , ಭಾರತೀಯ ಸಮಯ ಸಾಯಂಕಾಲ ೬.೦೦ – ೮.೩೦ ಗಂಟೆಗೆ ಸ್ಥಳ-Cisco WebEx, ಹೆಚ್ಚಿನ ವಿವರಕ್ಕೆ: https://vividlipi.com/events/ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl ಶ್ರೀನಿವಾಸ ಪ್ರಭು ಕನ್ನಡ ಕಿರು ತೆರೆ, ರಂಗಭೂಮಿ ಮತ್ತು ಚಿತ್ರರಂಗದ ಪರಿಚಿತ ಹೆಸರು, ನ್ಯಾಷನಲ್ ಸ್ಕೂಲ್ ಆಫ್ […]

 ವಾಲಿ ವಧೆ 

ಯಥೋ ಭಾವೊಸ್ತತೋ ರಸಃ ;  ಅಶ್ವಘೋಷ ಥಿಯೇಟರ್ ಟ್ರಸ್ಟ್ ;  ಶ್ರೀ ಗಜಾನನ ಯುವಕ ಮಂಡಳಿ:- ಶೇಷಗಿರಿ ಹಾನಗಲ್  ತಾ | | ಅಭಿನಯಿಸುವ  ಕುವೆಂಪು ವಿರಚಿತ ‘ ಶ್ರೀ ರಾಮಾಯಣ ದರ್ಶನಂ ‘ ಆಧಾರಿತ ನಾಟಕ;-              ವಾಲಿ ವಧೆ  ನಿರ್ದೇಶನ : ಗಣೇಶ್ ಎಂ ಉಡುಪಿ   ದಿನಾಂಕ:ಮಾರ್ಚ ೨೯,ಭಾನುವಾರ;ಸ್ಥಳ:ಕೆ ಎಚ್ ಕಲಾಸೌಧ ಹನುಮಂತನಗರ ಬೆಂಗಳೂರು; ಎರೆಡು ಪ್ರದರ್ಶನಗಳು:ಬೆಳಿಗ್ಗೆ ೧೧.೩೦ಕ್ಕೆ; ಸಂಜೆ: ೭.೩೦ಕ್ಕೆ;   ಪ್ರವೇಶ ದರ:ರೂ.೨೦೦/- Sponsors:ಕನ್ನಡ ಲೋಕ ; VIVIDLIPI […]

ಕಿತ್ತೂರು ಸಂಸ್ಥಾನ : ದಾಖಲೆಗಳು ಸಂಪುಟ – ೧ ಬಿಡುಗಡೆ ಸಮಾರಂಭ

ಬಸವರಾಜ ಕಟ್ಟಿಮನಿ , ಪ್ರತಿಷ್ಠಾನ , ಬೆಳಗಾವಿ:-ಕಿತ್ತೂರು ಸಂಸ್ಥಾನ ದಾಖಲೆಗಳ ಶೋಧ – ಅನುವಾದ – ಪ್ರಕಟಣ ಯೋಜನೆ- ಸಹಯೋಗ ಕರ್ನಾಟಕ ವಿದ್ಯಾವರ್ಧಕ ಸಂಘ , ಧಾರವಾಡ ಕಿತ್ತೂರು ಸಂಸ್ಥಾನ : ದಾಖಲೆಗಳು ಸಂಪುಟ – ೧  ಬಿಡುಗಡೆ ಸಮಾರಂಭ ಗ್ರಂಥ ಬಿಡುಗಡೆ : ಶ್ರೀ ಎಸ್ . ರಂಗಪ್ಪ , ಎಫ್ . ಸಿ . ಎ . ಕ . ಆ . ಸೇ ನಿರ್ದೆಶಕರು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ , […]

ಪುಸ್ತಕಗಳ ಬಿಡುಗಡೆ

ಪಲ್ಲವ ಪ್ರಕಾಶನ- ಬಯಲು ಬಳಗ :- ನಟರಾಜ್ ಹುಳಿಯಾರ್ ಅವರ ಪುಸ್ತಕಗಳ ಬಿಡುಗಡೆ:- ಮುಂದಣ ಕಥನ- ನಾಟಕ ; ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು ಕಥಾ ಸಂಕಲನ – ಮರು ಮುದ್ರಣ ; ಮತ್ತೊಬ್ಬ ಸರ್ವಾಧಿಕಾರಿ ಕಥಾ ಸಂಕಲನ – ಮರು ಮುದ್ರಣ ಪುಸ್ತಕ ಬಿಡುಗಡೆ ಡಾ . ಬಂಜಗೆರೆ ಜಯಪ್ರಕಾಶ್ , ಕವಿಗಳು , ಸಂಸ್ಕೃತಿ ಚಿಂತಕರು ; ನಾಟಕ ಭಾಗಗಳ ಮಂಡನೆ ಮಾಲತೇಶ್ ಬಡಿಗೇರ್, ರಂಗ ನಿರ್ದೇಶಕರು ; ನಾಟಕದ ಹಾಡುಗಳ ಮಂಡನೆ : […]

ಜೀಕೆ ಮಾಸ್ತರರ ಪ್ರಣಯ ಪ್ರಸಂಗ

ವಿಶ್ವಪಥ ಕಲಾ ಸಂಗಮ ( ರಿ ):- ಡಾ . ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ರಂಗಪ್ರಯೋಗ:- ”ಜೀಕೆ ಮಾಸ್ತರರ ಪ್ರಣಯ ಪ್ರಸಂಗ” . . an age bar love story ರಂಗರೂಪ – ವಿನ್ಯಾಸ – ನಿರ್ದೇಶನ ಭಾಸ್ಕರ್ ನೀನಾಸಂ ಸಂಗೀತ: ಸತ್ಯ ರಾಧಾಕೃಷ್ಣ ;    ದಿನಾಂಕ: 7ಮಾರ್ಚ್ 2020 ಶನಿವಾರ ಸಮಯ : ಸಂಜೆ 7 : 30ಕ್ಕೆ ;  ಸ್ಥಳ:  ಕೆ . ಹೆಚ್ . ಕಲಾಸೌಧ , ಹನುಮಂತನಗರ […]

ಐದು ಪುಸ್ತಕಗಳ ಲೋಕಾರ್ಪಣೆ ಮತ್ತು ಕಾವ್ಯ ಸಂಧ್ಯಾ ಕಾರ್ಯಕ್ರಮ

ರೋಟರಿ ಸಂಸ್ಥೆ  ಹೊಸಪೇಟೆ, ಮತ್ತು ಕರ್ನಾಟಕ ಕಲಾಭಿಮಾನಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ಯಾಜಿ ಪ್ರಕಾಶನವು ಪ್ರಕಟಿಸಿರುವ ಐದು ಪುಸ್ತಕಗಳ ಲೋಕಾರ್ಪಣೆ ಮತ್ತು ‘ ಕಾವ್ಯ ಸಂಧ್ಯಾ ‘ ಕಾರ್ಯಕ್ರಮ:- ಪುಸ್ತಕ ಲೋಕಾರ್ಪಣೆ : ಡಾ . ಎಚ್ . ಎಸ್ . ವೆಂಕಟೇಶಮೂರ್ತಿ ಹಿರಿಯ ಕವಿಗಳು , ಅಖಿಲ ಭಾರತ 85ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಅಧ್ಯಕ್ಷತೆ : ಡಾ . ಸ . ಚಿ . ರಮೇಶ ಮಾನ್ಯ ಕುಲಪತಿಗಳು , ಕನ್ನಡ ವಿಶ್ವವಿದ್ಯಾಲಯ […]

ವಸಂತ ವ್ಯಾಖ್ಯಾನ ಮಾಲೆ – ೪

ಸ್ನೇಹ ಪ್ರತಿಷ್ಠಾನ , ಧಾರವಾಡ:-          ವಸಂತ ವ್ಯಾಖ್ಯಾನ ಮಾಲೆ – ೪ ಮಾನ್ಯರೆ . ವಂದನೆಗಳು . ಗುರುವಾರ , ದಿನಾಂಕ ೫ನೇ ಮಾರ್ಚ೨೦೨೦ ರಂದು – “ ಬಸವೇಶ್ವರರು “ ಶುಕ್ರವಾರ , ದಿನಾಂಕ ೬ನೇ ಮಾರ್ಚ೨೦೨೦ ರಂದು “ ಅಕ್ಕಮಹಾದೇವಿ ” . ಶನಿವಾರ , ದಿನಾಂಕ ೭ನೇ ಮಾರ್ಚ೨೦೨೦ ರಂದು “ ಅಲ್ಲಮಪ್ರಭು. ಪ್ರವಚನಕಾರರು : ಡಾ ! ವೀಣಾ ಬನ್ನಂಜೆ. ವೇಳೆ : ಪ್ರತಿದಿನ ಸರಿಯಾಗಿ ಸಂಜೆ […]