ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ […]
Category: ಪಾಕಪದ್ಧತಿ ಮತ್ತು ಭಕ್ಷ್ಯಗಳು
ಅಳ್ಳಿಟ್ಟು ಅರಳ್ಳಿಟ್ಟು
ಅಳ್ಳಿಟ್ಟು– ಇದು ಉತ್ತರಕರ್ನಾಟಕದ ಸುಪ್ರಸಿದ್ಧವಾದ ತಿಂಡಿ ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರು ಅನಾದಿಕಾಲದಿಂದಲೂ ತಿನ್ನುತ್ತಾ ಬಂದಾರ.ಇದು ಅಳ್ಳಿನ ಜೊಳದಿಂದ ಮಾಡಿದ ಪದಾರ್ಥ. ಇದನ್ನ ಹ್ಯಂಗ ಮಾಡುದಪಾ ಅಂದ್ರ?ಮೊದಲು ಅಳ್ಳೀನ ಜೋಳ ನೀರಾಗ ಹಾಕಿ ಹತ್ತಿಪ್ಪತ್ತು ನಿಮಿಷ ಕುದಿಸಿ ನೀರಿನಿಂದ ಹೊರಗ ತಗಿಬೇಕು,ನೀರನ್ನ ಎಲ್ಲಾ […]
ಭಯ್ಯಾ… ಪ್ಲೇಟ್ ಪಾನಿಪುರಿ
ಭಯ್ಯಾ… ಪ್ಲೇಟ್ ಪಾನಿಪುರಿ ಹೌದ್ರೀ, ಧಾರವಾಡದಾಗ ಮೂರು ಸಂಜೆ ಆತು ಅಂದ್ರ ಮಂದಿ ಭಯ್ಯಾ… ಪ್ಲೇಟ್ ಪಾನಿಪುರಿ. ಭಯ್ಯಾ… ಒಂದು ಭೇಲ್ ಪುರಿ ಅಂತ ಪಾನಿಪುರಿ ಗಾಡಿ ಮುಂದ ಮುಕರಿರತಾರ ನೋಡ್ರಿ. ಹೌದ್ರೀ, ಆ ರಾಜಸ್ತಾನ ಮಂದಿ ಏನ […]