Your Cart

Need help? Call +91 9535015489

📖 Print books shipping available only in India. ✈ Flat rate shipping

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?-ಭಾಗ 3 ಭಾಗ 3:- ಪಿತೂರಿ ಸಿದ್ಧಾಂತ ಅಥವಾ ಕಾನ್ಸ್ಪಿರೆಸಿ ಥಿಯರಿ ಎಂದರೇನು? ಆಂಗ್ಲ ಮಾಹಿತಿಯ ಕನ್ನಡ ಅನುವಾದ! ಆಕಾಶದಿಂದ ಧರೆಗಿಳಿದ ’ಗೊಂಬೆ’? ಮಂಗಳ ಗ್ರಹದ ಉಲ್ಲೇಖ ನಮ್ಮ ಆದಿಕಾಲದ ನಾಗರೀಕತೆಗಳಲ್ಲಿ, ಗುಹೆಯಲ್ಲಿ ಕಲ್ಲಲ್ಲಿ ಕಡೆದ ಚಿತ್ರಗಳಲ್ಲಿ, ಈಜಿಪ್ಟಿನ ಪುರಾಣಗಳಲ್ಲಿ, ಗ್ರೀಕ್ ಮತ್ತು ಬೈಬಲ್ಲಿನ ಉಪಕಥೆಗಳಲ್ಲಿ ಹೇರಳವಾಗಿ ಇವೆ: ಮಾರ್ಸ್ ಗ್ರಹವನ್ನು God Of War ಎಂದೇ ಕರೆದಿದ್ದರು. ಅಲ್ಲಿಯ ದೇವತೆಗಳು, ದೇವ ಮಾನವರು , ಇಲ್ಲಿ ಬಂದು ನಮಗೆಲ್ಲ ಕಲಿಸಿಕೊಟ್ಟರು, ನಮ್ಮ […]

ಮಂಗಳಗ್ರಹದಲ್ಲಿ ನಾಗರೀಕತೆ ಇತ್ತೆ? ಭಾಗ -2

ಮಂಗಳಗ್ರಹದಲ್ಲಿ ನಾಗರೀಕತೆ ಇತ್ತೆ? ಭಾಗ -2 2.ಮಂಗನಿಂದ ಮಾನವನಿಗೂ ಮುನ್ನ ಮಂಗಳನಲ್ಲಿ ಮಾನವ? ಮಂಗಳ ಗ್ರಹದಲ್ಲಿ ನಮಗೆ ಸಿಕ್ಕಿರುವ ಕೆಲವು ವಿಚಿತ್ರ ಚಿತ್ರಗಳು ಮತ್ತು ವಿಶ್ಲೇಷಣೆ: 2.1 ಈ ಭಾಗದಲ್ಲಿ ನಾನು ಉದ್ದೇಶಪೂರ್ವಕವಾಗಿ ಕೆಲವು ಅರೆ-ವೈಜ್ಞಾನಿಕ ಆದರೆ ಯೋಚಿಸಲರ್ಹ ಮಂಗಳ ಗ್ರಹದಲ್ಲಿ ಕಂಡ ಚಿತ್ರಗಳು ಅವುಗಳ ಬಗ್ಗೆ ಜಗತ್ತಿನಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ದೃಷ್ಟಿ ಹಾಯಿಸುತ್ತೇನೆ. ಮತ್ತೆ ಪೂರ್ಣ ವೈಜ್ಞಾನಿಕ ವಿಚಾರದತ್ತಲೂ ಬರುವೆ, ಸಂಧರ್ಭಕ್ಕೆ ತಕ್ಕಂತೆ. 2.2 ಇವು ಯಾವುವೂ ಯಾವುದೋ ಹುಚ್ಚು ಕಲಾವಿದನೊಬ್ಬನ ಮನಸ್ಸಿನಲ್ಲಿ ಮೂಡಿದ […]

ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ

ಘನತೆಯೊಂದಿಗೆ ಮಾನಸಿಕ ಆರೋಗ್ಯ—ಪ್ರಥಮ ಚಿಕಿತ್ಸೆ ಆರೋಗ್ಯ ಎಲ್ಲರಿಗೂ ಬೇಕೇ ಬೇಕು. ನಾವು ಸಾಮಾನ್ಯವಾಗಿ ಆರೋಗ್ಯವೆಂದರೆ ದೈಹಿಕ ಆರೋಗ್ಯ ಎಂದು ತಿಳಿಯುತ್ತೇವೆ. ನಮ್ಮ ಮಾನಸಿಕ ಆರೋಗ್ಯದತ್ತ ಗಮನಿಸುವುದೇ ಇಲ್ಲ. ಮಾನಸಿಕ ಆರೋಗ್ಯ ದೈಹಿಕ ಆರೋಗ್ಯವನ್ನು ಹೊಂದಿದೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ದೇಹಕ್ಕೆ ಎರಡೂ ಆರೋಗ್ಯ ಅಷ್ಟೇ ಅವಶ್ಯಕ. ದೈಹಿಕವಾಗಿ ಅನಾರೋಗ್ಯ ಹೊಂದಿದರೆ ಅದೇ ವ್ಯಕ್ತಿ ತಾನಾಗಿಯೇ ಅಥವಾ ಮನೆಯವರೊಂದಿಗೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾನೆ. ಆದರೆ ಅದೇ ವ್ಯಕ್ತಿ […]

ಮಿದುಳು ಎಂಬ ಕೌತುಕ

ಅವರಿಗೆ ತಲೆಯಲ್ಲಿ ಮಿದುಳಿಲ್ಲ ಮಾರಾಯ್ರೆ..! ಹಲವೊಂದು ಸಲ ನಾವು ಮಾನವನ ತಲೆಯಲ್ಲಿರುವ ಮಿದುಳನ್ನು ಅದು ಅವನನ್ನು ಬುದ್ಧಿವಂತನನ್ನಾಗಿಸುವ ಅಂಗವೆಂದು ಮಾತ್ರ ತಿಳಿದಿದ್ದೇವೆ. ಅದು ತಪ್ಪು..ತಪ್ಪು..ತಪ್ಪು. ಜಗತ್ತಿನಲ್ಲಿ ಅದ್ಭುತವೆಂದು ಬಣ್ಣಿಸುವ ಯಾವದೇ ವಸ್ತುಗಳೊಡನೆ ತುಲನೆ ಮಾಡಿದಾಗ ನಮ್ಮ ಶರೀರದಲ್ಲಿರುವ ಮಿದುಳೆಂಬ ಅಂಗ ಅತ್ಯದ್ಭುತ, ಅದೊಂದು ಕೌತುಕ!. ಇವತ್ತು ನಾವು ಏನನ್ನು ಸೂಪರ್ ಕಂಪ್ಯೂಟರ್ ಎಂದು ಕರೆಯುತ್ತೇವೆಯೊ ಅದರ ರಚನೆಯನ್ನು ಮಾನವ ಮಿದುಳು ತಾನೇ ಮಾಡಿದ್ದು? ಮನುಷ್ಯನ ತೂಕದ 2% ಮಾತ್ರವಿರುವ ಬೂದು ಮಿಶ್ರಿತ ಬಿಳಿ ಬಣ್ಣದ ಅಣಬೆಯಂತೆ ಕಾಣುವ […]

G gap

She was tensed these days. She didn’t know how to tell her daughter about it. Her daughter was growing fast. Every week she looked more beautiful. She could see herself in her daughter. She recalls. It was a Wednesday. They had a white dress on Wednesdays. Wednesdays they had a common PT period. All classes […]

ಶೋಧನೆಗಳು ಮತ್ತು ನಮ್ಮ ಜೀವನ – ೨

ಮೊದಲ ಸರಣಿಯ ಲೇಖನ ಓದಿ ಒಬ್ಬ ಓದುಗ ಕೇಳಿದ ಪ್ರಶ್ನೆ – ಈ ಸರಣಿಯ ಉದ್ದೇಶ ವಿಜ್ಞಾನ ಅಥವಾ ತಂತ್ರಜ್ಞಾನದ ಶೋಧನೆ ತಪ್ಪೆಂದು ತಿಳಿಸಲೇನು? ಖಂಡಿತ ನನ್ನ ಉದ್ದೇಶ ತಪ್ಪೆಂದು ತೋರಿಸುವದಲ್ಲ, ಪ್ರತಿಯೊಂದು ಶೋಧನೆಯ ಪ್ರಭಾವ ಜೀವನದಲ್ಲಿ ಎರಡು ವಿಧದಲ್ಲಿ ಆಗುತ್ತದೆ ೧. ರಚನಾತ್ಮಕ ಮತ್ತು ೨. ವಿನಾಶಕಾರಕ. ಶೋಧನೆಯ ಪ್ರಭಾವ ಉಪಯೋಗಿಸುವರಿಗೆ ಗೊತ್ತಿದ್ದೋ, ಗೊತಿಲ್ಲದೆಯೋ ತನ್ನ ಹಾದಿ ಹಿಡಿದು ಹೊರಡುತ್ತದೆ. ಗೊತ್ತಿದ್ದೂ ರಚನಾತ್ಮಕದ ಪ್ರಭಾವದಿಂದ ವಿನಾಶಕಾರಕದ ಹಾದಿ ಹಿಡಿದ ಒಂದು ಶೋಧನೆಯ ಉದಾಹರಣೆ ಅಣ್ವಸ್ತ್ರ ಸಿಡಿಗುಂಡು […]