Your Cart

Need help? Call +91 9535015489

📖 Print books shipping available only in India. ✈ Flat rate shipping

ಜೋಗದ ಸಿರಿಜ್ಞಾನ ಜಲಪಾತ

ಜೋಗದ ಸಿರಿಜ್ಞಾನ ಜಲಪಾತ “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದರಾಗ ನೋಡು ಒಮ್ಮೆ ಜೋಗದ್ಗುಂಡಿ” ರಾಜ್‍ಕುಮಾರ್ ಅಣ್ಣಾವ್ರು ಹಾಡಿದ ಹಾಡು ಇತ್ತೀಚೆಗೆ kle ಟೆಕ್ನಾಲಜಿಕಲ್ ವಿಶ್ವವಿದ್ಯಾಲಯದಲ್ಲಿ ನಡೆದ ಎರಡು ದಿನದ ಆಂತರಿಕ ಸಮಾವೇಶದಲ್ಲಿ ಪ್ರಾಧ್ಯಾಪಕರ ಹೊಸ ಜ್ಞಾನ ವಿಚಾರ ಚಿಂತನ ಮಂಥನ ನೋಡಿದಾಗ ನೆನಪಾಯಿತು. ಹೀಗೆ ನಮ್ಮ ಉಳಿದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಆಕಸ್ಮಿಕವಾಗಿ ಒಳ್ಳೆಯದನ್ನು ಮಾಡಿದರೆ ನಮ್ಮ ಭಾರತೀಯ ಶಿಕ್ಷಣ ಸಂಸ್ಥೆಗಳು ಖಂಡಿತವಾಗಿ ವಿಶ್ವಮಾನ್ಯ ಪಟ್ಟಿಯಲ್ಲಿ ಬರುತ್ತವೆ. ಪ್ರಾಚೀನ ಭಾರತದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಾದ ನಳಂದಾ, ತಕ್ಷ ಶೀಲಾ […]

ವಿವಿಡ್ಲಿಪಿ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್

ಪುಸ್ತಕ ಓದುವ ಹೊಸ ಅನುಭವ….. https://goo.gl/Q7s6Xj ವಿವಿಡ್ಲಿಪಿ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್ ನಿಮಗಾಗಿ ತರಲಾಗಿದೆ… ಓದುಗರಿಗೆ ಪ್ರತಿನಿತ್ಯ ವಿವಿಡ್ಲಿಪಿ ಮಿಂಬರಹ (ಬ್ಲಾಗ್), ಸಮಾಚಾರ, ಸಾಹಿತ್ಯ/ನಾಟಕ/ಸಂಗೀತ ಕಾರ್ಯಕ್ರಮ ವಿವರ, ಪುಸ್ತಕ ಮುಂತಾದ ವಿಷಯಗಳ ಪ್ರಕಟಣೆ ಹಳೆಯ ಪ್ರಕಟಣೆಗಳು ಓದಲು ಲಭ್ಯ ಪುಸ್ತಕ ಓದಲು ಹೊಸ ಅನುಭವ ಪುಸ್ತಕ ಹುಡುಕಲು ಸುಲಭ ವ್ಯವಸ್ಥೆ…ಇನ್ನೂ ಮುಂತಾದ ವ್ಯವಸ್ಥೆ…. ಇಂದೇ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ ಉಪಯೋಗಿಸಿ, ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.. ಲಿಂಕ್ https://goo.gl/Q7s6Xj        

ಅಮೆಜಾನ್ ಇಲ್ಲದೆ ಕಿಂಡಲ್ ಪುಸ್ತಕ ಓದಿಗೆ …

ಅಮೆಜಾನ್ ಹೊರತಾಗಿ ಕಿಂಡಲ್ ಪುಸ್ತಕ ಕನ್ನಡದಲ್ಲಿ !! ~~~~~~~~~~~~~~~~~~~~~~~~~~~~~~~~~~~~~ ಅಮೆಜಾನ್ ಕಿಂಡಲ್ ಪುಸ್ತಕ ಮಳಿಗೆಯವರು (KDP) Kindle ಕನ್ನಡ ಪುಸ್ತಕಗಳ ನಿಷೇಧ ಇನೂ ತೆರವು ಮಾಡಿಲ್ಲ ಹಾಗಾಗಿ ನಾವೆಲ್ಲ ಕನ್ನಡ ಕಿಂಡಲ್ ಪುಸ್ತಕದ ನಮ್ಮ ಆಸೆಗೆ ತಡೆಯಾಜ್ಞೆಯಾಗಿದೆ ಎಂದಿದ್ದೆವು.. ಅದರೆ ಬೆಂಗಳೂರಿನ Instascribe.com ವೆಬ್ ತಾಣದವರ ರವರ ಪ್ರಕಾರ ಈಗ ಅವರು ಕನ್ನಡ .ಮೊಬಿ ಪುಸ್ತಕಗಳನ್ನು ಮಾರುತ್ತಿದ್ದಾರೆ..ಅವನ್ನು ನೀವು ನಿಮ್ಮ ಕಿಂಡಲ್ ಯಂತ್ರಗಳಿಗೆ ಕಾಪಿ (sideload)ಮಾಡಿಕೊಂಡರೆ ಮುಗಿಯಿತು. ಅದರಲ್ಲಿ ಕನ್ನಡ ಲಿಪಿ, ಫ಼ಾಂಟ್ಸ್ ಮೂಡಿ ಬರುವಂತೆ ಅವರು […]

ಕನ್ನಡ ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದು ಹೇಗೆ?

Kannada ebooks ( ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದರ ಬಗ್ಗೆ ಮಾಹಿತಿ): ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ – ಇ ಪುಸ್ತಕಗಳ ಖರೀದಿ/ ಜನಪ್ರಿಯತೆ/ ಲಭ್ಯತೆ ಹೆಚ್ಚಾಗಿದೆ. ಮುಂಚಿನಿಂದ ಹಾರ್ಡ್ ಕಾಪಿ ಪುಸ್ತಕಗಳು, ಪತ್ರಿಕೆಗಳು ನಮಗೆ ಪರಿಚಿತವಾದರೂ, ಪ್ರಿಯವಾದರೂ ಅವನ್ನು ಕೊಳ್ಳಲು ಅಂಗಡಿಗಳಿಗೆ ಹೋಗಿ ವಿಚಾರಿಸಿ ಕೊಳ್ಳಬೇಕು. ಈಗಿನ ಕಾಲದಲ್ಲಿ ಈ ಚಟುವಟಿಕೆಗೆ ಪ್ರತ್ಯೇಕ ಸಮಯ/ ಅವಕಾಶದ ಅಭಾವ ಇತ್ಯಾದಿ ಹಲವು ನಿರ್ಬಂಧಗಳು ನಮಗೆ ಕಾಡುತ್ತವೆ. ಅದರಲ್ಲೂ ಎಲ್ಲ ಲೇಖಕರ /ಎಲ್ಲ ವಿಷಯದ ಕನ್ನಡ […]

ಶೋಧನೆಗಳು ಮತ್ತು ನಮ್ಮ ಜೀವನ – ೩

ಒಂದು ವರುಷದ ಹಿಂದೆ ನೋಡಿದ ವೀಡಿಯೊ ಕೆಲವು ದಿನದ ಹಿಂದೆ ಮತ್ತೆ ನೋಡಬೇಕೆನಿಸಿ ನೋಡಿದೆ. ಮೊದಲು ನೋಡಿದಾಗ ಬಂದಂತೆ ನೂರಾರು ವಿಚಾರಗಳು ತಲೆಯಲ್ಲಿ ಸುತ್ತ ತೊಡಗಿದವು. ವಿಜ್ಞಾನಿ ರೇಮಂಡ್ ಕುರ್ಜ್ ವೀಲ್ ಹೇಳುತ್ತಾರೆ “ಹಿಂದಿನ ಕಾಲದ ಜನರು ಹುಟ್ಟಿದಾಗ ಯಾವ ಜಗತ್ತನ್ನು ಕಾಣುತ್ತಿದರೊ ಸಾಯುವಾಗ ಹೆಚ್ಚುಕಡಿಮೆ ಅದೇ ಜಗತ್ತಿನ ಸುತ್ತಣದಲ್ಲಿ ಕಣ್ಣು ಮುಚ್ಚುತ್ತಿದ್ದರು, ಬದುಕಿನ ನೂರು ವರುಷದಲ್ಲಿ ಹೆಚ್ಚಿನ ಅಂತರ ಕಾಣುತ್ತಿರಲಿಲ್ಲ. ಆದರೆ ೨೧ನೆಯ ಶತಮಾನದಲ್ಲಿ ಜನರು ಹುಟ್ಟಿದ ಹಾಗು ಸಾಯುವ ಅಂತರದಲ್ಲಿ ಸಾವಿರಾರು ವರುಷದ ಪ್ರಗತಿ […]

ಹಿಂಗ್ಯಾಕೆ ನಾವೆಲ್ಲ….! ಭಾಗ -4

                                     ಸಾಮಾಜಿಕ ಜಾಲತಾಣಗಳು                                                                               — ರಘೋತ್ತಮ ಕೊಪ್ಪರ ಇಂದು ಯಾರ ಬಳಿ ನೋಡಿದರೂ ಮೊಬೈಲ್ ವಿಥ್ ಇಂಟರ್ ನೆಟ್ ಕನೆಕ್ಷನ್. ಅದರಲ್ಲೂ ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿರುವುದು ಒಂದು ಕಡ್ಡಾಯ ಮತ್ತು ಹೆಮ್ಮೆ ಎಂಬಂತಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಿರುವುದು ಒಂದು ಕಡೆ ಹೆಮ್ಮೆಯ ವಿಷಯವಾದರೆ ಇನ್ನೊಂದೆಡೆ ನಾವು ಎತ್ತಲೋ ಸಾಗುತ್ತಿದ್ದೇವೆ ಮುಂದೆ ಏನಾಗುವುದೋ ಎಂಬ ಆತಂಕ. ಸಾಮಾಜಿಕ ಜಾಲತಾಣ ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿ ಮತ್ತು ಫೋಟೊಗಳನ್ನು ಶೇರ್ ಮಾಡುವುದು ಅಪಾಯಕರ ಎಂದು […]

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ- ಶೈಲಜಾ ಹೂಗಾರ ಇಂಟ್ರೊ: ಹುಬ್ಬಳ್ಳಿ–ಧಾರವಾಡದವರು ವರ್ಗವಾಗಿ ಬೇರೆ ಯಾವುದಾದರೂ ರಾಜ್ಯ ಅಥವಾ ದೇಶಕ್ಕೆ ಹೋದಾಗಲೂ ಇಲ್ಲಿನ ಏನೆಲ್ಲವನ್ನು ಮಿಸ್‌ ಮಾಡಿಕೊಳ್ಳುವುದು ಇದೆ. ಹಾಗೇ ಹಳೆಯ ಸಂಗ್ಯಾಬಾಳ್ಯಾ ನಾಟಕದ ಝಲಕ್‌ಅನ್ನು ನಮ್ಮ ಮುಂದಿನ ಪೀಳಿಗೆಗೂ ತೋರಬಯಸಿದರೆ ಅದೂ ಸಾಧ್ಯ. ಬರೀ ಈ ವೆಬ್‌ಸೈಟ್‌ಗೆ ಹೋಗಿ ನಾಟಕ ಡೌನ್‌ಲೋಡ್‌ ಮಾಡಿ. ನಾವು ಮರೆತ ನಮ್ಮ ದೇ ಭಾಷೆಯ ಸೊಗಡಿನ ಡೈಲಾಗ್‌ ಕೇಳುತ್ತ ದೃಶ್ಯಗಳ ಸೊಬಗು ಸವಿಯುತ್ತ, ಪೂರ್ತಿ ಅರ್ಥವಾಗದೆ ಕಣ್‌ ಕಣ್‌ಬಿಡುವ […]

ಮೋಸ ಹೋಗದಿರಿ ಜೋಕೆ !

ಮೋಸ ಹೋಗದಿರಿ! ಜೋಕೆ ಹೊಂಚು ಹಾಕಿ ಸಂಚು ಮಾಡಿ ವಂಚಿಸುವವರು ಇದ್ದಾರೆ ಗುರುವಾರ ಮುಂಜಾನೆ ನನ್ನ ಮೇಲ್ ಬಾಕ್ಸ್ ಗೆ “ಯು ವನ್ ಫ್ರಾಮ್ ಮೈಕ್ರೊಸಾಫ್ಟ್ ಪ್ರ್ರಮೊಷನ್ಸ್” ಅಂತ ಒಂದು ಮೇಲ್ ಬಂತು. ಬೆಳಿಗ್ಗೆ ಬೆಳಿಗ್ಗೆ ಇದೆಂತಾ ಚೋಕ್ ಅಂತೀರಾ. ಅಬ್ಬಾ! ಒಟ್ಟು ಒಂದು ಮಿಲಿಯನ್ ಪೌಂಡ್ಸ್ ಅಂತ ಇತ್ತು. ಇದೆನಪಾ ನನಗೆ ಅಷ್ಟು ಹಣ ಬಂದರೆ ಯಾವ ಕಾರನ್ನು ಕೊಳ್ಳಲಿ, ಮನೆ ಎಲ್ಲಿ ಕಟ್ಟಲಿ ಎಂಬ ನೂರಾರು ಆಸೆಗಳು ತಟ್ಟನೆ ಮನದಲ್ಲಿ ಹುಟ್ಟಿದವು, ಇದು ನಿಜವೇ […]

ಏ.ಟಿ.ಎಂ ನಲ್ಲಿ ಸಾಲಾಗಿ ನಿಂತಾಗ!

ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ! ತಿಂಗಳು ಶುರುವಾದರೆ ಎಲ್ಲರೂ ಸಂಬಳವನ್ನು ಡ್ರಾ ಮಾಡುವುದಕ್ಕಾಗಿ ಬ್ಯಾಂಕಿಗೆ ಧಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏ.ಟಿ.ಎಂ (ಅಟೋಮೆಟೆಡ್ ಟೆಲ್ಲರ್ ಮಶಿನ್), (ಆಲ್ ಟೈಂ ಮನಿ ಅಂತಲೂ ಕರೆಯಬಹುದು) ಬಂದಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಂಬಳವನ್ನು ಪಡೆಯಬೇಕಾದ ಪರಿಸ್ಥಿತಿ ಈಗಿಲ್ಲ ಅಂತ ಎಲ್ಲರೂ ನಿಟ್ಟುಸಿರು ಬಿಟ್ಟರೂ ಈ ಸರದಿ ನಿಲ್ಲುವುದು ತಪ್ಪಲಿಲ್ಲ ನೋಡಿ. ಹೌದು ಈಗ ಏ.ಟಿ.ಏಂ. ಕೌಂಟರ್ ಗಳಲ್ಲೂ ಸರದಿ ದೊಡ್ಡದಾಗಿಯೇ ಇರುತ್ತದೆ. ಆ ಸರದಿಯಲ್ಲಿ ಕೆಲವು ಜನರಿಗೆ ಏ.ಟಿ.ಎಂ. […]