Your Cart

Need help? Call +91 9535015489

📖 Print books shipping available only in India. ✈ Flat rate shipping

ಕೊರೋನಾ ವೈರಸ್ ಎಚ್ಚರಿಕೆಗಾಗಿ ಯಕ್ಷಗಾನದ ಮೂಲಕ ಜನಜಾಗೃತಿ

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ‘ಏಡ್ಸಾಸುರ’ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ಗೂ ಸ್ಪಂದಿಸಿದೆ. ಯಕ್ಷಗಾನ ಪ್ರದರ್ಶನ ಎಲ್ಲೆಲ್ಲ ಆಗುತ್ತದೆಯೋ ಅಲ್ಲೆಲ್ಲ ಹೆಚ್ಚಿನ ಕಲಾವಿದರು ಸ್ವಯಂಪ್ರೇರಿತವಾಗಿ ಕೊರೊನಾ ವೈರಸ್ ಹರಡದಂತೆ ತಡೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಗತ್ತಿನ ಯಾವುದೇ ಪ್ರಮುಖ ಆಗುಹೋಗುಗಳನ್ನು ಸಾಂದರ್ಭಿಕವಾಗಿ ಯಕ್ಷಗಾನದಲ್ಲೂ ಎತ್ತಿ ತೋರಿಸುವ […]

ಧಾರವಾಡ ಹಾಸ್ಯ ಸಂಜಿ

ದಿ. ಸ್ವಾ . ವೆಂ . ಆಚಾರ್ ಪ್ರತಿಷ್ಠಾನ ಗಂಗಾವತಿ ಅರ್ಪಿಸುವ ಧಾರವಾಡ ಹಾಸ್ಯ ಸಂಜಿ ಉನ್ನತಿ ಫೌಂಡೇಷನ್ ಸಹಯೋಗದೊಂದಿಗೆ,  ದಿನಾಂಕ:ಮಾರ್ಚ 15 ಭಾನುವಾರ ಸಂಜೆ : 6 : 30 ಕ್ಕೆ ಸ್ಥಳ : ಸೃಜನಾ ರಂಗಮಂದಿರ ಧಾರವಾಡ. ಟಿಕೇಟ್ ದೊರೆಯುವ ಸ್ಥಳ:- ಹೊಟಲ್ ಮಧುರಾ ಪ್ಯಾಲೇಸ್ Old SP Circle; ರಾಧೇಯ ಜನರಲ್ ಸ್ಟೋರ Subhas Road -9448103303; ಹೊಟಲ್ ಮೈತ್ರಿ ಪ್ಯಾಲೇಸ್ Suvarna Petrol Pump;ಅನಗಾ ಪ್ರಮೋಷನ್‌ Old SP Circle:8151833111 ; […]

ಸಪ್ತಕದಿಂದ ಯಕ್ಷೋತ್ಸವ

ರಾಜಧಾನಿಯ ಕಲಾಪ್ರೇಮಿಗಳಿಗೂ ಕರಾವಳಿಯ ಯಕ್ಷಗಾನ, ತಾಳಮದ್ದಲೆಯ ಸವಿ ಉಣಸುತ್ತಿರುವ ಮಲ್ಲೇಶ್ವರದ ‘ಸಪ್ತಕ’ 15 ವಸಂತಕ್ಕೆ ಕಾಲಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಜಿ.ಎಸ್‌. ಹೆಗಡೆ ಮತ್ತು ಗೀತಾ ಹೆಗಡೆ 2005ರಲ್ಲಿ ‘ಸಪ್ತಕ’ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಲ್ಲಿಂದ ಇಲ್ಲಿಯವರೆಗೆ ಒಂದೂವರೆ ದಶಕ ನಿರಂತರವಾಗಿ 400ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ, ಚಟುವಟಿಕೆಗಳ ಮೂಲಕ ಕಲೆ, ಸಂಸ್ಕೃತಿ, ಪರಂಪರೆ ಪಸರಿಸುವ ಕೆಲಸ ಮಾಡುತ್ತಿದೆ. ಯಕ್ಷಗಾನ ಕುಟುಂಬದಿಂದ ಬಂದ ದಂಪತಿಗಳಿಬ್ಬರೂ ಹಲವಾರು ವರ್ಷಗಳಿಂದ ತಪ್ಪದೆ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದಾರೆ.ನೂರಾರು […]

ಬ್ಯಾಡಗಿಯ ಭಾವಶಿಲ್ಪಿ

‘ಪ್ರಯತ್ನ ಸಾಧನೆಯ ಮೊದಲ ಹೆಜ್ಜೆ. ಅದನ್ನು ಪ್ರಾರಂಭಿಸಿರುವೆ. ಬೇಕಾದಲ್ಲಿ ಅಲ್ಪವಿರಾಮ ಬಳಸು, ಪೂರ್ಣವಿರಾಮದಿಂದ ದೂರವಿರು. ‘ಸಂಕಲನ’ದಿಂದ ಸದಾ ಬೆಂಬಲವಿರುತ್ತದೆ…’ಈ ಹಸ್ತಾಕ್ಷರ ಬ್ಯಾಡಗಿಯ ಹರೀಶ ಮಾಳಪ್ಪನವರನ್ನು ‘ಶ್ರೇಷ್ಠ ಶಿಲ್ಪ ಕಲಾವಿದ’ನನ್ನಾಗಿ ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿದೆ. ಹೌದು, ದಾವಣಗೆರೆ ಲಲಿತಕಲಾ ಮಹಾವಿದ್ಯಾಲ ಯದಲ್ಲಿ 2004–08ನೇ ಸಾಲಿನಲ್ಲಿ ಹರೀಶ್ ಬಿ.ವಿ.ಎ. ವಿದ್ಯಾರ್ಥಿಯಾಗಿದ್ದಾಗ, ಸಾರ್ವಜನಿಕರಿಗೆ ಪ್ರದರ್ಶಿಸಿದ 50 ಅಡಿ ಎತ್ತರದ ‘ಜೇಡರಬಲೆ’ ಕಲಾಕೃತಿಗೆ ಕಲಾಶಿಕ್ಷಕ ರವೀಂದ್ರ ಅರಳಗುಪ್ಪೆ ಅವರಿಂದ ಸಿಕ್ಕ ಮೆಚ್ಚುಗೆಯ ಮಾತುಗಳು ಇವು. ಯುವ ಕಲಾವಿದ ಹರೀಶ ಅವರು, ಹಾವೇರಿ ಜಿಲ್ಲೆ […]

ನೃತ್ಯಾರಾಧನಾ ೨೦೨೦

ಕಲಾರ್ಪಣ ನೃತ್ಯ ಕಲಾ ಕೇಂದ್ರ ಅರ್ಪಿಸುವ ನೃತ್ಯಾರಾಧನಾ ೨೦೨೦ ವಾರ್ಷಿಕ ಭರತನಾಟ್ಯ ನೃತ್ಯಮಹೋತ್ಸವ . ಅಧ್ಯಕ್ಷತೆ: ಶ್ರೀಯುತ ದಿವಾಕರ ಹೆಗಡೆ, ಕಾರ್ಯಕ್ರಮ ನಿರ್ವಹಣಾಧಿಕಾರಿ ಆಕಾಶವಾಣಿ , ಮೈಸೂರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರು ಮುಖ್ಯ ಅತಿಥಿಗಳು: ವಿದುಷಿ ಶ್ರೀಮತಿ ನಾಗರತ್ನ ಹಡಗಲಿ, ನೃತ್ಯ ಗುರುಗಳು , ರತಿಕಾ ನೃತ್ಯ ಕಲಾ ಕೇಂದ್ರ ಧಾರವಾಡ ಅತಿಥಿಗಳು: ಶ್ರೀಮತಿ ಅನ್ನಪೂರ್ಣಾ ಸಂಗಳದ, ಚೈಲ್ಡ್  ಡೆವಲಪ್ಮೆಂಟ ಪ್ರೊಜೆಕ್ಟ ಆಫೀಸರ್, ಹುಬ್ಬಳ್ಳಿ ಗ್ರಾಮೀಣ ಶ್ರೀಮತಿ ಲಿಲಿಯಾನ ಅಂಥೋನಿ ಸ್ವಾನ್, ಪ್ರಾಚಾರ್ಯರು,  ಜೆ . ಎಸ್ . ಎಸ್ […]

KANNADA COMEDY OPEN MIC

A Kannada comedy open mic Hosted by:- DILIP Sat 25th jan 6.00pm-7.30pm Location:Artkhoj 31/2,1st floor,22nd main,J.P nagar 2nd phase Bangalore,karnataka-560078

ಸಿರಿಕಂಠದ ಸಿಹಿನೆನಪು

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಉತ್ತಮ ಅಂಶಗಳು ಏನೇನು ಇವೆಯೋ ಅವೆಲ್ಲವೂ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರ ಸಂಗೀತದಲ್ಲಿ ಇತ್ತು ಎಂಬುದು ಸಂಗೀತ ಪ್ರೇಮಿಗಳೆಲ್ಲರೂ ಒಪ್ಪುವಂತಹ ಮಾತು. ಸಂಗೀತ ಕಛೇರಿಯೇ ಇರಲಿ, ವಿದ್ವತ್ ಗೋಷ್ಠಿಯೇ ಇರಲಿ ಅಥವಾ ಗಾನ ಶಿಬಿರವೇ ಇರಲಿ ಅಲ್ಲೆಲ್ಲಿಯೂ ಸಲ್ಲುತ್ತಿದ್ದುದು ಅದೇ ಸಾಂಪ್ರದಾಯಿಕ, ಶಾಸ್ತ್ರೀಯತೆಯ ಅತ್ಯುತ್ತಮ ವಿಚಾರ ಮತ್ತು ಚಿಂತನ. ಯಾವುದನ್ನೂ ಕಡೆಗಣಿಸದೆ, ಪ್ರತಿಯೊಂದರ ಗುಣವನ್ನೂ ಗ್ರಹಿಸುತ್ತಾ ತಮ್ಮ ಅನುಭವದ -ಸಾಧನೆಯ ಮೂಸೆಯಲ್ಲಿ ಪಕ್ವಗೊಳಿಸುತ್ತಾ ತಮ್ಮ ಬದುಕನ್ನೇ ಸಂಗೀತಕ್ಕಾಗಿ ಮೀಸಲಿಟ್ಟ ಅಪರೂಪದ ಶಿಸ್ತಿನ ಕಲಾವಿದ […]

ಕಲಾಕ್ಷೇತ್ರದಲ್ಲಿ ಮಹಿಳಾ ಯಕ್ಷ ಕಲರವ

ಹೊಸ ವರ್ಷದ ಆರಂಭದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವನಿತೆಯರ ಯಕ್ಷ ಕಲರವ ಹೊರಹೊಮ್ಮಲಿದೆ. ಯಕ್ಷಗಾನ ಯೋಗಕ್ಷೇಮ ಅಭಿಯಾನದಡಿಯಲ್ಲಿ ತೆಂಕು ಬಡಗಿನ ಮುಮ್ಮೇಳ ಮಹಿಳಾ ಕಲಾವಿದರ ಸಮಾಗಮದಲ್ಲಿ ಪ್ರಪ್ರಥಮ ಬಾರಿಗೆ ಕಲಾಕ್ಷೇತ್ರದಲ್ಲಿ ಪ್ರವೇಶ ಧನದೊಂದಿಗೆ ದ್ರೌಪದಿ ಪ್ರತಾಪ ಮತ್ತು ದಕ್ಷಯಜ್ಞ ಪ್ರಸಂಗಗಳು ಸುರೇಶ ಹೆಗಡೆಯವರ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳಲಿವೆ. ಎರಡು ದಶಕದ ಹಿಂದೆ ಕಲಾಸಕ್ತರ ಸಹಯೋಗದೊಂದಿಗೆ ದಿ.ವಿ.ಆರ್.ಹೆಗಡೆ ಹೆಗಡೆಮನೆಯವರು ಪ್ರಾರಂಭಿಸಿದ ಯಕ್ಷಗಾನ ಯೋಗಕ್ಷೇಮ ಅಭಿಯಾನ, ಯಕ್ಷಗಾನದ ಬೆಳವಣಿಗೆಯಲ್ಲಿ ತನ್ನದೇ ಕೊಡುಗೆ ನೀಡಿದೆ.ಯಕ್ಷಗಾನದ 18 ಕಲಾವಿದರಿಗೆ ಒಂದು ಲಕ್ಷ ರೂಪಾಯಿಗಳ ಹಮ್ಮಿಣಿಯೊಂದಿಗೆ […]

ಕೊಳಲು

ಭಾರತದ ಅತ್ಯಂತ ಪುರಾತನ ವಾದ್ಯ ಪರಿಕರ ಕೊಳಲು. ಇದು ಅಜಂತಾದ ಚಿತ್ರಗಳಲ್ಲಿ ಕೂಡ ಕಾಣುತ್ತದೆ. ಶತಮಾನಗಳಷ್ಟು ಹಳೆಯದಾದ ದೇವಸ್ಥಾನಗಳ ಶಿಲ್ಪಗಳ ಕೈಯಲ್ಲಿ ಕೂಡ ಕೊಳಲು ಇದೆ. ಮೂಳೆಯಿಂದ ತಯಾರಿಸಿದ, ಸಾವಿರಾರು ವರ್ಷಗಳಷ್ಟು ಹಳೆಯದಾದ ಕೊಳಲಿನ ಅವಶೇಷಗಳು ಯೂರೋಪ್‌ ಮತ್ತು ಇತರ ಕೆಲವೆಡೆ ಸಿಕ್ಕಿವೆ. ಆದರೆ, ಭಾರತದಲ್ಲಿ ಸಂಗೀತ ಪರಿಕರವಾಗಿ ಬಳಕೆ ಮಾಡುವ ಕೊಳಲು ಆ ರೀತಿಯದ್ದಲ್ಲ. ಕೊಳಲನ್ನು ಸಾಮಾನ್ಯವಾಗಿ ತಯಾರಿಸುವುದು ಒಳಗೆ ಟೊಳ್ಳು ಇರುವ ಬಿದಿರಿನಿಂದ. ಬೇರೆ ವಸ್ತುಗಳಿಂದ ಸಿದ್ಧಪಡಿಸುವುದೂ ಇದೆ. ಐದು ಅಥವಾ ಅದಕ್ಕಿಂತ ಹೆಚ್ಚಿನ […]