Need help? Call +91 9535015489

📖 Paperback books shipping available only in India.

✈ Flat rate shipping

ವಿಧಿ

ವಿಧಿ.. ಅವಳ “ಮೌನ”ದ ನಿಲುವಿನಲ್ಲಿ ನೂರು ಮಾತುಗಳ ಬಲಿಯಾಗಿದೆ ಅವಳ “ತ್ಯಾಗ”ದ ಬೆನ್ನಲ್ಲಿ ಸಾವಿರ ಸಾವಿರ ಕನಸುಗಳ ಅಂತ್ಯಕ್ರಿಯೆ ಆಗಿದೆ ಅವಳ “ಬೇಡ” ಎನ್ನುವ ನಿರ್ಧಾರದಲ್ಲಿ ಸಾವಿರ ಬಯಕೆಗಳ ಬಲಿಯಾಗಿದೆ ಅವಳ ಗಹ ಗಹಿಸುವ “ನಗು”ವಿನ ಮೊಗದಲ್ಲಿ ಕಡಲ ಆಳದ ದುಃಖ […]

ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ

ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ.. ನಮ್ಮ ಜೀವನವೇ ಒಂದು ಕುರುಕ್ಷೇತ್ರ. ನಾವೆಲ್ಲರೂ ಅರ್ಜುನನಂತೆ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡದಿದ್ದರೂ ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಶ್ನೆಗಳೆದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಯಾವ ರೀತಿಯಲ್ಲಿ […]

ಗೂಡು

ಗೂಡು…! ಪಕ್ಷಿ ಜಗತ್ತಿನ ಅತಿ ಸೋಜಿಗವೆಂದರೆ ಅದು ಅವುಗಳ ಗೂಡು…! ಅವು ಗೂಡು ಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ, ಕುಶಲತೆಯನ್ನೂ ಪ್ರದರ್ಶಿಸುತ್ತವೆ. ಕೊಕ್ಕು ಕಾಲುಗಳನ್ನು ಕುಶಲತೆಯಿಂದ ಬಳಸುತ್ತಾ, ರೆಕ್ಕೆಗಳನ್ನು ಬಡಿಯುತ್ತಾ ಗೂಡು ನಿರ್ಮಿಸುವುದನ್ನು ನೋಡುವುದೇ ಚೆನ್ನ. ಗೂಡುಗಳ ರಚನೆ, ಕಟ್ಟುವ ಜಾಗದ ಆಯ್ಕೆ, […]

ಸಾವು

ಸಾವು?! ಮನೆ ಅಂದರೆ ಮಕ್ಕಳು ಮಕ್ಕಳು ಅಂತಂದ್ರೆ ಮನೆ ಎನ್ನುವಂಥ ಆ ಕಾಲದಲ್ಲಿ ನಮ್ಮ ಮನೆತುಂಬಾ ಮಕ್ಕಳೇ ಮಕ್ಕಳು. ಮನೆ ಸುಮ್ಮನೇ ಮಕ್ಕಳೇ ಮನೆ ಎನ್ನುವ ಪರಿಸ್ಥಿತಿ. ಮನೆಗೆ ಬರಹೋಗುವ ಜನರ ದಂಡಿ. ಅವರ ಊಟ ತಿಂಡಿ ತೀರ್ಥಗಳೆಲ್ಲ ಇಲ್ಲೇ ಆಗಬೇಕು. […]

ದೇವರಿಗೊಂದು ಪತ್ರ -31

ದೇವರಿಗೊಂದು ಪತ್ರ (31) ನಾ ಸೌಖ್ಯಳೆಂದು ಹೇಗೆ ಹೇಳಲಿ ಕರುಣಾಕರ? ನಿನ್ನ ಸುಳಿವೂ ಇಲ್ಲ, ಈ ನಡುವೆ! ಪ್ರಿಯಕರ ನನ್ನೊಡನೆ ತುಸು ಮುನಿಸಾಗಿರ ಬಹುದಲ್ಲವೆ ?ಹಿತಕರ! ಪತ್ರ ಕೊಂಚ ತಡವಾಗಿ ಬರೆದೆನೆಂದು ಮನದಿಂದ ದೂರಾದೆಯಾ?ಮುರಳೀಧರ ಕಾರಣಗಳ ಕೊಡಲಾರೆ ನಾ ಎಲ್ಲ ಬಲ್ಲ […]

ಶ್ರೀ ವಿಷ್ಣು ಸಹಸ್ರನಾಮ (ಭಾಗ 2)

ಶ್ರೀ ಗುರುಭ್ಯೋ ನಮಃ ಹರಿಃ ಓಂ ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮ್ಮ ಹೆಸರು ಗುಣವಾಚಕವಲ್ಲ. ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. […]

ದೇವರಿಗೊಂದು ಪತ್ರ (32)

ದೇವರಿಗೊಂದು ಪತ್ರ (32) ನೀ.. ಮುನಿದರೆಂತ ಚೆನ್ನ ಹೇಳು ಎನ್ನ ಓ.. ವಾಸುದೇವ ನೀ.. ಮೌನವಾದರೆಂಥ ಚೆಂದ? ಹೇಳು ಓ..ಮಾಧವ ತಾಯಿ, ಕರುಳ ಕುಡಿಯ ದೂರ ಸರಿಸಿ ಮುನಿಸಿದ್ದು ಇದೆಯಾ?ಗೋವಿಂದ ಗೋಮಾತೆ ಕರುವ ಹಸಿವ ಅರಿಯದೆ ಮೊಳೆಯುಣಿಸದ್ದು ಕಂಡೆಯಾ? ಶ್ಯಾಮ ಪಕ್ಷಿ […]

ನ್ಯಾಯ

ನ್ಯಾಯ: ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯದರ್ಶನ ಎಂದು ಹೇಳುತ್ತಾರೆ. ನ್ಯಾಯದ ಅರ್ಥವು ಸಾಮಾನ್ಯ ಜೀವನದಲ್ಲಿ ಕಾನೂನು, ಯೋಗ್ಯ, ಉಚಿತ ಎಂದಾಗುತ್ತದೆ. ನ್ಯಾಯಶಾಸ್ತ್ರವು ಕಾನೂನಿನ ತತ್ವ ಹಾಗೂ ಸಿದ್ಧಾಂತ. ಕಾನೂನು ತಜ್ಞರು ಹೇಳುವಂತೆ ಇದು justice ಇಂಗ್ಲಿಷ್‍ನಲ್ಲಿ ಜ್ಯೂರಿಸ್ಪ್ರುಡೆನ್ಶಿಯಾ ಎಂಬ ಲ್ಯಾಟಿನ್ ಪದದ ವ್ಯುತ್ಪತ್ತಿ. […]

ಭಂಟ

‘ಭಂಟ’ ಹಾಗಂದ್ರೆ! ಕನ್ನಡ ಶಬ್ದಕೋಶದಲ್ಲಿ ವಿವರಿಸುವ ವೀರನೂ ಅಲ್ಲ, ದಾಸನೂ ಅಲ್ಲ. ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಕೇಳಿ ನೋಡಿ, ‘ಹೋಯ್…! ಓ… ಅದಾ ‘ಸ್ವಾಂಗೆ’ ಕಡಿಯದಾ..! (ಅಡಿಕೆ ಸೋಗೆಯಿಂದ ಹಾಳೆ ಬೇರೆ ಮಾಡೋ ಸಾಧನ) ಎನ್ನುವ ಉತ್ತರ ಬರುತ್ತದೆ. ಹೌದು, ‘ಟ್ರೈಪಾಡ್’ನಂತೆ […]