Need help? Call +91 9535015489

📖 Paperback books shipping available only in India.

✈ Flat rate shipping

ಗೂಡು

ಗೂಡು…! ಪಕ್ಷಿ ಜಗತ್ತಿನ ಅತಿ ಸೋಜಿಗವೆಂದರೆ ಅದು ಅವುಗಳ ಗೂಡು…! ಅವು ಗೂಡು ಕಟ್ಟುವುದರಲ್ಲಿ ಬಹಳ ಬುದ್ಧಿಶಕ್ತಿಯನ್ನೂ, ಕುಶಲತೆಯನ್ನೂ ಪ್ರದರ್ಶಿಸುತ್ತವೆ. ಕೊಕ್ಕು ಕಾಲುಗಳನ್ನು ಕುಶಲತೆಯಿಂದ ಬಳಸುತ್ತಾ, ರೆಕ್ಕೆಗಳನ್ನು ಬಡಿಯುತ್ತಾ ಗೂಡು ನಿರ್ಮಿಸುವುದನ್ನು ನೋಡುವುದೇ ಚೆನ್ನ. ಗೂಡುಗಳ ರಚನೆ, ಕಟ್ಟುವ ಜಾಗದ ಆಯ್ಕೆ, […]

ಸಾವು

ಸಾವು?! ಮನೆ ಅಂದರೆ ಮಕ್ಕಳು ಮಕ್ಕಳು ಅಂತಂದ್ರೆ ಮನೆ ಎನ್ನುವಂಥ ಆ ಕಾಲದಲ್ಲಿ ನಮ್ಮ ಮನೆತುಂಬಾ ಮಕ್ಕಳೇ ಮಕ್ಕಳು. ಮನೆ ಸುಮ್ಮನೇ ಮಕ್ಕಳೇ ಮನೆ ಎನ್ನುವ ಪರಿಸ್ಥಿತಿ. ಮನೆಗೆ ಬರಹೋಗುವ ಜನರ ದಂಡಿ. ಅವರ ಊಟ ತಿಂಡಿ ತೀರ್ಥಗಳೆಲ್ಲ ಇಲ್ಲೇ ಆಗಬೇಕು. […]

ನ್ಯಾಯ

ನ್ಯಾಯ: ಭಾರತೀಯ ತರ್ಕಶಾಸ್ತ್ರಕ್ಕೆ ನ್ಯಾಯದರ್ಶನ ಎಂದು ಹೇಳುತ್ತಾರೆ. ನ್ಯಾಯದ ಅರ್ಥವು ಸಾಮಾನ್ಯ ಜೀವನದಲ್ಲಿ ಕಾನೂನು, ಯೋಗ್ಯ, ಉಚಿತ ಎಂದಾಗುತ್ತದೆ. ನ್ಯಾಯಶಾಸ್ತ್ರವು ಕಾನೂನಿನ ತತ್ವ ಹಾಗೂ ಸಿದ್ಧಾಂತ. ಕಾನೂನು ತಜ್ಞರು ಹೇಳುವಂತೆ ಇದು justice ಇಂಗ್ಲಿಷ್‍ನಲ್ಲಿ ಜ್ಯೂರಿಸ್ಪ್ರುಡೆನ್ಶಿಯಾ ಎಂಬ ಲ್ಯಾಟಿನ್ ಪದದ ವ್ಯುತ್ಪತ್ತಿ. […]

ಭಂಟ

‘ಭಂಟ’ ಹಾಗಂದ್ರೆ! ಕನ್ನಡ ಶಬ್ದಕೋಶದಲ್ಲಿ ವಿವರಿಸುವ ವೀರನೂ ಅಲ್ಲ, ದಾಸನೂ ಅಲ್ಲ. ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಕೇಳಿ ನೋಡಿ, ‘ಹೋಯ್…! ಓ… ಅದಾ ‘ಸ್ವಾಂಗೆ’ ಕಡಿಯದಾ..! (ಅಡಿಕೆ ಸೋಗೆಯಿಂದ ಹಾಳೆ ಬೇರೆ ಮಾಡೋ ಸಾಧನ) ಎನ್ನುವ ಉತ್ತರ ಬರುತ್ತದೆ. ಹೌದು, ‘ಟ್ರೈಪಾಡ್’ನಂತೆ […]

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು ನಮ್ಮ ತಂದೆ ಪುಸ್ತಕಪ್ರಿಯರು. ದಿನನಿತ್ಯದ ಕೆಲಸ ಮುಗಿಸಿ ಎಷ್ಟೇ ಸಮಯ ಸಿಗಲಿ ಕೈಯಲ್ಲಿ ಪುಸ್ತಕವಿರಲೇ ಬೇಕು. ಮನೆಗೆ ಯಾರೇ ಬರಲಿ ಉಭಯ ಕುಶಲೋಪರಿಗೂ ಮುನ್ನವೇ ಪುಸ್ತಕ ಪ್ರಸ್ತಾಪ… ಯಾವ ಹೊಸ ಪುಸ್ತಕ ಬಂದಿದೆ? ಯಾವುದಾದರೂ […]

ವೈದ್ಯೋ ನಾರಾಯಣೋ ಹರಿಃ

ವೈದ್ಯೋ ನಾರಾಯಣೋ ಹರಿಃ ಡಾಕ್ಟರ ಎಂದಾಕ್ಷಣವೇ ಕಣ್ಣ ಮುಂದೆ ಸೂಟುಬೂಟು ಹಾಕಿದ, ಮೂಗಿನ ಮೇಲೆ ಕನ್ನಡಕವೇರಿಸಿದ, ಶುಭ್ರಬಟ್ಟೆ ತೊಟ್ಟು, ಕೊರಳಲ್ಲಿ ಮಾಲೆಯ ಹಾಗೆ ಸ್ಟತೋಸ್ಕೋಪ ಹಾಕಿಕೊಂಡ ಮನುಷ್ಯನ ಆಕೃತಿ ಅಲೆಅಲೆಯಾಗಿ ತೇಲಿ ಬರುತ್ತಿದ್ದಿರಬೇಕಲ್ಲವೇ. ಆದರೆ ನಾನು ಹೇಳಹೊರಟ ಡಾಕ್ಟರ ಎಂಥದೂ ಮುಚ್ಚಟೆ, […]

ಮಧ್ಯರಾತ್ರಿ ಸೂರ್ಯನ ಕಂಡೆ

ಮಧ್ಯರಾತ್ರಿ ಸೂರ್ಯನ ಕಂಡೆ! ಗೋಧೂಳಿ ಮುಸ್ಸಂಜೆಯ ಮಂದಕಾಂತಿಯ ಪ್ರಭೆಯನ್ನು ದಿನವಿಡೀ ದಣಿದ ನಮ್ಮ ದೇಹ ಮನಸ್ಸುಗಳಿಗಿತ್ತು ನಕ್ಕು ಒಂದು ಬೈ ಹೇಳಿ, ದಿಗಂತದ ಅಂಚಿನಲ್ಲಿ ಮರೆಯಾಗುವ ಸೂರ್ಯ ನಮಗೆ ಮರಳಿ ಮುಖದೋರುವ ಸಮಯ ಬಹುಶ: ಮಾರನೆಯ ಬೆಳಗಿನ ಆರು ಅಥವಾ ಅದರ […]

‘ವಾಕಿಂಗ್ ಸ್ಟಿಕ್’

‘ವಾಕಿಂಗ್ ಸ್ಟಿಕ್’ ಮೇಲು ನೋಟಕ್ಕೆ ಹುಲ್ಲು ಕಡ್ಡಿಯಂತೆ ಕಾಣುವ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗಷ್ಟೇ ಗೊತ್ತಾಗುವುದು ಇದು ಬರೀ ಒಣಹುಲ್ಲು ಕಡ್ಡಿಯಲ್ಲವೆಂದು. ‘ವಾಕಿಂಗ್ ಸ್ಟಿಕ್’ ಎನ್ನುವ ಈ ಕೀಟ ಚಲಿಸಿದಾಗಷ್ಟೇ ಜೀವವಿದೆಯೆಂದು ಗೊತ್ತಾಗುತ್ತದೆ. ಕದಲದೇ ನಿಂತಾಗ ಇದು ಒಣಹುಲ್ಲೇ ಸರಿ. ಮೂರು ಜೋಡಿ […]

ಧರ್ಮ

ಧರ್ಮ -ಧರ್ಮವು ಎಲ್ಲಾ ರೀತಿಗಳಿಂದಲೂ ವೈಶಾಲ್ಯತೆಯನ್ನು ಹೊಂದಿದ್ದು ಅದು ಸರ್ವಥಾ ಯಾವುದೇ ಒಂದು ನಿರ್ದಿಷ್ಟ ಜಾತಿಯನ್ನು ಉದ್ದೇಶಿಸಿಲ್ಲ. ಧರ್ಮವೂ ಕೂಡ ಸತ್ಯದಂತೆಯೇ ಇದಮಿತ್ಥಂ ಎಂದು ಸ್ಪಷ್ಟವಾಗಿ ಹೇಳಲು ಅಸಾಧ್ಯವಾದಂಥದೇ ವಿಷಯ. ಆದರೂ ಕುರುಡನ ಆನೆಯಂತೆ ನನಗೆ ತಿಳಿದಷ್ಟನ್ನು ಹೇಳುವ ಪ್ರಯತ್ನ ಮಾಡುವೆ. […]