Need help? Call +91 9535015489

📖 Print books shipping available only in India. ✈ Flat rate shipping

ನಮ್ಮ ನಿಮ್ಮ ಕಥೆ

ನಮ್ಮ ನಿಮ್ಮೆಲ್ಲರ ಬದುಕು ಒಂದೊಂದು ಕಥೆ… ಸ್ವಲ್ಪ ಸುಖವಿದೆ, ಮತ್ತಿದೆ ಒಂದಿಷ್ಟು ವ್ಯಥೆ. ಸಿರಿವಂತನ ಮನೆಯಲಿ ಕೊಳೆಯುತಿದೆ ಹಣದ ಕಂತೆ ಆದರೂ ಅವನಿಗಿಲ್ಲ ನೆಮ್ಮದಿ ನಿಶ್ಚಿಂತೆ ಬಡವನಿಗೆ ಮನೆಯೇ ಇಲ್ಲ… ತುತ್ತು ಕೂಳಿಗೂ ಚಿಂತೆ ಅವನ ಬಾಳಿನುದ್ದಕ್ಕೂ ಕಷ್ಟ ಕೋಟಲೆಗಳ ಸಂತೆ […]

ತಲ್ಲಣಿಸದಿರು ಮನುಜ…

ಏಕಿಷ್ಟು ತಲ್ಲಣ ಓ ಮನುಜ… ನಿಧಾನಿಸು ಒಂದಿಷ್ಟು ಸಮಾಧಾನ ನೀ ಸಾಧಿಸು… ಸಮಯಕ್ಕೆ ಬಂಧಿಯಾಗಿ ನೀ ಅದೆಷ್ಟು ಓಡುವೆ? ಇನಿತಾದರೂ ವಿಶ್ರಾಂತಿ ನಿನಗೆ ಬೇಡವೇ? ಸಾಧನೆಯ ವೇಗದಲಿ ಕಳೆದು ಹೋಗಿದೆ ಬಾಲ್ಯ ಮುಗ್ಧ ನಗು ತುಂಟಾಟಗಳ ನೆನಪುಗಳಷ್ಟೇ ಲಭ್ಯ… ದಿನಗಳವೆಷ್ಟಾಯ್ತೋ ಸೂರ್ಯಾಸ್ತದ […]