Your Cart

Need help? Call +91 9535015489

📖 Print books shipping available only in India. ✈ Flat rate shipping

ವಿಶೇಷ ಉಪನ್ಯಾಸ “ರನ್ನನ ಗದಾಯುದ್ಧ”

ಅನ್ವೇಷಣಕೂಟ, ಸ್ನೇಹ ಪ್ರಕಾಶನ, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್, ಹಾಗೂ ಲಾಯನ್ಸ್ ಕ್ಲಬ್, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ದಿ.೨೮ -೦೯-೨೦೧೮ ರಂದು ನಡೆದ ವಿಶೇಷ ಉಪನ್ಯಾಸ “ರನ್ನನ ಗದಾಯುದ್ಧ”

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೨

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೨ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ,ಧಾರವಾಡ ಸ್ನೇಹ ಪ್ರಕಾಶನ, ಧಾರವಾಡ, ಮತ್ತು ಸೃಜನಶೀಲ ಅಧ್ಯಾಪನ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ದಿ. ೨೩-೦೯-೨೦೧೮ ರಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಇವರಿಂದ ನಡೆದ ಕಾರ್ಯಾಗಾರ ಪೋಷಣೆಯ ಕಲೆ (ಪಾಲಕತ್ವ ಕುರಿತು ಸಮಾಲೋಚನೆ)

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೧

ಪೋಷಣೆಯ ಕಲೆ – ಕಾರ್ಯಾಗಾರ – ಭಾಗ ೧ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ,ಧಾರವಾಡ ಸ್ನೇಹ ಪ್ರಕಾಶನ, ಧಾರವಾಡ, ಮತ್ತು ಸೃಜನಶೀಲ ಅಧ್ಯಾಪನ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ದಿ. ೨೩-೦೯-೨೦೧೮ ರಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಇವರಿಂದ ನಡೆದ ಕಾರ್ಯಾಗಾರ ಪೋಷಣೆಯ ಕಲೆ (ಪಾಲಕತ್ವ ಕುರಿತು ಸಮಾಲೋಚನೆ)

ವಿಶೇಷ ಉಪನ್ಯಾಸ – ಪಂಪ ಭಾರತ

ಅನ್ವೇಷಣ ಕೂಟ, ಸ್ನೇಹ ಪ್ರಕಾಶನ, ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ೨೯,ಆಗಸ್ಟ್ ೨೦೧೮ ರಂದು ನಡೆದ ವಿಶೇಷ ಉಪನ್ಯಾಸ – ಪಂಪ ಭಾರತ (ವಿಕ್ರಮಾರ್ಜುನ ವಿಜಯ) ಉಪನ್ಯಾಸಕರು : ಡಾ.ಶಾಂತಿನಾಥ ದಿಬ್ಬದ

ಡಾ. ಗುರುರಾಜ ಕರಜಗಿ ಅವರ ಕಿರು ಭಾಷಣ

ಡಾ. ಗುರುರಾಜ ಕರಜಗಿ ಅವರು ಧಾರವಾಡದ ಕೆ. ಇ ಬೋರ್ಡ್ ೮೦ನೆ ವರುಷ ತುಂಬಿದ ಸಮಾರಂಭ ಸಂದರ್ಭದಲ್ಲಿ ಮಾತನಾಡಿದ ಮುತ್ತಿನಂತ ನುಡಿಗಳು ಎಲ್ಲರೂ ಕೇಳಲೆಂದು ಹಂಚಿಕೊಳ್ಳುತ್ತಿದ್ದೇವೆ. ಅವರ ಅನುಭವದ ಮಾತುಗಳು ಮುಂದೆ ಬರುವ ತಲೆಮಾರಿಗೆ ಅತೀ ಅಮೂಲ್ಯವಾದವು.