Your Cart

Need help? Call +91 9535015489

📖 Print books shipping available only in India. ✈ Flat rate shipping

ಬೂಟು ಬಂದೂಕುಗಳ ನಡುವೆ

‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ಡಿ.20ರಂದು ಸಮನ್ವಯ ತಂಡದ ‘ಬೂಟು ಬಂದೂಕುಗಳ ನಡುವೆ’ (ರಚನೆ– ಮೈನಾ ಚಂದ್ರು, ನಿರ್ದೇಶನ– ಮಾಲತೇಶ ಬಡಿಗೇರ) ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ವಿಷಯ: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪ್ರತಿ ಭಾರತೀಯ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಮಲೆನಾಡಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಲೆಂದೇ ವೃದ್ಧೆ ತನ್ನ ಗುಡಿಸಲನ್ನು ಹೋಟೆಲ್‌ ಆಗಿ ಮಾರ್ಪಡಿಸಿಕೊಂಡಿದ್ದಳು. ಬ್ರಿಟಿಷರ ಪಾಶವೀ ಕೃತ್ಯಕ್ಕೆ ಆಕೆಯ ಮಗ ಬಲಿಯಾಗುವ ಕಥಾನಕವಿದು. ಸ್ಥಳ– ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ. ಡಿ.20 ರಾತ್ರಿ 7. courtsey:prajavani.net https://www.prajavani.net/artculture/art/between-boots-and-guns-690872.html

ಕರ್ನಾಟಕ ಯೂಥ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್

ನಮಸ್ಕಾರ, filmaholic ಫೌಂಡೇಶನ್ ಕಡೆ ಇಂದ ಕರ್ನಾಟಕ ಯೂಥ್ ಇಂಟರ್ನ್ಯಾಷನಲ್ ಶಾರ್ಟ್ ಫಿಲಂ ಫೆಸ್ಟಿವಲ್ ಮಾಡ್ತಿದ್ದಾರೆ, ಯೂತ್ಸ್’ಗೆ ಹಾಗು ಪ್ಯಾಶನೇಟ್ ಫಿಲಂ ಮೇಕರ್’ಸ್ ಗೆ ಇವು ಒಂದ್ ಒಳ್ಳೆ ಅವಕಾಶ ನೀವು ನಿಮ್ಮ ಶಾರ್ಟ್ ಫಿಲಂ’ಸ್ ನ jan 12 ನೇ ತಾರೀಖ್ 2020 ರ ಒಳಗೆ ಕಳ್ಸಿ, ಈ ಫಿಲಂ ಫೆಸ್ಟಿವಲ್ ನಲ್ಲಿ ಬಾಗವಹಿಸಿ ನಿಮ್ ಟ್ಯಾಲೆಂಟ್ ನ showcase ಮಾಡಿ . ವಿಶೇಷ ಬಹುಮಾನಗಳು ಇರುತ್ತದೆ. ಹೆಚ್ಚಿನ ಮಾಹಿತಿಗೆ filmaholic foundation page ನ […]

ಸಂವಿಧಾನ 70 ರ ಅನುಸಂಧಾನ

ಭಾರತದ ಸಂವಿಧಾನವು ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಸಿದ್ಧಾಂತಗಳ ಮೇಲೆ ರಚಿತವಾಗಿರುವ ಒಂದು ಶ್ರೇಷ್ಠ ದಾಖಲಾತಿ. ದೇಶದಲ್ಲಿ ಸಂಸತ್ತು ಹಾಗೂ ಆಯಾ ರಾಜ್ಯ ಶಾಸಕಾಂಗಗಳು ರಚಿಸುವ ನೆಲದ ಕಾನೂನುಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಬೇಕು. ಇಲ್ಲದಿದ್ದಲ್ಲಿ ಅಂತಹ ಕಾನೂನುಗಳನ್ನು ಅಸಾಂವಿಧಾನಿಕ ಹಾಗೂ ಅಸಿಂಧು ಎಂದು ಘೋಷಿಸಲಾಗುತ್ತದೆ. ಹಾಗಾಗಿಯೇ ಸಂವಿಧಾನವನ್ನು ಭಾರತದ ಸರ್ವೋಚ್ಚ ಕಾನೂನು ಎಂದು ಪರಿಗಣಿಸಲಾಗಿದೆ. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರೂಪುಗೊಂಡ ಸಂವಿಧಾನವು ಜನರ ಭಾಗವಹಿಸುವಿಕೆಯನ್ನು ನಿರೀಕ್ಷೆ ಮಾಡುತ್ತದೆ. ಆದರೆ, ಮಾಹಿತಿ ಕೊರತೆಯಿಂದ ಸಾರ್ವಜನಿಕರು ಸರ್ಕಾರಗಳ ಅಸಮಂಜಸ ಕ್ರಮಗಳನ್ನು ಪ್ರಶ್ನೆ ಮಾಡದೆ […]

ಅಶೋಕವನ

ನಟನ ರಂಗಶಾಲೆ; www.natanamysuru.org. ವಾರಾಂತ್ಯ ರಂಗ ಪ್ರದರ್ಶನ ರಂಗ ರತ್ನಾಕರ,ಬೆಂಗಳೂರು ಪ್ರಸ್ತುತ ಪಡಿಸುವ ಆಕರ್ಷಕ ವೃತ್ತಿ ರಂಗಗೀತೆಗಳು ಮತ್ತು ಬೆಳ್ಳಾವೆ ನರಹರಿ ಶಾಸ್ತ್ರಿಗಳ ಪೌರಾಣಿಕ ನಾಟಕ ಅಧಾರಿತ ಅಶೋಕವನ ಸಂಗೀತ ಮತ್ತು ಹಾರ್ಮೋನಿಯಂ:ಕಿರಗಸೂರು ರಾಜಪ್ಪ;ನಿರ್ದೇಶನ:ಎಚ್.ಎಸ್.ಗೋವಿಂದೇ ಗೌಡ ೧೭.೧೧.೨೦೧೯ ಸಂಜೆ ೬.೩೦ಕ್ಕೆ;ಸ್ಥಳ:ನಟನ ರಂಗಶಾಲೆ ರಾಮಕೃಷ್ಣ ನಗರ, ಮೈಸೂರು ೯೯೪೫೫೫೫೫೭೦,೯೪೮೦೪೬೮೩೨೭,೭೨೫೯೫೩೭೭೭೭

ಕಲಾವಿದನ ಕಣ್ಣಲ್ಲಿ ನೆರೆ ಕರ್ನಾಟಕ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬವಣೆಗಳನ್ನು ಕಲಾವಿದ ಬಾಲಚಂದ್ರ ಚಿತ್ರಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪತ್ನಿ, ತಲೆಮೇಲೆ ಪುಟ್ಟಿ ಹೊತ್ತುಕೊಂಡು, ಕೊಂಕಳಲ್ಲಿ ಮಗು ಎತ್ತಿಕೊಂಡು, ಕೈಯಲ್ಲಿ ಪಾತ್ರೆ, ಪಗಡಿ ಹಿಡಿದು ಸಾಗುತ್ತಿದ್ದರೆ, ಪತಿ ಒಂದು ಕೈಯಲ್ಲಿ ಜಾನುವಾರ ಹಿಡಿದುಕೊಂಡು, ಉಳಿದ ಮಕ್ಕಳ ಕೈ ಹಿಡಿದುಕೊಂಡು ಮಂಡಿಯುದ್ದ ನೀರಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದಾರೆ..! ಒಂದು ಕಡೆ ಬಸ್ಸು ಅರ್ಧ ನೀರಿನಲ್ಲಿ ಮುಳುಗುತ್ತಲೇ ಸಾಗುತ್ತಿದೆ, ಇನ್ನೊಂದು ಕಡೆ ಜನರು ಬೋಟ್‌ನಲ್ಲಿ ಕುಳಿತು, ಊರಿನ ನಡುವಿರುವ ನೀರಿನಲ್ಲಿ ತೇಳುತ್ತಾ ಸಾಗುತ್ತಿದ್ದಾರೆ..! ಹೆಲಿಕಾಪ್ಟರ್‌ವೊಂದು ಮೇಲೆ […]

ನೋವು ನಿವಾರಕ ರಾಗಗಳು

ನೋವು ನಿವಾರಕಗಳ ಯುಗ ಇದು. ಸ್ಟಿರಾಯಿಡ್ಸ್‌, ಆ್ಯಂಟಿಬಯೋಟಿಕ್ಸ್‌, ಮುಲಾಮು, ಮಾತ್ರೆ, ಕ್ಯಾಪ್ಸೂಲು, ಪೇಯ, ಪುಡಿ, ತೈಲಗಳು ಬದುಕಿನ ಅವಿಭಾಜ್ಯ ಅಂಗವೇ ಆಗಿವೆ. ನಿದ್ರೆ ಮಾಡಲೂ ಮಾತ್ರೆ ಬೇಕು, ಹಾಸಿಗೆಯಿಂದ ಮೇಲೇಳಲೂ ಗುಳಿಗೆ ಬೇಕು. ಎತ್ತರಕ್ಕೆ ಬೆಳೆಯಲು, ದಪ್ಪವಾಗಲು, ಸಣ್ಣಗಾಗಲು, ಕೂದಲು ಬೆಳೆಸಿಕೊಳ್ಳಲು ಮಾತ್ರೆ ಬಂದಿವೆ. ಹೆಣ್ತನ, ಗಂಡಸ್ತನಕ್ಕೆ ಥರಾವರಿ ತೈಲಗಳಿವೆ. ಸೊಂಟ, ತಲೆ, ಮಂಡಿನೋವು, ಮೈಕೈ ನೋವಿಗೆ ಲಕ್ಷಾಂತರ ಮುಲಾಮುಗಳಿವೆ. ನೋವು ನಿವಾರಕಗಳ ಮಾರುಕಟ್ಟೆ ಮಾಫಿಯಾ ರೂಪ ಪಡೆದಿದೆ. ವೈದ್ಯಕೀಯ ವಿಜ್ಞಾನದಲ್ಲಿ ಅಡ್ಡಪರಿಣಾಮಗಳಿಲ್ಲದ ಔಷಧಿಯೇ ಇಲ್ಲ. ನೋವಿಗೆ […]

ಚೌಕಿಯೊಳಗಿನ ಚಿತ್ರಗಳು

ರಂಗಸಜ್ಜಿಕೆ ಮೇಲಿನ, ಯಕ್ಷಗಾನವನ್ನು ಪ್ರೇಕ್ಷಕರು ಸವಿದರೇನೋ ಸರಿ. ಆದರೆ, ರಂಗಸಜ್ಜಿಕೆಯ ಹಿಂದಿನ ಚೌಕಿಯ ಕೋಣೆಯಲ್ಲಿನ ಕಲಾವಿದರು ಬಣ್ಣ ಹಚ್ಚಿಕೊಂಡು ಸನ್ನದ್ಧರಾಗುವ ಚಿತ್ರಗಳು ಸೊಬಗಿನಿಂದ ಕೂಡಿದ್ದವು. courtsey:prajavani.net https://www.prajavani.net/artculture/art/photos-back-stage-yakshagana-673195.html

ಅವಳಿಗೆ ಹೇಗೆ ಥ್ಯಾಂಕ್ಸ್‌ ಹೇಳುವುದು: ಪತ್ನಿಯನ್ನು ಹೀಗೆ ನೆನಪಿಸಿಕೊಂಡಿದ್ದರು

ಕದ್ರಿ ಗೋಪಾಲನಾಥ್ ಎನ್ನುವ ಸಂಗೀತ ಸಾಮ್ರಾಟ, ಸ್ಯಾಕ್ಸೊಫೋನ್ ಮಾಂತ್ರಿಕ ಓರ್ವ ಆದರ್ಶ ಪತಿಯೂ ಹೌದು. ತನ್ನ ಜೊತೆಗಾತಿಯ ಬಗ್ಗೆ ಈ ಮಹಾನ್ ವಿದ್ವಾಂಸನಲ್ಲಿದ್ದ ಆಪ್ಯಾಯತೆಯನ್ನುಕಟ್ಟಿಕೊಡುವ ಈ ಆಪ್ತ ಬರಹವು ಮಯೂರ ಮಾಸಪತ್ರಿಕೆಯಲ್ಲಿ 2012ರ ಜೂನ್‌ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಮದುವೆ ಮಾಡಿಕೊಳ್ಳಲೆಂದು ಹುಡುಗಿ ನೋಡಲು ಹೋದಾಗ ಅವಳ ಮನೆಯವರು ‘ಇವನಿಗೇನು ನಮ್ಮ ಹುಡುಗಿ ತೋರಿಸುವುದು’ ಎಂದು ಅವಳನ್ನು ಬಚ್ಚಿಟ್ಟರೆ ನನಗೆ ಹೇಗನಿಸಬಹುದು? ಹುಡುಗ ಏನು ಕೆಲಸ ಮಾಡುತ್ತಾನೆ? ಏನೂ ಇಲ್ಲ. ಇವನಿಗೆ ಹೇಗೆ ಹೆಣ್ಣು ಕೊಡುವುದು’ ಅಂತ […]

ಯಕ್ಷಲೋಕದ ಶತಕ ಧ್ವಜಕದ್ರಿಯ ಶರತ್

ಯಕ್ಷಗಾನದಲ್ಲಿ ‘ಶತಕ ಧ್ವಜ’ ಎಂಬ ಬಿರುದು ಪಡೆದಿರುವ ಕುಡ್ಲದ ಶರತ್ ಕುಮಾರ್ ಕದ್ರಿ ಅವರಿಗೆ ಯಕ್ಷಗಾನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಆಸಕ್ತಿ. ದ್ರೋಣ ಪಾತ್ರಧಾರಿಯಾಗಿ ಯಕ್ಷಲೋಕ ಪ್ರವೇಶಿಸಿದ ಇವರು ಹಿಂತಿರುಗಿ ನೋಡಲೇ ಇಲ್ಲ. ರಾಜವೇಷಧಾರಿಯಾಗಿ ಅರ್ಜುನ, ದೇವೇಂದ್ರ, ಪಂಚಜನ್ಯ, ವಾತಾಪಿ-ಇಲ್ವಲ, ಮುರಾಸುರ… ಹೀಗೆ ಹಲವಾರು ಪಾತ್ರ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜನಾರ್ದನ ಕದ್ರಿ ಹಾಗೂ ತಿಲೋತ್ತಮ ಕದ್ರಿ ದಂಪತಿಯ ಪುತ್ರ. ಮಂಗಳೂರಿನ ಕೋಡಿಕ್ಕಲ್‍ನ ವಿವೇಕನಂದ ನಗರದಲ್ಲಿ ವಾಸವಾಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ರ‍್ಯಾಂಕ್‌ ಪಡೆದಿದ್ದರೂ ಯಕ್ಷಗಾನ ಕಲೆಯನ್ನು ಬಿಡಲಿಲ್ಲ. ಇವರದ್ದು ಬಹುಮುಖ […]