ಓಂ ಶ್ರೀ ಗುರುಭ್ಯೋ ನಮಃ ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ಎಂದು ವ್ಯಾಸ ಮಹರ್ಷಿಯನ್ನು ನೆನೆಸುತ್ತಾ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ಅಂಧಕಾರವನ್ನು ಹೋಗಲಾಡಿಸುವವರು ನಮ್ಮ ಗುರು , ನಮ್ಮ ಗುರು ಎಂದರೆ ನಮಗೆ ಯಾರು ಬುದ್ಧಿ ಮಾತು ತಿಳಿಮಾತನ್ನು ಹೇಳುತ್ತಾರೋ ಅವರೆಲ್ಲರೂ ನಮ್ಮ ಗುರುಗಳು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಪುರಂದರದಾಸರು ಸತ್ಯವನ್ನೇ ಹೇಳಿದ್ದಾರೆ. ಭಾರತದಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ ನಮ್ಮೆಲ್ಲರ […]
